Daily Horoscope: ದಿನಭವಿಷ್ಯ 25-05-2021 Today astrology

ಶ್ರೀ ಸಿಗಂಧೂರು ಚೌಡೇಶ್ವರಿ ತಾಯಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

Written by - Zee Kannada News Desk | Last Updated : May 25, 2021, 06:50 AM IST
  • ವೃಷಭ ರಾಶಿಯವರೇ ಆರೋಗ್ಯದ ಬಗ್ಗೆ ಇರಲಿ ಎಚ್ಚರ
  • ತುಲಾ ರಾಶಿಯವರಿಗೆ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ
  • ವೃಶ್ಚಿಕ ರಾಶಿಯವರೇ ನಿಮ್ಮ ಖರ್ಚು ವೆಚ್ಚಗಳಿಗೆ ಕಡಿವಾಣ ಅಗತ್ಯ
Daily Horoscope: ದಿನಭವಿಷ್ಯ 25-05-2021 Today astrology  title=
Daily Horoscope (ದಿನಭವಿಷ್ಯ 25-05-2021)

Daily Horoscope (ದಿನಭವಿಷ್ಯ 25-05-2021) :  ಶ್ರೀ ಸಿಗಂಧೂರು ಚೌಡೇಶ್ವರಿ ತಾಯಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

ಮೇಷ:

ARIES
ವಾಸ ಗೃಹದಲ್ಲಿ ತೊಂದರೆ, ಯಾರನ್ನು ಕೂಡ ಹೆಚ್ಚಾಗಿ ನಂಬಬೇಡಿ. ಯತ್ನ ಕಾರ್ಯವಿಳಂಬ. ನೌಕರಿಯಲ್ಲಿ ಬಡ್ತಿ. 

ವೃಷಭ:


ಕುಟುಂಬ ಸೌಖ್ಯ, ಬಂಧು ಮಿತ್ರರ ಬೇಟಿ, ಆರೋಗ್ಯದಲ್ಲಿ ಏರುಪೇರು, ಸಂತಾನ ಪ್ರಾಪ್ತಿ, ಮಾನನಷ್ಟ. 

ಮಿಥುನ:

ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖ ಭೋಜನ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಭಂಗ. 

ಕಟಕ:


ಈ ದಿನದ ಕೆಲಸಗಳಲ್ಲಿ ಲಾಭ, ಚಂಚಲ ಮನಸ್ಸು, ಮನಸ್ಥಾಪ, ಷೇರು ವ್ಯವಹಾರಗಳಲ್ಲಿ ಲಾಭ. 

ಇದನ್ನೂ ಓದಿ- ಬಾನಂಗಳದ ಅದ್ಬುತ : ಬೆಂಗಳೂರಿನಲ್ಲಿ ಆಕಾಶದಲ್ಲಿ ಕಂಡು ಬಂತು ಅಮೋಘ ದೃಶ್ಯ

ಸಿಂಹ:

ಅಧಿಕಾರಿಗಳಲ್ಲಿ ಕಲಹ, ವಾಹನ ರಿಪೇರಿ, ದೂರ ಪ್ರಯಾಣ, ಋಣಭಾದೆ, ದಾಂಪತ್ಯದಲ್ಲಿ ಪ್ರೀತಿ, ಹಿತಶತ್ರುಗಳಿಂದ ತೊಂದರೆ. 

ಕನ್ಯಾ:


ದಾನ ಧರ್ಮದಲ್ಲಿ ಆಸಕ್ತಿ, ಅಧಿಕ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ, ಮನಸ್ಸಿಗೆ ಚಿಂತೆ. 

ತುಲಾ:

ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಖರೀದಿ ಅವಕಾಶ. 

ವೃಶ್ಚಿಕ:


ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗ ವ್ಯಾಪಾರದಲ್ಲಿ ಲಾಭ, ಸುಖ ಭೋಜನ, ದೂರ ಪ್ರಯಾಣ. 

ಇದನ್ನೂ ಓದಿ- ನಿಮ್ಮ ಮನೆಯಲ್ಲಿಯೂ ಈ ಫೋಟೋಗಳಿದ್ದರೆ ತಕ್ಷಣ ತೆಗೆದುಬಿಡಿ

ಧನಸು:


ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಸುಖ ಭೋಜನ, ಮನ ಶಾಂತಿ, ಮಹಿಳೆಯರಿಗೆ ಶುಭ. 

ಮಕರ:


ಹಿರಿಯರಿಗೆ ಗೌರವ, ಕಾರ್ಯಸಾಧನೆ, ನಿರೀಕ್ಷಿತ ಆದಾಯ, ಮಕ್ಕಳಿಂದ ಶುಭವಾರ್ತೆ, ಅನಾರೋಗ್ಯ. 

ಕುಂಭ:


ವಿರೋಧಿಗಳಿಂದ ಸಹಾಯ, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ, ಕಲಾಕಾರರಿಗೆ ಒಳ್ಳೆಯ ಸಮಯ. 

ಮೀನ:


ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಸಂತೋಷ, ಕೆಟ್ಟ ಆಲೋಚನೆಗಳನ್ನು ಕೈ ಬಿಡಿ, ತಾಳ್ಮೆ ಅಗತ್ಯ. 

ಇದನ್ನೂ ಓದಿ- ವಾರಾಂತ್ಯದಲ್ಲಿ ಹೇರ್ ಕಟ್ ಮಾಡಿಸುವ ಮೊದಲು ಈ ವಿಚಾರ ತಿಳಿದುಕೊಳ್ಳಿ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News