close

News WrapGet Handpicked Stories from our editors directly to your mailbox

India News

ಜಲ ಮಾರ್ಗದ ಮೂಲಕ ಒಳನುಸುಳಲು ಪಾಕ್ ಯತ್ನ; LoC ಲಾಂಚ್ ಪ್ಯಾಡ್‌ನಲ್ಲಿ ರಬ್ಬರ್ ದೋಣಿ ಪತ್ತೆ

ಜಲ ಮಾರ್ಗದ ಮೂಲಕ ಒಳನುಸುಳಲು ಪಾಕ್ ಯತ್ನ; LoC ಲಾಂಚ್ ಪ್ಯಾಡ್‌ನಲ್ಲಿ ರಬ್ಬರ್ ದೋಣಿ ಪತ್ತೆ

ಪಾಕಿಸ್ತಾನದ ಭಯೋತ್ಪಾದಕರು ಈ ರಬ್ಬರ್ ದೋಣಿಗಳ ಮೂಲಕ ನೀರಿನ ಮೂಲಕ ನುಸುಳಬಹುದು ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.

Sep 12, 2019, 03:37 PM IST
ಕಾಶ್ಮೀರಿ ಸೇಬು ಬೆಳೆಗಾರರಿಗೆ ಬರಲಿದೆ 'ಅಚ್ಚೇ ದಿನ್'!

ಕಾಶ್ಮೀರಿ ಸೇಬು ಬೆಳೆಗಾರರಿಗೆ ಬರಲಿದೆ 'ಅಚ್ಚೇ ದಿನ್'!

ರಾಜ್ಯದಲ್ಲಿ ಸೇಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಅಡಿಯಲ್ಲಿ ಸರ್ಕಾರವು ನೇರವಾಗಿ 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ರೈತರಿಂದ ಖರೀದಿಸಲು ನಿರ್ಧರಿಸಿದೆ.

Sep 12, 2019, 03:23 PM IST
ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?

ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?

ಕಾನ್ಪುರದಲ್ಲಿ ಶತಾಬ್ದಿ, ಗಂಗಘಾಟ್‌ನ ಝಾನ್ಸಿ ಪ್ಯಾಸೆಂಜರ್, ಉನ್ನಾವೊದಲ್ಲಿ ಎಲ್‌ಟಿಟಿ, ಅಜ್ಗೆನ್ ಮತ್ತು ಸೋನಿಕ್ ನಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.  

Sep 12, 2019, 02:51 PM IST
INX Media case: ಪಿ ಚಿದಂಬರಂ ಜಾಮೀನು ಅರ್ಜಿ ಸಂಬಂಧ ಸ್ಟೇಟಸ್ ರಿಪೋರ್ಟ್ ಸಲ್ಲಿಸಲು ಸಿಬಿಐಗೆ ಸೂಚನೆ

INX Media case: ಪಿ ಚಿದಂಬರಂ ಜಾಮೀನು ಅರ್ಜಿ ಸಂಬಂಧ ಸ್ಟೇಟಸ್ ರಿಪೋರ್ಟ್ ಸಲ್ಲಿಸಲು ಸಿಬಿಐಗೆ ಸೂಚನೆ

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ತನಿಖಾ ದಳದ ಸ್ಟೇಟಸ್ ರಿಪೋರ್ಟ್ ಕೋರಿದೆ. 

