Hair Care Tips: ಕೂದಲು ಉದುರುವಿಕೆ ತಡೆಯಲು ರಾತ್ರಿ ಹೊತ್ತು ಈ ಒಂದು ಕೆಲಸ ಮಾಡಿ!

Tips to Get rid Of Hair Fall: ತ್ವಚೆಯ ಜೊತೆಗೆ ಕೂದಲ ಬಗ್ಗೆಯೂ ಕಾಳಜಿ ವಹಿಸಬೇಕು. ಆದರೆ ಕೂದಲ ರಕ್ಷಣೆಯ ದಿನಚರಿ ಸರಿಯಾಗಿಲ್ಲದಿದ್ದರೆ ಕೂದಲು ದುರ್ಬಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲು ಉದುರುವ ಸಮಸ್ಯೆಯಿಂದ ನಿಮಗೂ ತೊಂದರೆಯಾಗುತ್ತಿದ್ದರೆ ಮಲಗುವ ಮುನ್ನ ನಿಮ್ಮ ತಲೆಯನ್ನು ಬಾಚಿಕೊಳ್ಳಬೇಕು. 

Written by - Chetana Devarmani | Last Updated : Nov 25, 2022, 09:17 PM IST
  • ತ್ವಚೆಯ ಜೊತೆಗೆ ಕೂದಲ ಬಗ್ಗೆಯೂ ಕಾಳಜಿ ವಹಿಸಬೇಕು
  • ಕೂದಲ ರಕ್ಷಣೆಯ ದಿನಚರಿ ಸರಿಯಾಗಿಲ್ಲದಿದ್ದರೆ ಕೂದಲು ದುರ್ಬಲವಾಗುತ್ತದೆ
  • ಕೂದಲು ಉದುರುವಿಕೆ ತಡೆಯಲು ರಾತ್ರಿ ಹೊತ್ತು ಈ ಒಂದು ಕೆಲಸ ಮಾಡಿ
Hair Care Tips: ಕೂದಲು ಉದುರುವಿಕೆ ತಡೆಯಲು ರಾತ್ರಿ ಹೊತ್ತು ಈ ಒಂದು ಕೆಲಸ ಮಾಡಿ! title=
ಕೂದಲು

Tips to Get rid Of Hair Fall: ತ್ವಚೆಯ ಜೊತೆಗೆ ಕೂದಲ ಬಗ್ಗೆಯೂ ಕಾಳಜಿ ವಹಿಸಬೇಕು. ಆದರೆ ಕೂದಲ ರಕ್ಷಣೆಯ ದಿನಚರಿ ಸರಿಯಾಗಿಲ್ಲದಿದ್ದರೆ ಕೂದಲು ದುರ್ಬಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲು ಉದುರುವ ಸಮಸ್ಯೆಯಿಂದ ನಿಮಗೂ ತೊಂದರೆಯಾಗುತ್ತಿದ್ದರೆ ಮಲಗುವ ಮುನ್ನ ನಿಮ್ಮ ತಲೆಯನ್ನು ಬಾಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

ಇದನ್ನೂ ಓದಿ : ಈ ರಾಶಿಯವರ ಮೇಲಿರುತ್ತೆ ಕುಬೇರನ ಕೃಪೆ! ಹಣದ ಕೊರತೆ ಎಂದಿಗೂ ಎದುರಾಗಲ್ಲ

ರಾತ್ರಿ ಮಲಗುವ ಮುನ್ನ ತಲೆಯನ್ನು ಬಾಚಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಯಾಕೆಂದರೆ ರಾತ್ರಿ ಬಾಚಿಕೊಳ್ಳದೇ ಮಲಗಿದರೆ ಕೂದಲು ಸಿಕ್ಕು ಬೀಳುತ್ತದೆ, ಇದರಿಂದ ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಆದರೆ ಮಲಗುವ ಮುನ್ನ ಕೂದಲು ಬಾಚಿದರೆ ಕೂದಲು ಉದುರುವುದಿಲ್ಲ. 

ರಾತ್ರಿ ಮಲಗುವ ಮುನ್ನ ಬಾಚಿಕೊಂಡರೆ ಕೂದಲಿನ ಹೊಳಪು ಹೆಚ್ಚುತ್ತದೆ. ಏಕೆಂದರೆ ಕೂದಲನ್ನು ಬಾಚಿಕೊಳ್ಳದೇ ಇರುವುದರಿಂದ ಕೂದಲು ಗಂಟು ಬೀಳುತ್ತದೆ. ಇದರಿಂದ ಕೂದಲಿನ ಹೊಳಪು ಹೋಗುತ್ತದೆ. ಆದ್ದರಿಂದ, ನಿಮ್ಮ ಕೂದಲಿನ ಹೊಳಪನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ಮಲಗುವ ಮೊದಲು ನಿಮ್ಮ ಕೂದಲನ್ನು ಬಾಚಿಕೊಳ್ಳಿ.

ಇದನ್ನೂ ಓದಿ : ಸದಾ ಯಂಗ್ ಹಾಗೂ ಹೆಲ್ದಿಯಾಗಿರಲು ಯಾವ ವಯಸ್ಸಿಯಲ್ಲಿ ಏನು ಸೇವನೆ ಮಾಡಬೇಕು?

ಕೂದಲಿನಲ್ಲಿರುವ ಕೊಳೆಯಿಂದಾಗಿ ತಲೆಹೊಟ್ಟು ಸಮಸ್ಯೆ ಕಾಡಬಹುದು. ಇಂತಹ ಸಂದರ್ಭದಲ್ಲಿ ರಾತ್ರಿ ಮಲಗುವ ಮುನ್ನ ಸರಿಯಾಗಿ ಬಾಚಿಕೊಂಡರೆ ಕೂದಲಿನಲ್ಲಿರುವ ಕೊಳಕು ನಿವಾರಣೆಯಾಗುತ್ತದೆ. ಇದರಿಂದ ನೀವು ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News