Daily Horoscope: ದಿನಭವಿಷ್ಯ 14-05-2021 Today astrology

ಶ್ರೀ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ   ಅನುಗ್ರಹದಿಂದ ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ...

Written by - ZH Kannada Desk | Last Updated : May 14, 2021, 06:35 AM IST
  • ಮಿಥುನ ರಾಶಿಯವರು ಆರ್ಥಿಕ ದೃಷ್ಟಿಯಿಂದ ಇಂದು ತುಂಬಾ ಅದೃಷ್ಟಶಾಲಿ ಆಗಿರುತ್ತೀರಿ
  • ಧನಸು ರಾಶಿಯವರಿಗೆ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮಿಂದ ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ
  • ಮಕರ ರಾಶಿಯವರಿಗೆ ಈ ಹಿಂದೆ ಮಾಡಿದಂತ ಹೂಡಿಕೆಯು ಇಂದು ನಿಮಗೆ ಲಾಭವನ್ನು ತಂದು ಕೊಡುತ್ತದೆ
Daily Horoscope: ದಿನಭವಿಷ್ಯ 14-05-2021 Today astrology

Daily Horoscope (ದಿನಭವಿಷ್ಯ 14-05-2021) :  ಶ್ರೀ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ   ಅನುಗ್ರಹದಿಂದ ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ...

ಮೇಷ ರಾಶಿ:- ವಿಘಟಿತ ಬಜೆಟ್ಗಿಂತ ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಿ ಇಲ್ಲವಾದರೆ ಅನೇಕ ಕೆಲಸಗಳು ಅಪೂರ್ಣವಾಗಿ ಉಳಿದುಬಿಡುತ್ತದೆ. ವ್ಯಾಪಾರದಲ್ಲಿ ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ಆರ್ಥಿಕ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಕೆಲಸದಲ್ಲಿ ಏನಾದರೂ ಅಡಚಣೆ ಇದ್ದರೆ ಅದನ್ನು ನೀವು ನಿವಾರಣೆ ಮಾಡಿಕೊಳ್ಳಲು ನಿಮ್ಮ ಕುಟುಂಬದ ಬೆಂಬಲವನ್ನು ಪಡೆದುಕೊಳ್ಳಿ. ಕೆಲಸವನ್ನು ಪೂರ್ಣವಾಗಿ ಮಾಡಿಕೊಳ್ಳಲು ಸಹಾಯವಾಗುತ್ತದೆ. ಕುಟುಂಬ ಸದಸ್ಯರ ಸಂಬಂಧ ಉತ್ತಮವಾಗಿರುತ್ತದೆ.
ಇಂದು ನಿಮ್ಮ ಅದೃಷ್ಟ ಬಣ್ಣ -ಕಿತ್ತಳೆ
ನಿಮ್ಮ ಅದೃಷ್ಟ ಸಂಖ್ಯೆ -ಒಂಬತ್ತು
ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 1.30 ರಿಂದ 3.15 ರವರೆಗೆ

ವೃಷಭ ರಾಶಿ:- ನೀವು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೀರಿ, ನಿಮಗಾಗಿ ಸಮಯವನ್ನು ಹೇಳುವುದಕ್ಕಾಗುವುದಿಲ್ಲ. ಇಂದು ಕೆಲಸದಲ್ಲಿ ಮೀಸಲಾತಿ ಇಡಬಹುದು ಯಾವುದೇ ಕಷ್ಟಕರ ಕೆಲಸವನ್ನು ಪೂರ್ಣಗೊಳಿಸುವ ಸಾಧ್ಯತೆ ಇಂದು ಹೆಚ್ಚಾಗಿರುತ್ತದೆ. ಮೇಲಾಗಿ ಈ ಕೆಲಸವನ್ನು ಉತ್ತಮವಾಗಿ ನಿವಾರಿಸುವುದು ಯೋಚನೆ ಮಾಡದೆ ಕೆಲಸಗಳನ್ನು ಮಾಡುವುದರಿಂದ ಕೆಲವು ಕೆಲಸಗಳಲ್ಲಿ ಅಡ್ಡಿಯಾಗಬಹುದು. ಕುಟುಂಬದ ಜೀವನ ಒತ್ತಡದಿಂದ ಇರುತ್ತದೆ ಸಂಬಂಧಪಟ್ಟ ಕೆಲಸಗಳನ್ನು ನಿವಾರಿಸಲು ಹಲವಾರು ತೊಂದರೆಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಶಾಂತಿಯುತವಾಗಿರಬೇಕು.
ಇಂದು ನಿಮ್ಮ ಅದೃಷ್ಟದ ಬಣ್ಣ- ಬಿಳಿ
ನಿಮ್ಮ ಅದೃಷ್ಟ ಸಂಖ್ಯೆ- 2
ನಿಮ್ಮ ಒಳ್ಳೆಯ ಸಮಯ ಸಂಜೆ 6:30 ರಿಂದ ರಾತ್ರಿ 9.30 ರವರೆಗೆ

