close

News WrapGet Handpicked Stories from our editors directly to your mailbox

ಪ್ರಿಯಾಂಕಾ ಗಾಂಧಿ

ಬಹುದಿನಗಳ ನಂತರದ 'ಹಸೀನಾ' ರ ಅಪ್ಪುಗೆಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಬಹುದಿನಗಳ ನಂತರದ 'ಹಸೀನಾ' ರ ಅಪ್ಪುಗೆಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಭಾರತದ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Oct 6, 2019, 05:23 PM IST
ಉ.ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ರೈತಪರ ಕಾಳಜಿ ಜಾಹಿರಾತಿಗೆ ಮಾತ್ರ ಸೀಮಿತ: ಪ್ರಿಯಾಂಕಾ ಗಾಂಧಿ

ಉ.ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ರೈತಪರ ಕಾಳಜಿ ಜಾಹಿರಾತಿಗೆ ಮಾತ್ರ ಸೀಮಿತ: ಪ್ರಿಯಾಂಕಾ ಗಾಂಧಿ

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಯ ವಿಷಯವನ್ನು ಕೇವಲ ಜಾಹೀರಾತುಗಳು ಮತ್ತು ಜಾಹೀರಾತು ಫಲಕಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

Sep 25, 2019, 11:05 AM IST
ಬಿಜೆಪಿ ನಾಯಕರು ಯಾರಿಗಾದರೂ ಭಯಪಡುತ್ತಿದ್ದರೆ, ಅದು ಪ್ರಿಯಾಂಕಾ ಗಾಂಧಿಗೆ-ರಾಜ್ ಬಬ್ಬರ್

ಬಿಜೆಪಿ ನಾಯಕರು ಯಾರಿಗಾದರೂ ಭಯಪಡುತ್ತಿದ್ದರೆ, ಅದು ಪ್ರಿಯಾಂಕಾ ಗಾಂಧಿಗೆ-ರಾಜ್ ಬಬ್ಬರ್

 ಹಲವಾರು ವಿಷಯಗಳ ಬಗೆಗಿನ ಪ್ರಿಯಾಂಕಾ ಗಾಂಧಿಯವರ ದೃಷ್ಟಿಕೋನವು ಈಗ ಸಾರ್ವಜನಿಕರಲ್ಲಿ ಪ್ರತಿಧ್ವನಿಸುತ್ತಿದೆ"ಮತ್ತು ಬಿಜೆಪಿ ನಾಯಕರು ಯಾರಿಗಾದರೂ ಭಯಪಡುತ್ತಿದ್ದರೆ ಅದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ಭಾನುವಾರ ಹೇಳಿದ್ದಾರೆ.

Sep 22, 2019, 04:02 PM IST
ಮಿನಿಸ್ಟರ್, ನಿಮ್ಮ ಸರ್ಕಾರದ ಆರ್ಥಿಕ ನೀತಿಯಿಂದ ಉದ್ಯೋಗ ಇಲ್ಲದಂತಾಗಿದೆ-ಪ್ರಿಯಾಂಕಾ ಗಾಂಧಿ ತಿರುಗೇಟು

ಮಿನಿಸ್ಟರ್, ನಿಮ್ಮ ಸರ್ಕಾರದ ಆರ್ಥಿಕ ನೀತಿಯಿಂದ ಉದ್ಯೋಗ ಇಲ್ಲದಂತಾಗಿದೆ-ಪ್ರಿಯಾಂಕಾ ಗಾಂಧಿ ತಿರುಗೇಟು

ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆ ಇರುವ ಕಾರಣ ಹಿಂದುಳಿದಿದ್ದಾರೆ ಎಂದು ಹೇಳಿದ್ದ ಕೇಂದ್ರ ಕಾರ್ಮಿಕ ಸಚಿವ್ ಸಂತೋಷ್ ಗಂಗ್ವಾರ್ ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

Sep 15, 2019, 08:04 PM IST
ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು, ಈಗ ಅವರು ವಿದೇಶಕ್ಕೆ ಪ್ರಯಾಣಿಸಬಹುದು

ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು, ಈಗ ಅವರು ವಿದೇಶಕ್ಕೆ ಪ್ರಯಾಣಿಸಬಹುದು

ದೆಹಲಿಯ ವಿಶೇಷ ನ್ಯಾಯಾಲಯವು ರಾಬರ್ಟ್ ವಾದ್ರಾ ಅವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದೆ.ಇದೇ ವೇಳೆ ನ್ಯಾಯಾಲಯವು ಅವರಿಗೆ ನಿರೀಕ್ಷಿತ ಜಾಮೀನು ಸಹಿತ ನೀಡಿದೆ.

