BBK10: ಬಿಗ್ಬಾಸ್ ಮನೆಯಲ್ಲಿ ನಾಲ್ಕನೇ ವಾರ ವಿನಯ್ ಗೌಡ ಡ್ರೋನ್ ಪ್ರತಾಪ್ ಮೇಲೆ ಗಂಭೀರ ಆರೋಪ ಮಾಡಿದ್ದು,"ಮಹಿಳಾ ಸ್ಪರ್ಧಿಗಳನ್ನ ಡ್ರೋನ್ ಪ್ರತಾಪ್ ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ" ಅಂತ ಮನೆಯ ಸದಸ್ಯರ ಮುಂದೆ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 : ವಿನಯ್ ಆಟ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿದೆ. ಮನೆಯವರ ಮೇಲೆ ತಮ್ಮ ದರ್ಪ ತೋರುವುದನ್ನು ವಿನಯ್ ಮುಂದುವರೆಸಿದ್ದಾರೆ. ಆನೆ ಎಂದು ಬಿರುದು ಕೊಟ್ಟಿದ್ದೇ ತಡ ಮದವೇರಿದ ಸಲಗದಂತೆ ವರ್ತಿಸುತ್ತಿದ್ದಾರೆ.
BBK10: ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ವಿನಯ್ ಗೌಡ ವಾಯ್ಸ್ ಜೋರಾಗಿದ್ದು, ತಮ್ಮ ಎದುರಾಗಳಿಗಳನ್ನು ಬರೀ ಮಾತಿನಿಂದಲೇ ಕಟ್ಟಿಹಾಕುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ವಿನಯ್ ಈ ವಾರ ನಾಮಿನೇಟ್ ಆಗಿದ್ದು, ಭಾಗ್ಯಶ್ರೀ ಕೂಡ ವಿನಯವರನ್ನೇ ನಾಮಿನೇಟ್ ಮಾಡಿದ್ದರಿಂದ ಇಬ್ಬರ ಮಧ್ಯೆ ಜಗಳವಾಗಿದೆ.
Vinay Behaviour in Kannada Bigg Boss : ತಮ್ಮನ್ನು ಯಾರು ಪ್ರಶ್ನೆ ಮಾಡಬಾರದು ಎಂಬ ರೀತಿಯಲ್ಲಿ ವಿನಯ್ ವರ್ತಿಸುತ್ತಿದ್ದಾರೆ ಎಂದು ಬಿಗ್ ಬಾಸ್ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ ಮನೆ ಈ ಬಾರಿ ರಣರಂಗವೇ ಆಗಿದೆ. ಮಾತು ಮಾತಿಗೂ ಜಗಳ ನಡೆಯುತ್ತಿದೆ. ಸಣ್ಣ ಪುಟ್ಟ ವಿಚಾರಗಳೇ ದೊಡ್ಡ ದೊಡ್ಡ ಮನಸ್ತಾಪಕ್ಕೆ ಕಾರಣವಾಗುತ್ತಿವೆ.
BBK Village Task: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.
Bigg Boss Eshani Rap Song: ‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ!
Bigg Boss: ಪವಿತ್ರಾ ರಿಶ್ತಾ ಸೀರಿಯಲ್ ಮೂಲಕ ಪರಿಚಯವಾದ ಸುಶಾಂತ್ ಸಿಂಗ್ ರಜ್ಪೂತ್ ಹಾಗೂ ಅಂಕಿತಾ ಲೋಖಂಡೆ, ಈ ಜೋಡಿ 2010ರಿಂದ ಪ್ರೀತಿಸುತ್ತಿದ್ದ ಇವರು 2016ರಲ್ಲಿ ಬ್ರೇಕಪ್ ಮಾಡಿಕೊಂಡರು. ಈ ವಿಚಾರದ ಬಗ್ಗೆ ನಟಿ ಅಂಕಿತಾ ಬಿಗ್ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ.
Drone Prathap innocence: ಬಿಗ್ ಬಾಸ್ ಮನೆಯಲ್ಲಿ ಇದೀಗ ಅಸಲಿ ಆಟ ಶುರುವಾಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ ಕಾರಣ ಇಷ್ಟೇ.. ಡ್ರೋನ್ ಪ್ರತಾಪ್ ತನ್ನ ಆಟದ ವರಸೆ ಬದಲಿಸಿದ್ದು.
