Lion Attack: ಸಿಂಹಿಣಿಗಳ ಮಧ್ಯೆ ಸಿಲುಕಿಕೊಂಡ ಯುವಕ, ನಂತರ ನಡೆದಿದ್ದು ಎದೆ ಝಲ್ಲೆನ್ನಿಸುವಂತಿದೆ

Lion Attack Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಸಿಂಹಿಣಿಗಳ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದರೆ ನಿಮ್ಮ ಬೆವರು ಇಳಿಯುವುದು ಕೂಡ ಗ್ಯಾರಂಟಿ. ಏಕೆಂದರೆ, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಣ್ಣು ಸಿಂಹಗಳ ಗುಂಪೊಂದಕ್ಕೆ ಎಂಟ್ರಿ ನೀಡಿದ್ದಾನೆ. ಬಳಿಕ ಅವನಿಗಾದ ಗತಿ ನೋಡಿ ನಿಮ್ಮ ಮೈಮೇಲಿನ ರೋಮಗಳು ಕೂಡ ನವಿರೇಳುತ್ತವೆ ಮತ್ತು ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ.  

Written by - Nitin Tabib | Last Updated : Dec 22, 2022, 05:28 PM IST
  • ಸಿಂಹವನ್ನು ಕಾಡಿನ ರಾಜ ಎಂದು ಕರೆಯುತ್ತಾರೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ.
  • ಏಕೆಂದರೆ ಸಿಂಹದ ಮುಂದೆ ದೊಡ್ಡ ದೊಡ್ಡ ಪ್ರಾಣಿಗಳೇ ಕೈಚೆಲ್ಲುತ್ತವೆ.
  • ಹೀಗಿರುವಾಗ ಸಿಂಹಗಳ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯ ಗತಿ ಏನಾಗಿರಬೇಕು ಎಂಬುದನ್ನೊಮ್ಮೆ ಊಹಿಸಿ ನೋಡಿ.
Lion Attack: ಸಿಂಹಿಣಿಗಳ ಮಧ್ಯೆ ಸಿಲುಕಿಕೊಂಡ ಯುವಕ, ನಂತರ ನಡೆದಿದ್ದು ಎದೆ ಝಲ್ಲೆನ್ನಿಸುವಂತಿದೆ  title=
Lion Attack Trending Video

Lion Attack Trending Video: ಸಾಮಾಜಿಕ ಮಾಧ್ಯಮಗಳಲ್ಲಿ ದಿನನಿತ್ಯ ಸಾಕಷ್ಟು ಪ್ರಾಣಿಗಳ ವಿಡಿಯೋಗಳು ಹಂಚಿಕೆಯಾಗುತ್ತವೆ. ಇವುಗಳಲ್ಲಿ ಕೆಲ ವಿಡಿಯೋಗಳು ಎಷ್ಟೊಂದು ಕ್ಯೂಟ್ ಆಗಿರುತ್ತವೆ ಎಂದರೆ ಅವುಗಳನ್ನು ಪದೇ ಪದೇ ವೀಕ್ಷಿಸುವ ಮನಸ್ಸಾಗುತ್ತದೆ. ಆದರೆ, ಕೆಲ ವಿಡಿಯೋಗಳು ಎಷ್ಟೊಂದು ಶಾಕಿಂಗ್ ಆಗಿರುತ್ತವೆಂದರೆ, ನಮ್ಮ ಮೈಮೇಲಿನ ಕೂದಲುಗಳು ನವೀರೆಳುತ್ತವೆ ಮತ್ತು ನಮ್ಮ ಕಣ್ಣುಗಳ ಮೇಲಿನ ನಮ್ಮ ನಂಬಿಕೆಯೇ ಹೊರಟು ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹುದೇ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅದನ್ನು ನೋಡಿದರೆ ನೀವೂ ಕೂಡ ಒಂದು ಕ್ಷಣ ಬೆವರುವಿರಿ. ಏಕೆಂದರೆ ಈ ವಿಡಿಯೋದಲ್ಲಿ ಯುವಕನೋರ್ವ ಸಿಂಹಿಣಿಗಳ ಗುಂಪಿಗೆ ಎಂಟ್ರಿ ಹೊಡೆಯುತ್ತಾನೆ. ನಂತರ ಅವನಿಗಾದ ಗತಿ ನೋಡಿ ನೀವೂ ಕೂಡ ಒಂದು ಕ್ಷಣ ಸ್ಥಬ್ಧರಾಗುವಿರಿ.

ಇದನ್ನೊ ಓದಿ-Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ?