Sep 13, 2019, 03:15 PM IST
ವಾಹನ ವಲಯ ಕುಸಿತ: ಸರ್ಕಾರ ಯಾವಾಗ ಕಣ್ಣು ತೆರೆಯುತ್ತೆ..?- ಪ್ರಿಯಾಂಕಾ ಗಾಂಧಿ ಪ್ರಶ್ನೆ

ವಾಹನ ವಲಯ ಕುಸಿತ: ಸರ್ಕಾರ ಯಾವಾಗ ಕಣ್ಣು ತೆರೆಯುತ್ತೆ..?- ಪ್ರಿಯಾಂಕಾ ಗಾಂಧಿ ಪ್ರಶ್ನೆ

ಜಿಡಿಪಿ ಕುಸಿತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದರ ನಿವಾರಣೆಗಾಗಿ ಸರ್ಕಾರ ಯಾವಾಗ ಕಣ್ಣು ತೆರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.

Sep 10, 2019, 06:00 PM IST
ಮೋದಿ 2.0ಗೆ 100 ದಿನ; ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

ಮೋದಿ 2.0ಗೆ 100 ದಿನ; ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

ಆರ್ಥಿಕ ಕುಸಿತದ ಮಧ್ಯದಲ್ಲಿ ಮೋದಿ ನೇತೃತ್ವದ ಸರ್ಕಾರಕ್ಕೆ ನೂರು ದಿನ ತುಂಬಿದ ಆಚರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ 

Sep 7, 2019, 05:37 PM IST
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ-ಪ್ರಿಯಾಂಕಾ ಗಾಂಧಿ

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ-ಪ್ರಿಯಾಂಕಾ ಗಾಂಧಿ

2019-20ರ ವಾರ್ಷಿಕ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 7 ವರ್ಷದಲ್ಲೇ ಕನಿಷ್ಠ ಶೇಕಡಾ 5 ಕ್ಕೆ ಕುಸಿದಿದ್ದರಿಂದಾಗಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.

Aug 31, 2019, 10:44 AM IST
ಕಾಶ್ಮೀರಿಗಳ ಹಕ್ಕು ದಮನಕ್ಕಿಂತ ದೊಡ್ಡ ದೇಶದ್ರೋಹಿ ಕೆಲಸ ಇನ್ನೊಂದಿಲ್ಲ-ಪ್ರಿಯಾಂಕಾ ಗಾಂಧಿ

ಕಾಶ್ಮೀರಿಗಳ ಹಕ್ಕು ದಮನಕ್ಕಿಂತ ದೊಡ್ಡ ದೇಶದ್ರೋಹಿ ಕೆಲಸ ಇನ್ನೊಂದಿಲ್ಲ-ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹೋದರ ರಾಹುಲ್ ಗಾಂಧಿಯನ್ನು ನಿನ್ನೆ ಶ್ರೀನಗರ ವಿಮಾನ ನಿಲ್ದಾಣದಿಂದ ತಡೆ ಹಿಡಿದಿದ್ದಕ್ಕೆ ಇಂದು ಅವರು ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ.

Aug 25, 2019, 04:40 PM IST
ಗಾಂಧಿ ಕುಟುಂಬದವರಲ್ಲದೇ ಅನ್ಯರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ- ನಟವರ್ ಸಿಂಗ್

ಗಾಂಧಿ ಕುಟುಂಬದವರಲ್ಲದೇ ಅನ್ಯರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ- ನಟವರ್ ಸಿಂಗ್