Sep 12, 2019, 02:24 PM IST
ಕಥುವಾ: ಟ್ರಕ್‌ನಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ, 5 ಎಕೆ -47 ಜೊತೆಗೆ ಸಿಕ್ಕಿಬಿದ್ದ 3 ಉಗ್ರರು

ಕಥುವಾ: ಟ್ರಕ್‌ನಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ, 5 ಎಕೆ -47 ಜೊತೆಗೆ ಸಿಕ್ಕಿಬಿದ್ದ 3 ಉಗ್ರರು

ಬಂಧಿತ ಜನರನ್ನು ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  

Sep 12, 2019, 01:56 PM IST
ದೆಹಲಿ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಅಫ್ಘಾನ್ ಪ್ರಜೆ ಬಂಧನ

ದೆಹಲಿ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಅಫ್ಘಾನ್ ಪ್ರಜೆ ಬಂಧನ

ಆರೋಪಿ ತನ್ನ ಶೂನಲ್ಲಿ 2 ಕೆ.ಜಿ. ಚಿನ್ನವನ್ನು ಬಚ್ಚಿಟ್ಟು, ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಚಿನ್ನದ ಬೆಲೆ ಸುಮಾರು 73 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.

Sep 12, 2019, 01:47 PM IST
ಫೋನ್‌ನಲ್ಲಿ ಮಾತನಾಡುತ್ತಾ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ, ಆಮೇಲೆ..!

ಫೋನ್‌ನಲ್ಲಿ ಮಾತನಾಡುತ್ತಾ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ, ಆಮೇಲೆ..!

ಈ ಘಟನೆ ಗೋರಖ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

Sep 12, 2019, 01:27 PM IST
ಭಾರತದಲ್ಲಿರುವ ಮುಸ್ಲಿಮರು ಭಯಪಡಬೇಕಾಗಿಲ್ಲ: ಆರ್‌ಎಸ್‌ಎಸ್‌ನ ಕೃಷ್ಣ ಗೋಪಾಲ್

ಭಾರತದಲ್ಲಿರುವ ಮುಸ್ಲಿಮರು ಭಯಪಡಬೇಕಾಗಿಲ್ಲ: ಆರ್‌ಎಸ್‌ಎಸ್‌ನ ಕೃಷ್ಣ ಗೋಪಾಲ್

ದೇಶದಲ್ಲಿ ಇತರ ಅಲ್ಪಸಂಖ್ಯಾತ ಸಮುದಾಯಗಳಾದ ಪಾರ್ಸಿಗಳು, ಬೌದ್ಧರು ಮತ್ತು ಜೈನರು ಸುರಕ್ಷಿತ ಭಾವನೆ ಹೊಂದಿದ್ದಾರೆ. ಆದರೆ ಮುಸ್ಲಿಮರೇಕೆ ಹಾಗೆ ಭಾವಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ನ ಕೃಷ್ಣ ಗೋಪಾಲ್ ಪ್ರಶ್ನಿಸಿದ್ದಾರೆ.

Sep 12, 2019, 12:18 PM IST
ಮಹಿಳೆಯ ಮುಂದೆ ಈ ಕೆಲಸ ಮಾಡಿದ ಆಟೋ ಚಾಲಕ ಅರೆಸ್ಟ್!

ಮಹಿಳೆಯ ಮುಂದೆ ಈ ಕೆಲಸ ಮಾಡಿದ ಆಟೋ ಚಾಲಕ ಅರೆಸ್ಟ್!

ಮಲಾಡ್‌ನಲ್ಲಿ ಮಹಿಳಾ ಪ್ರಯಾಣಿಕರ ಎದುರು ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಆಟೋರಿಕ್ಷಾ ಚಾಲಕನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. 

Sep 12, 2019, 11:46 AM IST
ವರ್ಲ್ಡ್ ಯುನಿವರ್ಸಿಟಿ 2020ರ ಶ್ರೇಯಾಂಕದ ಪಟ್ಟಿಯಲ್ಲಿ ಭಾರತೀಯ ಸಂಸ್ಥೆಗಿಲ್ಲ ಅಗ್ರ ಸ್ಥಾನ!

ವರ್ಲ್ಡ್ ಯುನಿವರ್ಸಿಟಿ 2020ರ ಶ್ರೇಯಾಂಕದ ಪಟ್ಟಿಯಲ್ಲಿ ಭಾರತೀಯ ಸಂಸ್ಥೆಗಿಲ್ಲ ಅಗ್ರ ಸ್ಥಾನ!