ಮಿಥುನ ರಾಶಿ:- ಆರ್ಥಿಕ ದೃಷ್ಟಿಯಿಂದ ಇಂದು ತುಂಬಾ ಅದೃಷ್ಟಶಾಲಿ ಆಗಿರುತ್ತೀರಿ. ಇಂದು ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸುತ್ತೀರಿ. ವೈಯಕ್ತಿಕ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಇದ್ದೇ ಇರುತ್ತದೆ ಅದನ್ನು ನಿವಾರಿಸಿಕೊಳ್ಳಲು ನೀವು ಮುಂದಾಗಬೇಕು. ನಿಮ್ಮ ಕುಟುಂಬದಿಂದ ಪ್ರೀತಿ ಮತ್ತು ವಿಶ್ವಾಸವನ್ನು ಪಡೆಯುತ್ತೀರಿ, ಇದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೊತೆಗೆ ಸ್ಪೂರ್ತಿದಾಯಕವಾಗುತ್ತದೆ. ಇಂದು ಹಾಸ್ಯ ದಾಯಕ ವ್ಯಕ್ತಿಯನ್ನು ನೀವು ಪರಿಚಯಿಸಿಕೊಳ್ಳಬಹುದು.
ನಿಮ್ಮ ಅದೃಷ್ಟದ ಬಣ್ಣ-ಕೆಂಪು
ನಿಮ್ಮ ಅದೃಷ್ಟದ ಸಂಖ್ಯೆ-5
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಆರರಿಂದ ಮಧ್ಯಾಹ್ನ 1:20 ರವರೆಗೆ

ಕರ್ಕಾಟಕ ರಾಶಿ:- ಇಂದು ಎಲ್ಲ ಕಾರ್ಯವನ್ನು ಸರಿಯಾದ ಸಮಯಕ್ಕೆ ನಿವಾರಿಸಿಕೊಳ್ಳಲಾಗದು. ಇಂದು ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದರು ಚಿಂತಿಸಬೇಡಿ. ನೀವು ಈ ಸಮಸ್ಯೆಯನ್ನು ಬಹಳ ಕಡಿಮೆ ಸಮಯದಲ್ಲಿ ಬಗೆಹರಿಸಲು ಸಾಧ್ಯವಾಗುತ್ತದೆ. ಹೊಸ ಕೆಲಸವನ್ನು ಮಾಡಲು ಪ್ರಾರಂಭಿಸಿದರೆ ಅದಕ್ಕೆ ಬೇಕಾದ ಮಾಹಿತಿಗಳನ್ನು ಸರಿಯಾಗಿ ಸಂಗ್ರಹಿಸಿಕೊಂಡು ಮುಂದುವರಿಸಿ. ಇಂದು ನೀವು ಹೂಡಿಕೆ ಮಾಡಲು ಸಹ ನಿರ್ಧರಿಸಬಹುದು.
ಇಂದು ನಿಮ್ಮ ಅದೃಷ್ಟದ ಬಣ್ಣ-ಹಸಿರು
ನಿಮ್ಮ ಅದೃಷ್ಟ ಸಂಖ್ಯೆ-9
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 4:15 ರಿಂದ ಮಧ್ಯಾಹ್ನ 1.30 ರವರೆಗೆ

