Australian MP Kannadathi : ಆಸ್ಟ್ರೇಲಿಯಾದ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡತಿ ಚರಿಷ್ಮಾ ಯಾರು ಗೊತ್ತಾ ? 

Australian MP Charishma: ಇತ್ತೀಚೆಗೆ ಪ್ರಪಂಚಾದ್ಯಂತ ಭಾರತೀಯರು ಉದ್ಯೋಗ ಅಧಿಕಾರದ ಚುಕಾಣಿ ಹಿಡಿಯುವುದನ್ನು ನೋಡ ಬಹುದು. ಅದೇ ಸಾಲಿನಲ್ಲಿ ಇದೀಗ ಕನ್ನಡದ ಕುವಾರಿ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 

Written by - Zee Kannada News Desk | Last Updated : May 11, 2023, 03:17 PM IST
  • ಕನ್ನಡದ ಕುವಾರಿ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆ
  • ಕೊಡುವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕಾರ
  • ಇತ್ತೀಚೆಗೆ ಪ್ರಪಂಚಾದ್ಯಂತ ಭಾರತೀಯರು ಉದ್ಯೋಗ ಅಧಿಕಾರದ ಚುಕಾಣಿ
Australian MP Kannadathi : ಆಸ್ಟ್ರೇಲಿಯಾದ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡತಿ ಚರಿಷ್ಮಾ ಯಾರು ಗೊತ್ತಾ ?  title=

ಕೊಡಗು: ಇತ್ತೀಚೆಗೆ ಪ್ರಪಂಚಾದ್ಯಂತ ಭಾರತೀಯರು ಉದ್ಯೋಗ ಅಧಿಕಾರದ ಚುಕಾಣಿ ಹಿಡಿಯುವುದನ್ನು ನೋಡ ಬಹುದು. ಸಾಮಾನ್ಯ ಉದೋಗಿಯಿಂದ ಪ್ರಧಾನಿವರೆಗೂ ಭಾರತೀಯ ಮೂಲದವರನ್ನು ಕಾಣಬಹುದು. ಅದೇ ಸಾಲಿನಲ್ಲಿ ಇದೀಗ ಕನ್ನಡದ ಕುವಾರಿ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 

ಇದನ್ನೂ ಓದಿ: CM  Bommai: ಮತದಾನೋತ್ತರ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ- ಸಿಎಂ ಬೊಮ್ಮಾಯಿ

ವಿದೇಶಲ್ಲಿ ಸಂಸದೆಯಾಗಿರುವ ಚರಿಷ್ಮಾ ಎಂಬುವವರು ಕೊಡಗು ಮೂಲದವರು. ಪ್ರಮಾಣ ವಚನ ಸ್ವೀಕರಿಸುವ ವೇಳೆಯಲ್ಲಿ ಕೊಡಗಿನ ಕೊಡುವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನೂ ವಿದೇಶದಲ್ಲಿ ಕರುನಾಡ ಸಂಪ್ರಾದಾಯಿಕ ಉಡುಗೆಯಲ್ಲಿ ವಚನ ಸ್ವೀಕರಿಸಿರುವುದು ಎಲ್ಲರ ಕಣ್ಮನ ಸೆಳೆಯುತ್ತಿದೆ

ಸದ್ಯ ಮೂಲತಃ ನಾಪೋಕ್ಲು ವಿಭಾಗದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ವಿದೇಶದಲ್ಲಿ ಕೊಡಗಿನ ಸಂಪ್ರಾದಯಿಕ ಉಡುಗೆಯಲ್ಲಿ ತೊಟ್ಟು  ಕನ್ನಡಿಗರ ಮನ ಗೆದ್ದಿದ್ದಾರೆ.

ಇದನ್ನೂ ಓದಿ: Jagdish Shettar: ಮತ ಕ್ಷೇತ್ರಗಳಿಗೆ ಬಿಜೆಪಿ ಹಣ ಹಂಚಿರುವುದು ತುಂಬಾ ಅಸಹ್ಯಕರ-ಜಗದೀಶ್‌ ಶೆಟ್ಟರ್

ಬೆಂಗಳೂರಿನಲ್ಲಿ ಪ್ರಮಾಣ ಹುಟ್ಟಿದ ಚರಿಷ್ಮಾ ಆಸ್ಟ್ರೇಲಿಯಾದಲ್ಲಿ ಕೆಲವು ವರ್ಷಗಳಿಂದ ವಾಸವಾಗಿದ್ದು, ಅಲ್ಲಿನ ಸಂಸದೆ ಚುನಾವಣೆಯಲ್ಲಿ ಬಹುಮತದಿಂದ ಗೆದ್ದಿದ್ದಾರೆ. ಪ್ರಮಾನ ವಚನ ಸ್ವೀಕರಿಸದ ಬಳಿಕ ಚರಿಷ್ಮಾ ಅಧಿವೇಶನದಲ್ಲಿ  ಮಾತಾನಾಡಿದ ಸಂಸದೆ, ಖಾಸಗೀಕರಣದಿಂದಾಗಿ ಕನ್ನಡಿಗರಿಗೆ ಬಹಳಷ್ಟು ತೊಂದರೆಯಾಗಿವೆ. ಇಲ್ಲಿನ  ಟೋಲ್‌ ಗಳು ಇಂಧನ ವೆಚ್ಚಗಳು , ದಿಢೀರ್‌ ಏರಿಕೆಯಯು ಬಸ್‌ ವ್ಯವಸ್ಥೆಗೆ ಸ್ಥಗಿತಗೊಳಿಸಿವೆ ಎಂದು ಭಾರತೀಯರ ,ಕನ್ನಡಿಗರ ಸಮಸ್ಯೆ ಬಗ್ಗೆ ಸದನದಲ್ಲಿ ಮೊದಲು ಮಾತು ಆಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News