ಕಾಂಗ್ರೆಸ್ ಜೆಡಿಎಸ್ ಸರ್ಕಾರ

ಅನರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ 'ಸುಪ್ರೀಂ ಕೋರ್ಟ್ ನಕಾರ'!

ಅನರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ 'ಸುಪ್ರೀಂ ಕೋರ್ಟ್ ನಕಾರ'!

ಸ್ಪೀಕರ್ ರಮೇಶ್ ಕುಮಾರ್ ಜುಲೈ 25 ರಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. 

Aug 13, 2019, 02:50 PM IST
'ನನ್ನನ್ನು ನಾನು ಮಾರಿಕೊಂಡಿಲ್ಲ': ಕ್ಷೇತ್ರದ ಮತದಾರರಿಗೆ ಎ.ಎಚ್. ವಿಶ್ವನಾಥ್ ಪತ್ರ

'ನನ್ನನ್ನು ನಾನು ಮಾರಿಕೊಂಡಿಲ್ಲ': ಕ್ಷೇತ್ರದ ಮತದಾರರಿಗೆ ಎ.ಎಚ್. ವಿಶ್ವನಾಥ್ ಪತ್ರ

ಹುಣಸೂರು ವಿಧಾನಸಭಾ ಕ್ಷೇತ್ರದ ನನ್ನ ಮತದಾರ ಬಂಧುಗಳೇ ಎಂದು ಪತ್ರ ಪಡೆದಿರುವ ಅಡಗೂರು ಎಚ್. ವಿಶ್ವನಾಥ್

Jul 30, 2019, 02:05 PM IST
'ರಾಜಕೀಯ ನಿವೃತ್ತಿ' ಘೋಷಿಸುವರೇ ಎಸ್.ಟಿ. ಸೋಮಶೇಖರ್!

'ರಾಜಕೀಯ ನಿವೃತ್ತಿ' ಘೋಷಿಸುವರೇ ಎಸ್.ಟಿ. ಸೋಮಶೇಖರ್!

ಕಾಂಗ್ರೆಸ್ ವಿರುದ್ಧ ಗುಡುಗಿದ ಎಸ್.ಟಿ. ಸೋಮಶೇಖರ್.

Jul 29, 2019, 03:12 PM IST
ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಡಿಕೆಶಿ ಮಾಡಿದ ಮನವಿ ಏನು?

ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಡಿಕೆಶಿ ಮಾಡಿದ ಮನವಿ ಏನು?

ನೀವು ಅಧಿಕಾರಕ್ಕೆ ಬರಲು ಸಹಕರಿಸಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ- ವಿಧಾನಸೌಧದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್.

Jul 29, 2019, 01:40 PM IST
ನಮ್ಮ ಪಕ್ಷದ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ; ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ?: ಸಿದ್ದರಾಮಯ್ಯ

ನಮ್ಮ ಪಕ್ಷದ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ; ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ?: ಸಿದ್ದರಾಮಯ್ಯ

ಇವೆಲ್ಲವೂ ಬಿಜೆಪಿ ನಾಯಕರ ಪೂರ್ವ ನಿಯೋಜಿತ ಷಡ್ಯಂತರವಾಗಿರಬಹುದೇ?  ಸಿದ್ದರಾಮಯ್ಯ ಟ್ವೀಟ್

Jul 29, 2019, 12:52 PM IST
ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ: ಅನರ್ಹ ಶಾಸಕ ಮುನಿರತ್ನ

ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ: ಅನರ್ಹ ಶಾಸಕ ಮುನಿರತ್ನ

ಕುದುರೆ ವ್ಯಾಪಾರಕ್ಕೆ ನಾವು ಬಲಿಯಾಗಿಲ್ಲ- ಮುನಿರತ್ನ

Jul 29, 2019, 10:31 AM IST
ರೆಬೆಲ್ ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್ ಸ್ಪಷ್ಟನೆ

ರೆಬೆಲ್ ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್ ಸ್ಪಷ್ಟನೆ

ರಾಜೀನಾಮೆ ನೀಡಿದ್ದ 17 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆರ್. ಅಶೋಕ್.
 