ಇದನ್ನೂ ಓದಿ- ಅಕ್ಷಯ ತೃತೀಯ ದಿನ ಈ ಏಳು ವಸ್ತುಗಳನ್ನು ಮನೆಗೆ ತನ್ನಿ, ಮಹಾಲಕ್ಷ್ಮಿಯೇ ಒಲಿಯುತ್ತಾಳೆ

ಸಿಂಹ ರಾಶಿ:- ಉತ್ತಮ ತಂದೆಯಾಗಿರುವುದರಿಂದ ಭಾವನಾತ್ಮಕವಾಗಿ ಎಲ್ಲವನ್ನು ಸರಿಪಡಿಸುತ್ತೀರಿ. ಇಂದು ಪರಿಸ್ಥಿತಿಯು ಸುಧಾರಿಸುತ್ತದೆ. ನೀವು ಮಾಡುವ ಕೆಲಸವನ್ನು ಸರಿಪಡಿಸಿಕೊಳ್ಳಲು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಸಂಗಾತಿಯು ಕಷ್ಟಕರ ಸಮಯದಲ್ಲಿಯೂ ನಿಮ್ಮ ಜೊತೆ ನಿಲ್ಲುತ್ತಾರೆ. ಆರ್ಥಿಕ ವಿಚಾರವಾಗಿ ಇಂದು ಉತ್ತಮ ದಿನವಲ್ಲ, ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಸರಿಯಾದ ರೀತಿಯಲ್ಲಿ ಯೋಚಿಸಿ ತೆಗೆದುಕೊಳ್ಳಬೇಕಾಗುತ್ತದೆ. 
ನಿಮ್ಮ ಅದೃಷ್ಟದ ಬಣ್ಣ-ನೇರಳೆ
ನಿಮ್ಮ ಅದೃಷ್ಟ ಸಂಖ್ಯೆ- 8
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 9ರಿಂದ ಮಧ್ಯಾಹ್ನ 3.15 ರವರೆಗೆ

ಕನ್ಯಾ ರಾಶಿ:- ನೀವು ಮತ್ತು ನಿಮ್ಮ ಆಪ್ತರ ನಡುವೆ ಇದ್ದ ದ್ವೇಷ ಇಂದು ಕೊನೆಗೊಳ್ಳುತ್ತದೆ ಹಾಗೂ ನಿಮ್ಮ ಆರ್ಥಿಕ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುವ ಅವಕಾಶವಿರುತ್ತದೆ. ಕಚೇರಿಯಲ್ಲಿ ಕೆಲವು ಸಮಸ್ಯೆಗಳು ಉದ್ಭವವಾಗಬಹುದು. ಇದರಿಂದ ನಿಮ್ಮ ಆರ್ಥಿಕ ವಿಶ್ವಾಸವನ್ನು ಕುಗ್ಗಿಸುತ್ತದೆ. ನಿಮ್ಮಲ್ಲಿ ಆಸಕ್ತಿ ಮನೋಭಾವ ಹೆಚ್ಚಾಗಿದೆ. ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ. ನೀವು ಬಯಸಿದರೆ ಹೆಚ್ಚಿನ ಹಣವನ್ನು ಇಂದು ಸಂಪಾದನೆ ಮಾಡಬಹುದು.
ನಿಮ್ಮ ಅದೃಷ್ಟದ ಬಣ್ಣ -ನೀಲಿ
ನಿಮ್ಮ ಅದೃಷ್ಟ ಸಂಖ್ಯೆ- 5
ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ ಮೂರರಿಂದ 4:50ರವರೆಗೆ