Bigg Boss 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋನಲ್ಲಿ 'ಡ್ರೋನ್' ಪ್ರತಾಪ್ ಸಂಗೀತಾ ಶೃಂಗೇರಿಗೆ ಹುಡುಗನನ್ನು ಹುಡುಕಿದ್ದು, ಅದಕ್ಕೆ ಕಾರ್ತಿಕ್ ಮಹೇಶ್ ಸಮ್ಮತಿ ಸಹ ಇದೆ. ಇತ್ತೀಚೆಗೆ ಸಂಗೀತಾ ತಮ್ಮ ಫ್ರೆಂಡ್ ಆಗಿರುವ ಪಾರ್ಟನರ್ ಬಗ್ಗೆಯೂ ಮಾತನಾಡಿದ್ದು, ಸಂಗೀತಾ ಜೊತೆ ಭಾಗ್ಯಶ್ರೀ ಅವರು ಮದುವೆ ಪ್ಲ್ಯಾನ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
Varthur Santosh Re Entry To Bigg Boss : ವರ್ತೂರ್ ಸಂತೋಷ್ ಬಿಗ್ಬಾಸ್ ಮನೆಗೆ ಮರಳಿದ್ದಂತೂ ಆಗಿದೆ. ಮನೆಯ ಸದಸ್ಯರೆಲ್ಲರೂ ಅವರನ್ನು ಕಂಡು ಸಂತೋಷಪಟ್ಟಿದ್ದಾರೆ. ಆದರೆ ಆ ಸಂತೋಷ ಎಷ್ಟು ಹೊತ್ತು? ಸಂತೋಷ್ ಮುಖದಲ್ಲಿಯೇ ಸಂತೋಷ ಮಾಯವಾಗುವಂತೆ ಬಂದೆರಗಿದೆ ಎಲಿಮಿನೇಷನ್ನ ನಾಮಿನೇಷನ್ ಸೆಷನ್!
Karthik VS Drone Pratap: ಬಿಗ್ಬಾಸ್ ಮನೆಯ ನಾಲ್ಕನೇ ವಾರದ ಬೆಳಗು ಭರ್ಜರಿ ಜಿದ್ದಾಜಿದ್ದಿಯೊಂದಿಗೆ ಶುರುವಾಗಿದೆ. ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚನಿಂದ ಸ್ಫೂರ್ತಿ ಪಡೆದ ಪ್ರತಾಪ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಕಾರ್ತಿಕ್ ಅಂತೂ ಬಲಪ್ರಯೋಗಕ್ಕೂ ಮುಂದಾಗಿದ್ದಾರೆ.
BiggBoss: ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್ ಸಿರಿ, ಭಾಗ್ಯಶ್ರೀ ಬಗ್ಗೆ ಗಾಸಿಪ್ ಮಾಡುತ್ತ, ಮಿಮಿಕ್ರಿ ಮಾಡುತ್ತ ಎಲ್ಲರನ್ನು ನಗಿಸುತ್ತಿದ್ದರಿಂದ ಕಿಚ್ಚ ಸುದೀಪ್, ತುಕಾಲಿ ಸಂತುಗೆ ಸಿರಿ ಹಾಗೂ ಭಾಗ್ಯಶ್ರೀ ಜೊತೆ ಜೇನ್ ಹಾಕಿಕೊಂಡು ಒಂದು ದಿನ 24 ಗಂಟೆಗಳ ಕಾಲ ಇರಬೇಕು ಅಂತ ಶಿಕ್ಷೆ ನೀಡಿದ್ದಾರೆ.
Bigg Boss Finalist Name: ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಸದ್ಯ ಗೆಲ್ಲೋದ್ರ ಕಡೆ ಗಮನ ಹರಿಸುತ್ತಿದ್ದಾರೆ.. ಆದರೆ ಇದೀಗ ಕಿಚ್ಚನ ಬಾಯಲ್ಲಿ ಒಬ್ಬನೇ ಒಬ್ಬ ಪೈನಲಿಸ್ಟ್ ಹೆಸರು ಕೇಳಿಬಂದಿದೆ.
Kicchana Chappale in Bigg Boss 10 : ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಮೂರು ವಾರಗಳ ಬಳಿಕ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆ ದೊರೆತಿದೆ. ಇಡೀ ವಾರ ಯಾರು ಚೆನ್ನಾಗಿ ಆಟ ಆಡಿದವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.