Jul 29, 2019, 10:06 AM IST
ಅನರ್ಹತೆಗೊಳಿಸಿ ಹೆದರಿಸಲು ನಾವ್ಯಾರೂ ಕಾಲೇಜು ಹುಡುಗರಲ್ಲ: ಹೆಚ್. ವಿಶ್ವನಾಥ್

ಅನರ್ಹತೆಗೊಳಿಸಿ ಹೆದರಿಸಲು ನಾವ್ಯಾರೂ ಕಾಲೇಜು ಹುಡುಗರಲ್ಲ: ಹೆಚ್. ವಿಶ್ವನಾಥ್

ಶಾಸಕರ ಅನರ್ಹತೆಯ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ- ಹೆಚ್. ವಿಶ್ವನಾಥ್

Jul 26, 2019, 10:53 AM IST
ಬೆನ್ನಿಗೆ ಚೂರಿ ಹಾಕಿದ ಶಾಸಕರಿಗೆ ನಡುಕ ಆರಂಭವಾಗಿದೆ: ದಿನೇಶ್ ಗುಂಡೂರಾವ್

ಬೆನ್ನಿಗೆ ಚೂರಿ ಹಾಕಿದ ಶಾಸಕರಿಗೆ ನಡುಕ ಆರಂಭವಾಗಿದೆ: ದಿನೇಶ್ ಗುಂಡೂರಾವ್

ಅವರ ಹಣೆಬರಹ ಏನೇ ಆಗಲಿ. ಆದರೆ, ಒಂದಂತೂ ಸತ್ಯ. ನಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಶಾಸಕರಿಗೆ ನಮ್ಮ ಪಕ್ಷದಲ್ಲಿ ಇನ್ನೆಂದೂ ಜಾಗವಿಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
 
Jul 25, 2019, 04:33 PM IST
ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ; ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ: ಸಿದ್ದರಾಮಯ್ಯ

ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ; ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ: ಸಿದ್ದರಾಮಯ್ಯ

ಸಿದ್ದರಾಮಯ್ಯನವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿದ್ದೇವೆ ಎಂದು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
Jul 25, 2019, 12:56 PM IST
'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು'; ರಾಜೀನಾಮೆ ಬಗ್ಗೆ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್

'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು'; ರಾಜೀನಾಮೆ ಬಗ್ಗೆ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್

ರಾಜೀನಾಮೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ; ಶಿವರಾಮ್ ಹೆಬ್ಬಾರ್

Jul 25, 2019, 12:00 PM IST
'ಆಯಾ ರಾಮ್  ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ'

'ಆಯಾ ರಾಮ್ ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ'

ಸರ್ಕಾರ ಉಳಿಯುವಿಕೆಗೆ ಶತಾಯಗತಾಯ ಪ್ರಯತ್ನ ಪಟ್ಟರೂ ಕೂಡ ಮೈತ್ರಿ ನಾಯಕರ ಯಾವುದೇ ಯತ್ನ ಕೈಗೂಡಲಿಲ್ಲ.

Jul 24, 2019, 10:17 AM IST
ಮುಂಬೈನಲ್ಲಿರುವ ನನ್ನ ಗೆಳೆಯರು ಅತೃಪ್ತರಲ್ಲ; ಅವರು ತೃಪ್ತರು, ಸಂತೃಪ್ತರು: ಡಿ.ಕೆ. ಶಿವಕುಮಾರ್

ಮುಂಬೈನಲ್ಲಿರುವ ನನ್ನ ಗೆಳೆಯರು ಅತೃಪ್ತರಲ್ಲ; ಅವರು ತೃಪ್ತರು, ಸಂತೃಪ್ತರು: ಡಿ.ಕೆ. ಶಿವಕುಮಾರ್

ಮಂಕುತಿಮ್ಮನ ಕಗ್ಗ, ಮಲ್ಲಿಗೆ ಮಾತು ಉಲ್ಲೇಖಿಸಿ ಕಾವ್ಯಾತ್ಮಕವಾಗಿ ಬಿಜೆಪಿಯನ್ನು ಕುಟುಕಿದ ಡಿ.ಕೆ. ಶಿವಕುಮಾರ್

Jul 23, 2019, 04:09 PM IST
ರಾಮಾಯಣ, ಮಹಾಭಾರತ ಆಯ್ತು; ಇವತ್ತೇನು ಗರುಡ ಪುರಾಣವೇ? ಮೈತ್ರಿ ನಾಯಕರಿಗೆ ಸಿ.ಟಿ. ರವಿ

ರಾಮಾಯಣ, ಮಹಾಭಾರತ ಆಯ್ತು; ಇವತ್ತೇನು ಗರುಡ ಪುರಾಣವೇ? ಮೈತ್ರಿ ನಾಯಕರಿಗೆ ಸಿ.ಟಿ. ರವಿ

#ನುಡಿದಂತೆನಡೆಯಿರಿ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಸಿ.ಟಿ. ರವಿ

Jul 23, 2019, 02:27 PM IST
ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮೂಲಕ ಕಾಲೆಳೆದ ಕೆ.ಎಸ್. ಈಶ್ವರಪ್ಪ!

ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮೂಲಕ ಕಾಲೆಳೆದ ಕೆ.ಎಸ್. ಈಶ್ವರಪ್ಪ!

ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು(ಕಂಪ್ಲಿ ಗಣೇಶ್ ಬಿಟ್ಟು) ಎಂದು ಟ್ವೀಟ್ ಮಾಡಿ ಮೈತ್ರಿ ಪಕ್ಷದ ಬಗ್ಗೆ ಕೆ.ಎಸ್. ಈಶ್ವರಪ್ಪ ವ್ಯಂಗ್ಯ

Jul 23, 2019, 02:07 PM IST
ಸ್ಪೀಕರ್ ನಡೆ ಸಮರ್ಥಿಸಿಕೊಂಡ ಸಿಂಘ್ವಿ; ಪಕ್ಷೇತರರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್

ಸ್ಪೀಕರ್ ನಡೆ ಸಮರ್ಥಿಸಿಕೊಂಡ ಸಿಂಘ್ವಿ; ಪಕ್ಷೇತರರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್

ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಕ್ಕೆ ನಿರ್ದೇಶನ ನೀಡಿ ಎಂದು ಸುಪ್ರೀಂಕೋರ್ಟ್​ನಲ್ಲಿ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ

Jul 23, 2019, 01:04 PM IST
ಸೋಮವಾರ ಸದನದಲ್ಲಿ ಏನೆಲ್ಲಾ ಚರ್ಚೆ ಆಯ್ತು; ಇಲ್ಲಿದೆ ಪೂರ್ಣ ಮಾಹಿತಿ

ಸೋಮವಾರ ಸದನದಲ್ಲಿ ಏನೆಲ್ಲಾ ಚರ್ಚೆ ಆಯ್ತು; ಇಲ್ಲಿದೆ ಪೂರ್ಣ ಮಾಹಿತಿ

ಸೋಮವಾರ ರಾತ್ರಿ 11:57ರವರೆಗೆ ಸುದೀರ್ಘವಾಗಿ ಚರ್ಚೆ ನಡೆಸಿದರೂ ಕೂಡ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೇ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಯಿತು.

Jul 23, 2019, 10:26 AM IST
ಶಾಸಕಾಂಗ ಪಕ್ಷದ ನಾಯಕರ ವಿಪ್ ನೀಡುವ ಜವಾಬ್ದಾರಿ ಮೊಟಕುಗೊಳಿಸುವುದಿಲ್ಲ: ಸ್ಪೀಕರ್ ರೂಲಿಂಗ್

ಶಾಸಕಾಂಗ ಪಕ್ಷದ ನಾಯಕರ ವಿಪ್ ನೀಡುವ ಜವಾಬ್ದಾರಿ ಮೊಟಕುಗೊಳಿಸುವುದಿಲ್ಲ: ಸ್ಪೀಕರ್ ರೂಲಿಂಗ್

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ರಿಯಾಲೋಪಕ್ಕೆ ರೂಲಿಂಗ್ ನೀಡಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್.
 
Jul 22, 2019, 01:34 PM IST
ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ: ಸ್ಪೀಕರ್ ರಮೇಶ್ ಕುಮಾರ್ ಇಂಗಿತ

ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ: ಸ್ಪೀಕರ್ ರಮೇಶ್ ಕುಮಾರ್ ಇಂಗಿತ

ವಿಧಾನಸೌಧಕ್ಕೆ ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್.

Jul 22, 2019, 10:52 AM IST
ಕರ್ 'ನಾಟಕ' ಕೊನೆಗೊಳ್ಳಬೇಕು: ಸಿಎಂ ಕುಮಾರಸ್ವಾಮಿ ಮೇಲೆ ಶಿವಸೇನೆ ವಾಗ್ದಾಳಿ

ಕರ್ 'ನಾಟಕ' ಕೊನೆಗೊಳ್ಳಬೇಕು: ಸಿಎಂ ಕುಮಾರಸ್ವಾಮಿ ಮೇಲೆ ಶಿವಸೇನೆ ವಾಗ್ದಾಳಿ

ಈಗಾಗಲೇ ಬಹುಮತ ಕಳೆದುಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ವಿಧಾನಸಭೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ರಾಜ್ಯ ಮೈತ್ರಿ ಸರ್ಕಾರದ ವಿರುದ್ದ ಶಿವಸೇನೆ ವಾಗ್ಧಾಳಿ ನಡೆಸಿದೆ.

Jul 22, 2019, 09:43 AM IST