ತುಲಾ ರಾಶಿ:- ಖರ್ಚು ಹೆಚ್ಚಾಗಿರುತ್ತದೆ ಹಾಗಾಗಿ ನೀವು ಯೋಚನೆ ಮಾಡಿ ಹಣವನ್ನು ಖರ್ಚು ಮಾಡಬೇಕು. ಕುಟುಂಬದ ವಿಚಾರದಲ್ಲಿ ಹೆಚ್ಚಿನ ವಿಷಯಕ್ಕಾಗಿ ಜಗಳವಾಡಲು ಮುಂದಾಗುತ್ತಾರೆ. ನೀವು ಅವರಿಂದ ಉಡುಗೊರೆಯನ್ನು ಸಹ ಪಡೆಯಬಹುದು. ಮತ್ತೊಂದೆಡೆ ಪೋಷಕರ ಬೆಂಬಲದಿಂದ ನಿವಾರಣೆಗೊಳಿಸುತ್ತೇವೆ. ಶೀಘ್ರದಲ್ಲೇ ಪರಿಸ್ಥಿತಿಯನ್ನು ಸುಧಾರಣೆಗೆ ತರುತ್ತೀರಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.
ಅದೃಷ್ಟದ ಬಣ್ಣ-ಕೆಂಪು
ನಿಮ್ಮ ಅದೃಷ್ಟ ಸಂಖ್ಯೆ-4
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5ರಿಂದ ಮಧ್ಯಾಹ್ನ 12.15 ರವರೆಗೆ

ವೃಶ್ಚಿಕ ರಾಶಿ:- ಇಂದು ನಿಮಗೆ ಹೆಚ್ಚು ವಿಷಯಗಳಲ್ಲಿ ಶುಭವಾಗಲಿದೆ. ಹೆಚ್ಚು ಪ್ರಯತ್ನ ಮಾಡಿದರೆ ಇನ್ನೂ ಹೆಚ್ಚು ಹಣವನ್ನು ಪಡೆಯಬಹುದು. ಆದರೆ ಆರ್ಥಿಕವಾಗಿ ಸದೃಢವಾಗಿರಲು ಹೆಚ್ಚು ಯೋಜನೆಗಳನ್ನು ಕೈಗೊಳ್ಳಿ. ಇಂದು ಸರಿಯಾದ ಫಲಿತಾಂಶವನ್ನು ಪಡೆಯುವ ನಿರೀಕ್ಷೆಯಿದೆ. ಯಾವುದೇ ಅಡೆತಡೆಯಿಂದ ಆಗುವ ಅನಾಹುತಗಳನ್ನು ತಪ್ಪಿಸುವುದರಿಂದ ನಿಮಗೆ ಆರ್ಥಿಕ ನೆರವು ಹೆಚ್ಚಾಗುತ್ತದೆ. ಹಿರಿಯರ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಕೆಲವು ಹೊಸ ಅನುಭವಗಳನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
ಇಂದು ನಿಮ್ಮ ಅದೃಷ್ಟದ ಬಣ್ಣ-ಕಂದು
ನಿಮ್ಮ ಅದೃಷ್ಟ ಸಂಖ್ಯೆ-9
ನಿಮ್ಮ ಒಳ್ಳೆಯ ಸಮಯ 3:30 ರಿಂದ ರಾತ್ರಿ 7 ರವರೆಗೆ

ಇದನ್ನೂ ಓದಿ- Planet Transition: ಈ ರಾಶಿಚಕ್ರದಲ್ಲಿ ನಾಲ್ಕು ಗ್ರಹಗಳ ಸಂಯೋಜನೆ, ಯಾರಿಗೆ ಅದೃಷ್ಟ, ಯಾರಿಗೆ ಸಂಕಷ್ಟ

ಧನಸು ರಾಶಿ:- ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮಿಂದ ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಈ ದಿನ ಮಾಡಿದ ಕೆಲಸಗಳು ಮತ್ತೆ ನಿಮಗೆ ಹಿಂದಿರುಗಿ ಬರಬಹುದು. ಕಟ್ಟಿಗೆ ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುವವರಿಗೆ ಸ್ವಲ್ಪಮಟ್ಟಿಗೆ ಲಾಭವು ದೊರೆಯುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಹೆಚ್ಚು ಚಿಂತೆ ಮಾಡುವ ಬದಲಾಗಿ ಇಂದು ಹೆಚ್ಚಿನ ಗಮನವನ್ನು ವಹಿಸಿ ಓದಿದರೆ ಉತ್ತಮ ಅಂಕವನ್ನು ಪಡೆಯುತ್ತೀರಿ.
ಅದೃಷ್ಟದ ಬಣ್ಣ-ಕಿತ್ತಲೆ
ನಿಮ್ಮ ಅದೃಷ್ಟ ಸಂಖ್ಯೆ-6
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8ರಿಂದ 11ರವರೆಗೆ

