ಡೀಪ್‌ ನೆಕ್‌ ಡ್ರೆಸ್‌ ಹಾಕಿದ್ದಕ್ಕಾಗಿ ಟೀಕಿಸಿದ ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ ಸಮಂತಾ....!

ತಾರೆಗಳು ಟ್ರೋಲ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಡುತ್ತಾರೆ.ಇನ್ನೂ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ.ಕೆಲವರು 'ಸ್ಕ್ರಾಲ್ ದಿ ಟ್ರೋಲ್' ನೀತಿಯನ್ನು ಪಾಲಿಸುತ್ತಾರೆ.

Written by - SHILPA RAJAN | Last Updated : Mar 12, 2022, 07:43 PM IST
  • ತಾರೆಗಳು ಟ್ರೋಲ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಡುತ್ತಾರೆ.ಇನ್ನೂ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ.ಕೆಲವರು 'ಸ್ಕ್ರಾಲ್ ದಿ ಟ್ರೋಲ್' ನೀತಿಯನ್ನು ಪಾಲಿಸುತ್ತಾರೆ.
ಡೀಪ್‌ ನೆಕ್‌ ಡ್ರೆಸ್‌ ಹಾಕಿದ್ದಕ್ಕಾಗಿ ಟೀಕಿಸಿದ ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ ಸಮಂತಾ....! title=

ಮುಂಬೈ : ತಾರೆಗಳು ಟ್ರೋಲ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಡುತ್ತಾರೆ.ಇನ್ನೂ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ.ಕೆಲವರು 'ಸ್ಕ್ರಾಲ್ ದಿ ಟ್ರೋಲ್' ನೀತಿಯನ್ನು ಪಾಲಿಸುತ್ತಾರೆ.

ಸಮಂತಾ ಕೂಡ ಸಾಮಾನ್ಯಾವಾಗಿ ಟ್ರೀಲಿಗರಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರಲ್ಲ.ಇತ್ತೀಚೆಗೆ, ದಕ್ಷಿಣ ನಟಿ ಮಾರ್ಚ್ 10 ರಂದು ಮುಂಬೈನಲ್ಲಿ ನಡೆದ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ಗೆ ಡೀಪ್‌ ನೆಕ್‌ ಇರುವ ಸುಂದರವಾದ ಹಸಿರು ಮತ್ತು ಕಪ್ಪು ಗೌನ್ ಧರಿಸಿದ್ದಕ್ಕೆ ರಶ್ಮಿಕಾ ಮಂದಣ್ಣ ಮತ್ತು ರಾಶಿ ಖನ್ನಾ ಅವರಂತಹ ತಾರೆಗಳು ಅವರನ್ನು ಶ್ಲಾಘಿಸಿದರೆ, ನೆಟ್ಟಿಗರು ಸಮಂತಾ (Samantha Ruth Prabhu) ಅವರ ಡ್ರೆಸ್‌ ವಿಚಾರವಾಗಿ ಟ್ರೋಲ್ ಮಾಡಿದ್ದಾರೆ. 

ಇದನ್ನೂ ಓದಿ: Samantha:ಸಮಂತಾ ಪೋಸ್ಟ್‌ಗೆ ಈ ರೀತಿ ಕಾಮೆಂಟ್ ಮಾಡಿದ ನಾಗ ಚೈತನ್ಯ ಸೋದರ ಸಂಬಂಧಿ.!

ಆದರೆ ಸಮಂತಾ ಟ್ರೋಲಿಗರಿಂದ ಜಾರಿಕೊಳ್ಳದೆ ಸರಿಯಾಗಿ ತಿರುಗೇಟು ನೀಡಿದ್ದಾರೆ.ಸಾಮಾನ್ಯವಾಗಿ ಮಹಿಳೆಯರು ಧರಿಸುವ ಬಟ್ಟೆ, ಅವರ ಜನಾಂಗ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ನೋಟ, ಚರ್ಮದ ಟೋನ್ ಮತ್ತು ಪಟ್ಟಿಯನ್ನು ಆಧರಿಸಿ ಅವರನ್ನು ಅಳೆಯುತ್ತೇವೆ.ಇನ್ನು ಒಬ್ಬ ವ್ಯಕ್ತಿಯನ್ನು ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ಟೀಕೆ ಮಾಡುವುದು ಅಕ್ಷರಶಃ ಒಬ್ಬರು ಮಾಡಬಹುದಾದ ಸುಲಭವಾದ ಕೆಲಸವಾಗಿದೆ.ಹೀಗೆ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಖಾರವಾಗಿ ಸಮಂತಾ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News