Makeup Risk, : ರಾತ್ರಿ 'ಮೇಕಪ್‌' ತೆಗೆಯದೆ ಮಲಗಿದ್ರೆ ತಪ್ಪಿದಲ್ಲ ಅಪಾಯ..! 

ಮೇಕಪ್‌ ಹಾಕಿಕೊಂಡೆ ಮಲಗುವುದರಿಂದ ಬ್ಲ್ಯಾಕ್‌ ಹೆಡ್ಸ್‌ ಸಮಸ್ಯೆ

Last Updated : Jun 24, 2021, 02:27 PM IST
  • ರಾತ್ರಿ ಫಂಕ್ಷನ್‌/ ಪಾರ್ಟಿಗೆ ಹೋಗಿ ಬಂದಾಗ ಸುಸ್ತಾಗಿ ಮುಖಕ್ಕೆ ಹಚ್ಚಿದ ಮೇಕಪ್
  • ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಟ್ಟರೆ ಅಡ್ಡ ಪರಿಣಾಮ ಹೆಚ್ಚು
  • ಮೇಕಪ್‌ ಹಾಕಿಕೊಂಡೆ ಮಲಗುವುದರಿಂದ ಬ್ಲ್ಯಾಕ್‌ ಹೆಡ್ಸ್‌ ಸಮಸ್ಯೆ
Makeup Risk, : ರಾತ್ರಿ 'ಮೇಕಪ್‌' ತೆಗೆಯದೆ ಮಲಗಿದ್ರೆ ತಪ್ಪಿದಲ್ಲ ಅಪಾಯ..!  title=

ರಾತ್ರಿ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತಾಗಿ ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಟ್ಟರೆ ಅಡ್ಡ ಪರಿಣಾಮ ಹೆಚ್ಚು ಎಂದು ಹೇಳಲಾಗುತ್ತದೆ.

ಈ ತಪ್ಪಿನಿಂದಾಗಿ ನಿಮ್ಮ ಮುಖ(Face)ದ ಮೇಲೆ ಏನೆಲ್ಲಾ ತೊಂದರೆ ಆಗುತ್ತೆ ಗೊತ್ತಾ?

ಇದನ್ನೂ ಓದಿ : ಮೊಡವೆಯಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು..!

- ಫಂಕ್ಷನ್‌ ಗೆ ಹೊರಡುವಾಗ ಹಚ್ಚಿದ ಐ ಶ್ಯಾಡೋ(Eye Shadow), ಐ ಲೈನರ್‌ ಇವುಗಳನ್ನು ಮಲಗುವ ಮುನ್ನ ತೆಗೆಯದೆ ಇದ್ದರೆ ಕಣ್ಣಿನಲ್ಲಿ ತುರಿಕೆ ಉಂಟಾಗುವುದು.

ಇದನ್ನೂ ಓದಿ : ಹೀಗೆ ಮಾಡಿದರೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

- ಮೇಕಪ್‌ ಹಾಕಿಕೊಂಡೆ ಮಲಗುವುದರಿಂದ ಬ್ಲ್ಯಾಕ್‌ ಹೆಡ್ಸ್‌(Blackheads) ಸಮಸ್ಯೆ ಕಂಡು ಬರುವುದು.

ಇದನ್ನೂ ಓದಿ : Delta Plus Variant: ಏನಿದು ಡೆಲ್ಟಾ ಪ್ಲಸ್ ರೂಪಾಂತರಿ? ಇದರ ಬಗ್ಗೆ ನಿಮಗೆಷ್ಟು ಗೊತ್ತು?

- ಮೊಡವೆ ಇರುವವರು ಹಾಗೇ ಮಲಗಿದರೆ(Sleep) ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

ಇದನ್ನೂ ಓದಿ : Yoga For PCOD, PCOS: ಔಷಧಿಯಲ್ಲ, ಈ 3 ಯೋಗಾಸನಗಳಿಂದ ದೂರವಾಗುತ್ತೆ ಪಿಸಿಒಡಿ, ಪಿಸಿಓಎಸ್ ಸಮಸ್ಯೆ

- ಮಲಗುವ ಮುನ್ನ ತುಟಯ ಲಿಪ್‌ ಸ್ಟಿಕ್‌(Lipstick) ತೆಗೆಯದಿದ್ದರೆ ತುಟಿ ಕಪ್ಪಾಗುವುದು. ಲಿಪ್‌ ಸ್ಟಿಕ್‌ ತೆಗೆದು ತುಟಿಗೆ ಜೇನು ಹಚ್ಚಿ ಮಲಗುವುದು ಒಳ್ಳೆಯದು.

ಇದನ್ನೂ ಓದಿ : Senna Tora Leaves Benefits : ಮಳೆಗಾಲದಲ್ಲಿ ಶೀತ, ಜ್ವರದಿಂದ ರಕ್ಷಿಸಿಕೊಳ್ಳಲು ಬಳಸಿ ತಗತೆ ಸೊಪ್ಪು!

- ದಿನ ಪೂರ್ತಿ ಮೇಕಪ್‌ನಲ್ಲಿದ್ದರೆ ಮುಖ ಬೇಗನೆ ಸುಕ್ಕು ಕಟ್ಟುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News