ಮಕರ ರಾಶಿ:- ಈ ಹಿಂದೆ ಮಾಡಿದಂತ ಹೂಡಿಕೆಯು ಇಂದು ನಿಮಗೆ ಲಾಭವನ್ನು ತಂದು ಕೊಡುತ್ತದೆ. ಪಾಲುಗಾರಿಕೆಯ ಬಗ್ಗೆ ಲೆಕ್ಕ ಮಾಡುತ್ತಿರುವವರು ಇಂದು ಹಣದ ಬಗ್ಗೆ ವ್ಯವಹರಿಸಿ ಹಣಕಾಸಿನ ಸ್ಥಿತಿ ಉತ್ತಮ ರೀತಿಯಲ್ಲಿ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಸ್ವಲ್ಪ ಗಮನವನ್ನು ಕೊಡಿ. ಇಂದು ನಿಮ್ಮ ಪ್ರಣಯ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಅನುಭವಿಸುವಿರಿ. ನಿಮ್ಮ ಸಂಗಾತಿಯಲ್ಲಿ ಆದ ಬದಲಾವಣೆಯು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಆರೋಗ್ಯದ ವಿಚಾರವಾಗಿ ನಿರಂತರವಾಗಿ ಕೆಲಸ ಮಾಡುವುದನ್ನು ತಪ್ಪಿಸಿ.
ನಿಮ್ಮ ಅದೃಷ್ಟದ ಬಣ್ಣ- ಹಸಿರು
ನಿಮ್ಮ ಅದೃಷ್ಟ ಸಂಖ್ಯೆ- 4
ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ

ಕುಂಭ ರಾಶಿ:- ಭಯ ಮತ್ತು ನಕಾರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವವನ್ನು ಬೀರಲು ಅವಕಾಶ ಮಾಡಿಕೊಡಬೇಡಿ. ವೈವಾಹಿಕ ಜೀವನದಲ್ಲಿ ಉತ್ತಮವಾದ ರೀತಿಯಲ್ಲಿ ಸರಿಹೊಂದಿಸಿಕೊಳ್ಳುವುದನ್ನು ಕಲಿಯಿರಿ. ನಿಮ್ಮಲ್ಲಿರುವ ಗೊಂದಲಗಳನ್ನು ತೊಡೆದುಹಾಕಲು ನಿಮ್ಮ ಸಂಗಾತಿಯೊಂದಿಗೆ ಪಾರದರ್ಶಕವಾಗಿ ಇರಿ. ಇಂದಿನ ಪ್ರಯಾಣವನ್ನು ಮುಂದೂಡುವ ಸಾಧ್ಯತೆ ಇದೆ. 
ಅದೃಷ್ಟದ ಬಣ್ಣ-ಹಸಿರು
ನಿಮ್ಮ ಅದೃಷ್ಟ ಸಂಖ್ಯೆ-4
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 07:55 ರಿಂದ ಮಧ್ಯಾಹ್ನ 1:20 ರವರೆಗೆ

ಮೀನ ರಾಶಿ:- ಕಚೇರಿ ವಾತಾವರಣ ಇಂದು ಉತ್ತಮವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮವನ್ನು ಉನ್ನತ ಅಧಿಕಾರಿಗಳು ಮೆಚ್ಚುತ್ತಾರೆ. ವ್ಯಾಪಾರಿಗಳಿಗೆ ಇಂದು ಸಾಮಾನ್ಯವಾದ ದಿನ.
ಅದೃಷ್ಟದ ಬಣ್ಣ- ಹಸಿರು
ನಿಮ್ಮ ಅದೃಷ್ಟ ಸಂಖ್ಯೆ- 5
ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಎಂಟರಿಂದ ಮಧ್ಯಾಹ್ನ 3:30 ರವರಿಗೆ

ಇದನ್ನೂ ಓದಿ- Akshaya Tritiya 2021 : ನಾಳೆ ಅಕ್ಷಯ ತೃತೀಯ ದಿನ ಈ ವಸ್ತುಗಳನ್ನು ದಾನ ಮಾಡಿ ; ಅದರ ಅದೃಷ್ಟ ನೋಡಿ!

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News