Goddess Lakshmi Aarti - ಹಿಂದೂ ಧರ್ಮದಲ್ಲಿ ಆರತಿಗೆ ವಿಶೇಷ ಮಹತ್ವವಿದೆ. ಆರತಿ ಮಾಡುವುದರಿಂದ ದೇವತೆಗಳ ವಿಶೇಷ ಕೃಪೆ ಲಭಿಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು, ಒಬ್ಬ ವ್ಯಕ್ತಿಯು ಪ್ರತಿದಿನ ಲಕ್ಷ್ಮಿ ದೇವಿಯ ಆರತಿಯನ್ನು ಮಾಡಬೇಕು. ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿಯ ಕೃಪೆಯಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ನೆರವೇರಿ ಜೀವನ ಸುಖಮಯವಾಗುತ್ತದೆ ಎನ್ನಲಾಗುತ್ತದೆ.
ದೇವಿ ಲಕ್ಷ್ಮಿಯ ಆರತಿ
ಓಂ ಜೈ ಲಕ್ಷ್ಮಿ ಮಾತಾ, ಮೈಯಾ ಜೈ ಲಕ್ಷ್ಮಿ ಮಾತಾ
ತುಮಕೋ ನಿಶದಿನ ಸೇವತ, ಮೈಯಾಜಿ ಕೋ ನಿಶದಿನ * ಸೇವತ ಹರಿ ವಿಷ್ಣು ವಿಧಾತಾ
ಓಂ ಜೈ ಲಕ್ಷ್ಮಿ ಮಾತಾ-2
ಉಮಾ, ರಮಾ, ಬ್ರಹ್ಮಣಿ, ತುಮಹಿ ಜಗಮಾತಾ
ಸೂರ್ಯ ಚಂದ್ರಮಾ ಧ್ಯಾವತ, ನಾರದ ಋಷಿ ಗಾತಾ
ಓಂ ಜೈ ಲಕ್ಷ್ಮಿ ಮಾತಾ-2
ದುರ್ಗಾ ರೂಪ ನಿರಂಜನಿ, ಸುಖ-ಸಂಪತಿ ದಾತಾ
ಜೋ ಕೋಯಿ ತುಮಕೋ ಧ್ಯಾವತ, ರಿದ್ಧಿ-ಸಿದ್ಧಿ ಧನ ಪಾತಾ
ಓಂ ಜೈ ಲಕ್ಷ್ಮಿ ಮಾತಾ-2
ತುಮ ಪಾತಾಳ ನಿವಾಸಿನಿ, ತುಮಹಿ ಶುಭ ದಾತಾ
ಕರ್ಮ-ಪ್ರಭಾವ-ಪ್ರಕಾಶಿನಿ, ಭವನಿಧಿ ಕಿ ತ್ರಾತಾ
ಓಂ ಜೈ ಲಕ್ಷ್ಮಿ ಮಾತಾ-2
ಜಿಸ ಘರ ಮೇ ತುಮ ರೆಹತಿ, ಸಬ ಸದ್ಗುಣ ಆತಾ
ಸಬ ಸಂಭವ ಹೋ ಜಾತಾ, ಮನ ನಹಿ ಘಬರಾತಾ
ಓಂ ಜೈ ಲಕ್ಷ್ಮಿ ಮಾತಾ-2
ತುಮ ಬಿನ ಯಜ್ಞ ನ ಹೊತೆ, ವಸ್ತ್ರ ನ ಕೋಯಿ ಪಾತಾ
ಖಾನ ಪಾನ ಕಾ ವೈಭವ ಸಬ ತುಮಸೆ ಆತಾ
ಓಂ ಜೈ ಲಕ್ಷ್ಮಿ ಮಾತಾ-2
ಶುಭ-ಗುಣ ಮಂದಿರ ಸುಂದರ, ಕ್ಷಿರೋದಧಿ ಜಾತಾ
ರತ್ನ ಚತುರ್ದಶ ತುಮಬಿನ, ಕೋಯಿ ನಹಿ ಪಾತಾ
ಓಂ ಜೈ ಲಕ್ಷ್ಮಿ ಮಾತಾ-2
ಇದನ್ನೂ ಓದಿ-Narsimha Jayanti 2022: ಜೀವನದಲ್ಲಿನ ದುಃಖ-ನೋವುಗಳಿಂದ ಮುಕ್ತಿ ಪಡೆಯಬೇಕೆ? ಈ ಕಥೆ ತಪ್ಪದೆ ಆಲಿಸಿ
ಮಹಾ ಲಕ್ಷ್ಮಿ ಜಿ ಕಿ ಆರತಿ ಜೋ ಕೋಯಿ ನರ ಗಾತಾ,
ಉರ ಆನಂದ ಸಮಾತಾ, ಪಾಪ ಉತರ ಜಾತಾ
ಓಂ ಜೈ ಲಕ್ಷ್ಮಿ ಮಾತಾ-2
ಇದನ್ನೂ ಓದಿ-Budh Ast 2022: ನಾಳೆಯಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ
ಓಂ ಜೈ ಲಕ್ಷ್ಮಿ ಮಾತಾ, ಮೈಯಾ ಜೈ ಲಕ್ಷ್ಮಿ ಮಾತಾ
ತುಮಕೋ ನಿಶದಿನ ಸೇವತ, ಮೈಯಾಜಿ ಕೋ ನಿಶದಿನ * ಸೇವತ ಹರಿ ವಿಷ್ಣು ವಿಧಾತಾ
ಓಂ ಜೈ ಲಕ್ಷ್ಮಿ ಮಾತಾ-2
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.