ಶ್ರೇಯಾಂಕದ 2020 ಆವೃತ್ತಿಯಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸತತ ನಾಲ್ಕನೇ ವರ್ಷವೂ ಅಗ್ರಸ್ಥಾನದಲ್ಲಿದೆ.  

Sep 12, 2019, 11:31 AM IST
ಛತ್ತೀಸ್‌ಗಢ ಸರ್ಕಾರದ ಮಹತ್ವದ ನಿರ್ಧಾರ, ಸಂಚಾರ ನಿಯಮ ಉಲ್ಲಂಘಿಸುವ ಪೊಲೀಸರಿಗೆ ಡಬಲ್ ದಂಡ

ಛತ್ತೀಸ್‌ಗಢ ಸರ್ಕಾರದ ಮಹತ್ವದ ನಿರ್ಧಾರ, ಸಂಚಾರ ನಿಯಮ ಉಲ್ಲಂಘಿಸುವ ಪೊಲೀಸರಿಗೆ ಡಬಲ್ ದಂಡ

ಹೊಸ ನಿಯಮಗಳ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕರಿಂದ ಹಲವಾರು ಪಟ್ಟು ದಂಡವನ್ನು ವಸೂಲಿ ಮಾಡುವ ಅವಕಾಶವಿದೆ.  

Sep 12, 2019, 09:16 AM IST
ಇಂದು ಚುನಾವಣಾ ಆಯೋಗದ ಸಭೆ; ಮಹಾರಾಷ್ಟ್ರ-ಹರಿಯಾಣ-ಜಾರ್ಖಂಡ್ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಇಂದು ಚುನಾವಣಾ ಆಯೋಗದ ಸಭೆ; ಮಹಾರಾಷ್ಟ್ರ-ಹರಿಯಾಣ-ಜಾರ್ಖಂಡ್ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಮೊದಲು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದ್ದು, ನಂತರ ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯಲಿದೆ. ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗದ ತಂಡ ಮಹಾರಾಷ್ಟ್ರ ಮತ್ತು ಹರಿಯಾಣ ಪ್ರವಾಸ ಕೈಗೊಂಡಿತ್ತು.

Sep 12, 2019, 08:58 AM IST
ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್‌!

ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತದ ನಡುವೆ ಗುರುವಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ಹೆಚ್ಚಾಗಿದ್ದು, ಬುಧವಾರ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.  

Sep 12, 2019, 08:42 AM IST
ಪ್ರಧಾನಿ ಮೋದಿಗೆ ಸಿಕ್ಕಿರುವ ಉಡುಗೊರೆ ನಿಮ್ಮದಾಗಬಹುದು! ಅದುವೇ ₹ 200ಗೆ ಹೇಗೆ ಗೊತ್ತಾ?

ಪ್ರಧಾನಿ ಮೋದಿಗೆ ಸಿಕ್ಕಿರುವ ಉಡುಗೊರೆ ನಿಮ್ಮದಾಗಬಹುದು! ಅದುವೇ ₹ 200ಗೆ ಹೇಗೆ ಗೊತ್ತಾ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ವರೆಗೂ ಸುಮಾರು 2772 ಉಡುಗೊರೆ ಸ್ವೀಕರಿಸಿದ್ದು, ಇವುಗಳ ಇ-ಹರಾಜು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿದ್ದು, ಇದು ಅಕ್ಟೋಬರ್ 3 ರವರೆಗೆ ನಡೆಯುತ್ತದೆ.