ಗಾಂಧಿ ಕುಟುಂಬದವರಲ್ಲದೆ ಅನ್ಯರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದೆ ಆದಲ್ಲಿ 24 ಗಂಟೆಯೊಳಗೆ ಪಕ್ಷ ವಿಭಜನೆಯಾಗಲಿದೆ ಎಂದು ಮಾಜಿ ಕೇಂದ್ರ ಮಂತ್ರಿ ನಟವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Jul 22, 2019, 01:27 PM IST
ಕೊನೆಗೂ ಪ್ರಿಯಾಂಕಾ ಗಾಂಧಿ ಬಿಗಿಪಟ್ಟಿಗೆ ಮಣಿದ ಉತ್ತರ ಪ್ರದೇಶ ಪೋಲಿಸ್

ಕೊನೆಗೂ ಪ್ರಿಯಾಂಕಾ ಗಾಂಧಿ ಬಿಗಿಪಟ್ಟಿಗೆ ಮಣಿದ ಉತ್ತರ ಪ್ರದೇಶ ಪೋಲಿಸ್

ಸೋನಭದ್ರ ಕುಟುಂಬ ಸಂತ್ರಸ್ತರನ್ನು ಭೇಟಿಯಾಗಿಯೇ ಹೋಗುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದ ಪ್ರಿಯಾಂಕಾ ಗಾಂಧಿ ಈಗ ಕೊನೆಗೂ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

Jul 20, 2019, 12:42 PM IST
ಸೋನಭದ್ರ ಸಂತ್ರಸ್ತರ ಭೇಟಿಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಬಂಧನ

ಸೋನಭದ್ರ ಸಂತ್ರಸ್ತರ ಭೇಟಿಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಬಂಧನ

ಉತ್ತರ ಪ್ರದೇಶದ ಸೋನಭದ್ರದಲ್ಲಿ ಭೂವಿವಾದ ಹಿನ್ನಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದರಲ್ಲದೆ 19 ಜನರು ಗಾಯಗೊಂಡಿದ್ದರು. ಈ ಘಟನೆಯ ಹಿನ್ನಲೆಯಲ್ಲಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144ನ್ನು ಜಾರಿ ಮಾಡಲಾಗಿತ್ತು.ಈ ವೇಳೆ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕಾ ಗಾಂಧಿಗೆ ಪೊಲೀಸರು ತಡೆಯೋಡ್ಡಿದರು. 

Jul 19, 2019, 01:01 PM IST
 ಆಫ್ರಿಕಾದ ಗಾಂಧಿ ನೆಲ್ಸನ್ ಮಂಡೇಲಾ ಪ್ರಿಯಾಂಕಾ ಗಾಂಧಿಗೆ ಹೇಳಿದ್ದೇನು?

ಆಫ್ರಿಕಾದ ಗಾಂಧಿ ನೆಲ್ಸನ್ ಮಂಡೇಲಾ ಪ್ರಿಯಾಂಕಾ ಗಾಂಧಿಗೆ ಹೇಳಿದ್ದೇನು?

ಆಫ್ರಿಕಾದ ಗಾಂಧಿ ಎಂದೇ ಕರೆಯಲ್ಪಡುವ ನೆಲ್ಸನ್ ಮಂಡೇಲಾರ 101ನೇ ಜಯಂತಿಯಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈಗ ನೆಲ್ಸನ್ ಮಂಡೇಲಾ ಜೊತೆಗಿರುವ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಅವರನ್ನು ಸ್ಮರಿಸಿದ್ದಾರೆ.

Jul 18, 2019, 02:32 PM IST
ಪ್ರಿಯಾಂಕಾ ಗಾಂಧಿ ಪಕ್ಷದ ನೇತೃತ್ವ ವಹಿಸಲು ಕಾಂಗ್ರೆಸ್ ನಲ್ಲಿ ಹೆಚ್ಚಿದ ಒತ್ತಡ

ಪ್ರಿಯಾಂಕಾ ಗಾಂಧಿ ಪಕ್ಷದ ನೇತೃತ್ವ ವಹಿಸಲು ಕಾಂಗ್ರೆಸ್ ನಲ್ಲಿ ಹೆಚ್ಚಿದ ಒತ್ತಡ

ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ ಇದುವರೆಗೆ ರಾಹುಲ್ ಗಾಂಧಿಗೆ ಪರ್ಯಾಯವಾಗಿ ಪಕ್ಷದ ಅಧ್ಯಕ್ಷರನ್ನು ಹುಡುಕುವಲ್ಲಿ ವಿಫಲವಾಗಿದೆ.

