ಫಸ್ಟ್ ನೈಟ್ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ ಫುಡ್ ವ್ಲೋಗರ್ !ಎಲ್ಲೆಡೆ ಸಂಚಲನ ಮೂಡಿಸಿದ ವಿಡಿಯೋ

ದಂಪತಿ ತಮ್ಮ ಮದುವೆಯ ನಂತರದ ಮನೆಯಲ್ಲಿ ಕಳೆದ ಮೊದಲ ಕ್ಷಣದ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದೆ. 

Written by - Ranjitha R K | Last Updated : Aug 2, 2024, 01:21 PM IST
  • ದಂಪತಿಗಳ ನಡುವಿನ ರೋಮ್ಯಾಂಟಿಕ್ ತುಣುಕು
  • ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ವೈರಲ್
  • ಪತ್ನಿಯೊಂದಿಗೆ ಕಳೆದ ಮೊದಲ ಕ್ಷಣ ಶೇರ್
ಫಸ್ಟ್ ನೈಟ್ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ ಫುಡ್ ವ್ಲೋಗರ್ !ಎಲ್ಲೆಡೆ ಸಂಚಲನ ಮೂಡಿಸಿದ ವಿಡಿಯೋ  title=

Bride Shares Video : ದಂಪತಿಗಳ ನಡುವಿನ ರೋಮ್ಯಾಂಟಿಕ್ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡುವೆ ನಂತರದ ಮೊದಲ ಕ್ಷಣಗಳ ವಿಡಿಯೋ ವೈರಲ್ ಆಗಿದೆ. ಫುಡ್ ವ್ಲಾಗರ್ ವೊಬ್ಬರು ತಮ್ಮ ಮದುವೆಯ ನಂತರ ಮನೆಯಲ್ಲಿ ತಮ್ಮ ಹೆಂಡತಿಯೊಂದಿಗೆ ಕಳೆದ ಮೊದಲ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ವಧು ಮತ್ತು ವರ ಇಬ್ಬರೂ ವ್ಲೋಗರ್ ಗಳು. 

ಇವರಿಬ್ಬರದ್ದು ೧೦ ವರ್ಷಗಳ ಪ್ರೀತಿ ಎನ್ನುವುದನ್ನು ಕೂಡಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ. 10 ವರ್ಷಗಳ ಪ್ರೀತಿ, ಏಳು ಬೀಳು ಎಲ್ಲವನ್ನೂ ಕಂಡು ಕೊನೆಗೆ ಒಂದಾಗಿದ್ದೇವೆ ಎನ್ನುವ ಅರ್ಥ ಬರುವಂತೆ ಬರೆದುಕೊಂಡಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿ ಒಂದು ವರ್ಷವಾಗಿದೆ. ಇವರು ಮದುವೆ ಸಂದರ್ಭದಲ್ಲಿ ಹಬ್ಚಿಕೊಂಡಿದ್ದ ವಿಡಿಯೋ ಇದೀಗ ಮತ್ತೊಮ್ಮೆ ಸಂಚಲನ ಮೂಡಿಸಿದೆ. 

ಇದನ್ನೂ ಓದಿ : Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!

ತನ್ನ ಖಾಸಗಿ ವಿಡಿಯೋ ಶೇರ್ ಮಾಡಿದ ವಧು : 
ಮದುವೆಯ ನಂತರ ಮನೆಯಲ್ಲಿ ನಮ್ಮ ಮೊದಲ ಕ್ಷಣ ಎನ್ನುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡಾ ಇಲ್ಲಿ ಶೇರ್ ಮಾಡಲಾಗಿರುವ ಕ್ಲಿಪ್ ಅನ್ನು ಸಾಕಷ್ಟು ಹೊಗಳಿದ್ದಾರೆ.ಲವ್ ಮ್ಯಾರೇಜ್ ಮಾಡುವ ಜೋಡಿಗಳ ಜೀವನದ ಅತ್ಯಂತ ಸುಂದರ ಕ್ಷಣಗಳಲ್ಲಿ ಇದೂ ಒಂದು ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.ಇನ್ನು ಕೆಲವರು ನಿಮ್ಮ ಸಂಬಂಧ ಹೀಗೆಯೇ ಸಂತಸವಾಗಿ ಮುಂದುವರೆಯಲಿ ಎಂದು ಬರೆದಿದ್ದಾರೆ.  

 

ಇದನ್ನೂ ಓದಿ : Shocking Video: ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಬ್ಲಾಸ್ಟ್‌..!

ಈ ಹಿಂದೆಯೂ ನಡೆದಿತ್ತು ಇಂಥ ಘಟನೆ :
ಕೆಲವು ಸಮಯಗಳ ಹಿಂದೆ ವಧು ವರರು ತಮ್ಮ ಖಾಸಗಿ ಸಮಯವನ್ನು ವಿಡಿಯೋ ಮಾಡಲು ಹೋಗಿ ಅದು ತಪ್ಪಿ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಆಗಿತ್ತು.ನಂತರ ಆ ದೃಶ್ಯವನ್ನು ಎಲ್ಲಾ ಕಡೆ ಡಿಲೀಟ್ ಮಾಡಲಾಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

Trending News