ಟೆಸ್ಲಾ ಪವರ್ ಇಂಡಿಯಾ : ೨೦೦೦ ಉದ್ಯೋಗಿಗಳ ನೇಮಕಕ್ಕೆ ಯೋಜನೆ

Tesla power india : ಟೆಸ್ಲಾ ಪವರ್ ಇಂಡಿಯಾ ತನ್ನ ವಿವಿಧ ಘಟಕಗಳಿಗೆ ಉದ್ಯಮ ವಿಸ್ತರಣೆಯ ಭಾಗವಾಗಿ 2000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಯೋಚನೆಯನ್ನು ಹೊಂದಿದೆ ಎಂದು ಸೋಮವಾರ ಪ್ರಕಟಗೊಳಿಸಿದೆ. 

Written by - Zee Kannada News Desk | Last Updated : Feb 19, 2024, 09:18 PM IST
  • ಉದ್ಯಮವನ್ನು ವಿಸ್ತರಿಸುವ ಉದ್ದೇಶದೊಂದಿಗೆ ತನ್ನ ವಿವಿಧ ಘಟಕಗಳಿಗೆ 2000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ
  • ಯುವಕರಿಗೆ ವಿಪುಲವಾದ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದೆಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ
  • ಟೆಸ್ಟ್ ಪವರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕವಿಂದರ್ ಖುರಾನ್ ತಿಳಿಸಿದ್ದಾರೆ.
ಟೆಸ್ಲಾ ಪವರ್ ಇಂಡಿಯಾ : ೨೦೦೦ ಉದ್ಯೋಗಿಗಳ ನೇಮಕಕ್ಕೆ ಯೋಜನೆ title=

Plans to hire employees : ಉದ್ಯಮವನ್ನು ವಿಸ್ತರಿಸುವ ಉದ್ದೇಶದೊಂದಿಗೆ ತನ್ನ ವಿವಿಧ ಘಟಕಗಳಿಗೆ 2000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ಸೋಮವಾರ ಪ್ರಕಟಣೆಯೊಂದನ್ನು ನೀಡಿದೆ

ಇತ್ತೀಚಿಗೆ ಟೆಸ್ಲಾ ಪವರ್ ಇಂಡಿಯಾ ಆರಂಭಿಸಿದ್ದ ತನ್ನ ನವೀಕರಿಸಬಹುದಾದ ಬ್ಯಾಟರಿ ಬ್ರಾಂಡ್ Restore ಅನ್ನು 2026ರ ವೇಳೆಗೆ ದೇಶದಾದ್ಯಂತ 5000 ಘಟಕಗಳನ್ನು ತೆರೆಯಲು ಯೋಜನೆ ರೂಪಿಸಿದೆ. 

ಇದನ್ನು ಓದಿ : ಆರೋಗ್ಯದಲ್ಲಿ ಚೇತರಿಕೆ : ಆಸ್ಪತ್ರೆಯಿಂದ ಬಿಡುಗಡೆಯಾದ ಪ್ರಿಯಾಂಕಾ ಗಾಂಧಿ

ಇತರ ವಿಭಾಗಗಳಲ್ಲಿ ಉದ್ಯೋಗ ಭರ್ತಿ ಮಾಡಲು ಇಂಜಿನಿಯರಿಂಗ್, ಕಾರ್ಯಾಚರಣೆ ಮಾರಾಟ, ಮಾರ್ಕೆಟಿಂಗ್ ಸೇರಿದಂತೆ ಯುವಕರಿಗೆ ವಿಪುಲವಾದ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದೆಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಇದನ್ನು ಓದಿ :ಕೊನೆಗೂ ವಿಚ್ಛೇದನದ ಕಾರಣ ಬಿಚ್ಚಿಟ್ಟ ಸಮಂತಾ... ಚೈತನ್ಯ ಜೊತೆ ಬ್ರೇಕ್ ಅಪ್ ಆಗಲು ಕಾರಣ ಇದೇನಾ?   

ನಮ್ಮ  ಟೆಸ್ಲಾ ಪವರ್ ಇಂಡಿಯಾ ತಂಡಕ್ಕೆ ಸುಸ್ಥಿರ ಗುರಿ ಸಾಧನೆಗೆ ಪ್ರತಿಭಾವಂತರ ನವೀನ ಆಲೋಚನೆಗಳನ್ನು ಸ್ವಾಗತಿಸಲು ಈ ಉದ್ಯೋಗಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಮತ್ತು ಭಾರತದಲ್ಲಿ ಹೆಜ್ಜೆ ಗುರುತು ವಿಸ್ತರಿಸಲು ಮುಂದಾಗಿರುವ ಟೆಸ್ಲಾ ಪವರ್ ಇಂಡಿಯಾ ಇದನ್ನು ಗುರುತಿಸುತ್ತದೆ ಎಂದು ಟೆಸ್ಟ್ ಪವರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕವಿಂದರ್ ಖುರಾನ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News