ಸೆರಗು ಜಾರಿತು, ಮೈ ಬಿಸಿ ಹೆಚ್ಚಿತು.. ಬಿಗ್ ಬಾಸ್ ಬ್ಯೂಟಿ ಪಬ್ಲಿಕ್ ರೊಮ್ಯಾನ್ಸ್..! ವಿಡಿಯೋ ವೈರಲ್‌

Inaya Sulthana : ಕಾಲಾ ಜೆಟ್ ವೇಗದಲ್ಲಿ ಬದಲಾಗುತ್ತಿದೆ.. ಬೆಡ್ ರೂಂ ವಿಡಿಯೋಗಳು, ಪ್ರೇಮಿಗಳ ರೊಮ್ಯಾಂಟಿಕ್ ಕ್ಷಣಗಳು... ಸಾಮಾಜಿಕ ಜಾಲತಾಣಗಳಲ್ಲಿ ಹದ್ದು ಮೀರಿ ಹರಿದಾಡುತ್ತಿವೆ.. ಕೆಲವರು ಜನಪ್ರಿಯತೆಗಾಗಿ ಇಂತಹ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದರೆ, ಇನ್ನು ಕೆಲವರು ಖಾಸಗಿ ವೀಡಿಯೊಗಳನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ.. ಈ ಪೈಕಿ ಬಿಗ್‌ಬಾಸ್‌ ಸ್ಪರ್ಧಿಯ ವಿಡಿಯೋ ಒಂದು ವೈರಲ್‌ ಆಗುತ್ತಿದೆ..

Written by - Krishna N K | Last Updated : Aug 22, 2024, 03:36 PM IST
    • ಇನಾಯಾಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ..
    • ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಜೊತೆ ಡಾನ್ಸ್‌ ಮಾಡಿ ವೈರಲ್‌ ಆಗಿದ್ದ ಸುಂದರಿ..
    • ಬಾಯ್ ಫ್ರೆಂಡ್ ಜೊತೆಗಿನ ಪ್ರಣಯದ ಫೋಟೋಗಳು ಮತ್ತು ವಿಡಿಯೋಗಳನ್ನು ವೈರಲ್‌
ಸೆರಗು ಜಾರಿತು, ಮೈ ಬಿಸಿ ಹೆಚ್ಚಿತು.. ಬಿಗ್ ಬಾಸ್ ಬ್ಯೂಟಿ ಪಬ್ಲಿಕ್ ರೊಮ್ಯಾನ್ಸ್..! ವಿಡಿಯೋ ವೈರಲ್‌ title=

Inaya Sulthana Viral video : ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಅವರಿಂದಾಗಿ ಫೇಮಸ್ ಆಗಿದ್ದ ಇನಾಯಾಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಇನಾಯಾ ಸುಲ್ತಾನಾ.. ಬೋಲ್ಡ್ ಬ್ಯೂಟಿ ಎಂದೇ ಖ್ಯಾತಿ ಗಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 6ರಲ್ಲಿ ಪಾಲ್ಗೊಂಡು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. 

ತನ್ನ ಬಾಯ್ ಫ್ರೆಂಡ್ ಜೊತೆಗಿನ ಪ್ರಣಯದ ಫೋಟೋಗಳು ಮತ್ತು ವಿಡಿಯೋಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾಳೆ. ಇನಾಯಾ ಗೆಳೆಯನ ಹೆಸರು ಗೌತಮ್ ಕೊಪ್ಪಿಶೆಟ್ಟಿ. ಜಿಮ್ ಮತ್ತು ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ಇನಾಯಾಗೆ ತುಂಬಾ ಹತ್ತಿರವಾಗಿದ್ದರು. 

ಇದನ್ನೂ ಓದಿ:ಸ್ಟಾರ್‌ ನಟರಾಗಿದ್ದರೂ ʼಆʼ ಒಂದು ಕಾರಣಕ್ಕೆ ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಿಲ್ವಂತೆ ಶ್ರದ್ಧಾ ಕಪೂರ್!‌ ಅಷ್ಟಕ್ಕೂ ಏನದು?

ಈ ಕ್ರಮದಲ್ಲಿ ಇತ್ತೀಚೆಗಷ್ಟೇ ಆತನೊಂದಿಗೆ ರೊಮ್ಯಾಂಟಿಕ್ ವಿಡಿಯೋ ಮಾಡಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾಳೆ. ಇದಕ್ಕೂ ಮುನ್ನ ರಾಮ್ ಗೋಪಾಲ್ ವರ್ಮಾ ಜೊತೆ ಡ್ಯಾನ್ಸ್ ಮಾಡಿದ ನಂತರ ಇನಾಯಾ ವೈರಲ್‌ ಆಗಿದ್ದರು. ಅಲ್ಲದೆ, ಬಿಗ್ ಬಾಸ್ ಪ್ರವೇಶಿಸಿ ಬೋಲ್ಡ್ ಲೇಡಿಯಾಗಿ ಗುರುತಿಸಿಕೊಂಡಿದ್ದರು. 

ಅಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ರೊಮ್ಯಾಂಟಿಕ್ ಟ್ರೀಟ್ ಗಳನ್ನು ನೀಡುತ್ತಾ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾಳೆ ಈ ಸುಂದರಿ. ಸದ್ಯ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿರುವ ಇನಾಯಾ ಶಾಪಿಂಗ್ ಮಾಲ್ ಓಪನಿಂಗ್ಸ್ ಸೇರಿದಂತೆ ಹಲವು ಈವೆಂಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಗ್ಲಾಮರ್ ಟ್ರೀಟ್ ನೀಡುತ್ತಾ ಫ್ಯಾನ್ಸ್‌ ಫಾಲೋಯಿಂಗ್‌ ಹೆಚ್ಚಿಸಿಕೊಳ್ಳುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News