Jul 17, 2019, 12:36 PM IST
ಉತ್ತರ ಪ್ರದೇಶ ಕಾಂಗ್ರೆಸ್ ಗೆ ಪ್ರಿಯಾಂಕಾ ಗಾಂಧಿ ಸಾರಥ್ಯ ಸಾಧ್ಯತೆ

ಉತ್ತರ ಪ್ರದೇಶ ಕಾಂಗ್ರೆಸ್ ಗೆ ಪ್ರಿಯಾಂಕಾ ಗಾಂಧಿ ಸಾರಥ್ಯ ಸಾಧ್ಯತೆ

ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಇಡೀ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

Jul 14, 2019, 04:39 PM IST
ಪ್ರಿಯಾಂಕಾ ,ರಾಹುಲ್ ಗಾಂಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಸೇನಾ

ಪ್ರಿಯಾಂಕಾ ,ರಾಹುಲ್ ಗಾಂಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಸೇನಾ

 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮೈತ್ರಿಪಕ್ಷ ಶಿವಸೇನಾ ಹೇಳಿದೆ. ಇದೇ ವೇಳೆ ಅದು ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದೆ. 

May 21, 2019, 05:31 PM IST
ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ!

ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ!

ಮೋದಿಗಿಂತ ಪ್ರಧಾನಿ ಹುದ್ದೆಗೆ ಅಮಿತಾಬ್ ಬಚ್ಚನ್ ಆಯ್ಕೆ ಮಾಡಬಹುದಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ. 

May 17, 2019, 04:12 PM IST
ಪ್ರಿಯಾಂಕಾ ಗಾಂಧಿ ಕ್ರಿಮಿನಲ್‌ಗಳನ್ನು ಬೆಂಬಲಿಸಿ, ಪ್ರಾಮಾಣಿಕರನ್ನು ನಿರ್ಲಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ಶಾಸಕ

ಪ್ರಿಯಾಂಕಾ ಗಾಂಧಿ ಕ್ರಿಮಿನಲ್‌ಗಳನ್ನು ಬೆಂಬಲಿಸಿ, ಪ್ರಾಮಾಣಿಕರನ್ನು ನಿರ್ಲಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ಶಾಸಕ

ಕಾಂಗ್ರೆಸ್ ನಾಯಕಿ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬಗ್ಗೆ ಅವರದ್ದೇ ಪಕ್ಷದ ಹರ್‍ಚಂದ್‍ಪುರ್ ಶಾಸಕ ರಾಕೇಶ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
 
May 16, 2019, 04:58 PM IST
 ಇಡೀ ಪಂಜಾಬ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಆರೆಸೆಸ್ಸ್ ಬ್ರಿಟಿಷರ ಚಮಚಾಗಿರಿಯಲ್ಲಿತ್ತು-ಪ್ರಿಯಾಂಕಾ ಗಾಂಧಿ

ಇಡೀ ಪಂಜಾಬ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಆರೆಸೆಸ್ಸ್ ಬ್ರಿಟಿಷರ ಚಮಚಾಗಿರಿಯಲ್ಲಿತ್ತು-ಪ್ರಿಯಾಂಕಾ ಗಾಂಧಿ

ಪಂಜಾಬ್ ನ ಬತಿಂದಾದ ಚುನಾವಣಾ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಆರೆಸೆಸ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

May 14, 2019, 06:14 PM IST
ಮೋದಿ ಜನರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದಿರುವುದು, ಬಿಜೆಪಿ ಸೋಲುತ್ತಿರುವುದರ ಸೂಚನೆ- ಪ್ರಿಯಾಂಕಾ ಗಾಂಧಿ

ಮೋದಿ ಜನರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದಿರುವುದು, ಬಿಜೆಪಿ ಸೋಲುತ್ತಿರುವುದರ ಸೂಚನೆ- ಪ್ರಿಯಾಂಕಾ ಗಾಂಧಿ

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ಜನರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದೆ ಇರುವುದು ಬಿಜೆಪಿ ಸೋಲುತ್ತಿರುವುದರ ಸೂಚನೆ ಎಂದು ಹೇಳಿದರು.

May 12, 2019, 04:58 PM IST