close

News WrapGet Handpicked Stories from our editors directly to your mailbox

ಅಲಿಯಾ ಭಟ್

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಪೋಟೋ ವೈರಲ್...!

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಪೋಟೋ ವೈರಲ್...!

 ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪರಸ್ಪರ ಡೇಟಿಂಗ್ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರು ಇನ್ನು ಮದುವೆಯಂತೂ ಆಗಿಯೇ ಇಲ್ಲ. ಆದರೆ ಈಗ ವೈರಲ್ ಫೋಟೋದಲ್ಲಿ ಮದುವೆ ಧಿರಿಸಿನಲ್ಲಿ ಮಿಂಚುತ್ತಿದ್ದಾರೆ.

Sep 5, 2019, 03:51 PM IST
ತೆಲುಗು ಕಲಿಯುವುದು ತುಂಬಾ ಕಷ್ಟ - ಬಾಲಿವುಡ್ ನಟಿ ಅಲಿಯಾ ಭಟ್

ತೆಲುಗು ಕಲಿಯುವುದು ತುಂಬಾ ಕಷ್ಟ - ಬಾಲಿವುಡ್ ನಟಿ ಅಲಿಯಾ ಭಟ್

 ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಮೂಲಕ ಇದೆ ಮೊದಲ ಬಾರಿಗೆ ಬಾಲಿವುಡ್ ನಟಿ ಅಲಿಯಾ ಭಟ್ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗ ಜನಪ್ರೀಯ ಮನರಂಜನೆ ಪೋರ್ಟಲ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು  ಹೇಳಿಕೊಂಡಿದ್ದಾರೆ.

Apr 14, 2019, 12:39 PM IST
ರಣಬೀರ್-ಅಲಿಯಾ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಂಗನಾ ರಾವತ್

ರಣಬೀರ್-ಅಲಿಯಾ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಂಗನಾ ರಾವತ್

ಇತ್ತೀಚಿಗೆ ಕಂಗನಾ ರಾವತ್ ಬಾಲಿವುಡ್ ನಲ್ಲಿ ವಿವಾದಾತ್ಮ ಹೇಳಿಕೆ ನೀಡುವುದರಲ್ಲೇ ಬ್ಯುಸಿಯಾಗಿದ್ದಾರೆ.ಅಂತಹ ವಿವಾದಕ್ಕೆ ಮತ್ತೊಂದು ಹೇಳಿಕೆ ಈಗ ಸೇರ್ಪಡೆಯಾಗಿದೆ. ಹೌದು,ಈಗ ಅವರು ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ವಿಚಾರವಾಗಿ ನೀಡಿರುವ ಹೇಳಿಕೆ ನಿಜಕ್ಕೂ ಹೊಸ ವಿವಾದಕ್ಕೆ ಕಾರಣವಾಗಿದೆ.

Mar 28, 2019, 07:15 PM IST
ಕರ್ನಾಟಕದ ಈ ಹಳ್ಳಿಗೆ ಬಾಲಿವುಡ್ ಅಂದ್ರೆನೇ ಗೊತ್ತಿಲ್ಲ,ಆದರೆ ಅಲಿಯಾ ಭಟ್ ಗೊತ್ತು!

ಕರ್ನಾಟಕದ ಈ ಹಳ್ಳಿಗೆ ಬಾಲಿವುಡ್ ಅಂದ್ರೆನೇ ಗೊತ್ತಿಲ್ಲ,ಆದರೆ ಅಲಿಯಾ ಭಟ್ ಗೊತ್ತು!

ಹೌದು,ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ.ಕರ್ನಾಟಕದ ಈ ಗ್ರಾಮದ ನಿವಾಸಿಗಳಿಗೆ ಬಾಲಿವುಡ್ ಅಂದ್ರೆ ತಿಳಿಯುವುದಿಲ್ಲ, ಆದರೆ ಅದೇ ನೀವು ಬಾಲಿವುಡ್ ನಟಿ ಅಲಿಯಾ ಭಟ್ ಎಂದರೆ ಈ ಗ್ರಾಮದ ಎಲ್ಲ ನಿವಾಸಿಗಳಿಗೂ ಗೊತ್ತು.

Aug 31, 2018, 12:48 PM IST