ಸಿಂಹವನ್ನು ಕಾಡಿನ ರಾಜ ಎಂದು ಕರೆಯುತ್ತಾರೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಏಕೆಂದರೆ ಸಿಂಹದ ಮುಂದೆ ದೊಡ್ಡ ದೊಡ್ಡ ಪ್ರಾಣಿಗಳೇ ಕೈಚೆಲ್ಲುತ್ತವೆ. ಹೀಗಿರುವಾಗ ಸಿಂಹಗಳ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯ ಗತಿ ಏನಾಗಿರಬೇಕು ಎಂಬುದನ್ನೊಮ್ಮೆ ಊಹಿಸಿ ನೋಡಿ. ಸಾಮಾನ್ಯವಾಗಿ ಸಿಂಹದ ಹೆಸರು ಕೇಳಿದರೆ ಸಾಕು  ಜನ ನಡುಗುತ್ತಾರೆ. ಹೀಗಿರುವಾಗ, ವ್ಯಕ್ತಿಯೊಬ್ಬ ಸಿಂಹಗಳ ನಡುವೆ ಸಿಕ್ಕಿಬಿದ್ದರೆ ಅವನ ಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಿ. ಈ ವೈರಲ್ ವೀಡಿಯೊದಲ್ಲಿ ನೀವು ಅಂತಹ ದೃಶ್ಯವನ್ನು ನೋಡಬಹುದು. ಹೆಣ್ಣು ಸಿಂಹಗಳಿರುವ ಆವರಣಕ್ಕೆ ವ್ಯಕ್ತಿಯೊಬ್ಬ ಪ್ರವೇಶಿಸುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಅಲ್ಲಿ ಅನೇಕ ಸಿಂಹಗಳಿವೆ. ಮನುಷ್ಯನನ್ನು ನೋಡಿದ ಸಿಂಹಗಳ ಹಿಂಡು ನಿಯಂತ್ರಣ ತಪ್ಪಿ ಆತನ ಮೇಲೆ ದಾಳಿ ಇಡುತ್ತವೆ. ಸಿಂಹಗಳು ಪದೇ ಪದೇ  ವ್ಯಕ್ತಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸುತ್ತಾನೆ, ಆದರೆ ಆತನಿಗೆ ಸಿಂಹಗಳ ಹಿಡಿತದಿಂದ ಪಾರಾಗಲು ಆಗುತ್ತಿಲ್ಲ. ಇನ್ನೊಂದೆಡೆ ಕೆಲವರು ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ನೀವೇ ವಿಡಿಯೋದಲ್ಲಿ ನೋಡಿ...

ಇದನ್ನೂ ಓದಿ-Viral Video: ದೆಹಲಿ ಮೆಟ್ರೋದಲ್ಲಿ 'ಗರ್ಲ್ ಫ್ರೆಂಡ್' ದಾನ ಕೋರುತ್ತ ಅಡ್ಡಾಡಿದ ಭೂಪ, ಹುಡುಗಿಯರ ರಿಯಾಕ್ಷನ್ ಹೆಂಗಿತ್ತು ನೋಡಿ..!

ವೀಡಿಯೋ ನೋಡಿದ ಮೇಲೆ ನಿಮ್ಮ ಮೈಮೇಲಿನ ರೋಮಗಳು ಕೂಡ ಎದ್ದು ನಿಂತಿರಬಹುದು. ಒಂದು ಕ್ಷಣ ನಿಮ್ಮ ಎದೆ ಕೂಡ ಝಲ್ ಎಂದಿರಬಹುದು. ಹೀಗಿರುವಾಗ ವ್ಯಕ್ತಿಯ ಸ್ಥಿತಿಯನ್ನು ನೀವು ಊಹಿಸಬಹುದು. ಪ್ರಸ್ತುತ ಈ ವೀಡಿಯೋ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ. 'sumit_vishkarma2' ಹೆಸರಿನ ಖಾತೆಯ ಮೂಲಕ ಈ ವಿಡಿಯೋವನ್ನು Instagram ನಲ್ಲಿ ಹಂಚಿಕೊಲ್ಲಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಆದರೆ, ನೂರಾರು ಮಂದಿ ಲೈಕ್ ಮಾಡಿದ್ದಾರೆ. ಇದು ತುಂಬಾ ಅಪಾಯಕಾರಿ ದೃಶ್ಯವಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಸಿಂಹಗಳಿರುವ ಆವರಣಕ್ಕೆ ಯಾರು ಹೋಗ್ತಾರೆ ಅಂತಾ ಕೆಲವರು ಹೇಳುತ್ತಿದ್ದಾರೆ. ಹೀಗಿರುವಾಗ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು, ಕಾಮೆಂಟ್ ಮೂಲಕ ಖಂಡಿತ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News