Sep 12, 2019, 08:05 AM IST
ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗೆ ಇಂದು ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ

ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗೆ ಇಂದು ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ

ಗುರುವಾರ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ  ರಾಷ್ಟ್ರದಾದ್ಯಂತದ ರೈತರ ಅನುಕೂಲಕ್ಕಾಗಿ 'ಪ್ರಧಾನ್ ಮಂತ್ರಿ ಕಿಸಾನ್ ಮಂದನ್ ಯೋಜನೆ'ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

Sep 12, 2019, 07:44 AM IST
2022ರ ವೇಳೆಗೆ ಅಖಂಡ ಭಾರತದ ಕನಸು ನನಸಾಗಲಿದೆ: ಸಂಜಯ್ ರಾವತ್

2022ರ ವೇಳೆಗೆ ಅಖಂಡ ಭಾರತದ ಕನಸು ನನಸಾಗಲಿದೆ: ಸಂಜಯ್ ರಾವತ್

2022ರ ವೇಳೆಗೆ ಪಾಕಿಸ್ತಾನ ಆಕ್ರಮಿತ-ಕಾಶ್ಮೀರ ಭಾರತಕ್ಕೆ ಸಂಪೂರ್ಣವಾಗಿ ಸೇರಲ್ಪಡಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

Sep 11, 2019, 10:51 PM IST
ದೆಹಲಿ: ಮೆಟ್ರೋ ಹಳಿಗೆ ಹಾರಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ದೆಹಲಿ: ಮೆಟ್ರೋ ಹಳಿಗೆ ಹಾರಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಆದರ್ಶನಗರ ಮೆಟ್ರೋ ನಿಲ್ದಾಣದಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಹಳಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.   

Sep 11, 2019, 10:00 PM IST
ಬಿಹಾರದಲ್ಲಿ ಎನ್‌ಡಿಎ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ನಿತೀಶ್ ಕುಮಾರ್ ಮುಂದುವರಿಕೆ: ಸುಶೀಲ್ ಕುಮಾರ್ ಮೋದಿ

ಬಿಹಾರದಲ್ಲಿ ಎನ್‌ಡಿಎ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ನಿತೀಶ್ ಕುಮಾರ್ ಮುಂದುವರಿಕೆ: ಸುಶೀಲ್ ಕುಮಾರ್ ಮೋದಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ನಾಯಕನಾಗಿ ಉಳಿಯಲಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಬುಧವಾರ ಘೋಷಿಸಿದ್ದಾರೆ.   

Sep 11, 2019, 03:52 PM IST
ಟಾಫಿ-ಚಿಪ್ಸ್ ಖರೀದಿಸಿ ಪಾಲಿಥಿನ್ ಬಳಸದಂತೆ ಅಂಗಡಿಯವರಿಗೆ ಸಲಹೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಟಾಫಿ-ಚಿಪ್ಸ್ ಖರೀದಿಸಿ ಪಾಲಿಥಿನ್ ಬಳಸದಂತೆ ಅಂಗಡಿಯವರಿಗೆ ಸಲಹೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ನಗರದ ಸಾಗ್ರಾ ತಾಲ್ ನಲ್ಲಿ ಸಾರ್ವಜನಿಕ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಗೃಹ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಅವ್ನಿಶ್ ಅವಸ್ಥಿ ಅವರೊಂದಿಗೆ ಉಪಸ್ಥಿತರಿದ್ದರು.

Sep 11, 2019, 03:47 PM IST
7th Pay Commission:  ಉತ್ತರ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ವಾಕ್-ಇನ್-ಇಂಟರ್ವ್ಯೂ; ಇಲ್ಲಿದೆ ವಿವರ

7th Pay Commission: ಉತ್ತರ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ವಾಕ್-ಇನ್-ಇಂಟರ್ವ್ಯೂ; ಇಲ್ಲಿದೆ ವಿವರ

7 ನೇ ವೇತನ ಆಯೋಗ: ಉತ್ತರ ರೈಲ್ವೆ, ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು 2019ರ ಸೆಪ್ಟೆಂಬರ್  17, 18 ಮತ್ತು 19  ರಂದು  ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

Sep 11, 2019, 01:38 PM IST