Actress Rashmi: ಸ್ಯಾಂಡಲ್ವುಡ್ನಲ್ಲಿ ಮಿಂಚಿ ಮರೆಯಾದ ಅದೆಷ್ಟೋ ತಾರೆಗಳಿದ್ದಾರೆ, ಅದರಲ್ಲಿ ದುನಿಯಾ ಸಿನಿಮಾದ ರಶ್ಮಿ ಕೂಡ ಒಬ್ರು. ರಶ್ಮಿ ಎನ್ನುವ ಹೆಸರು ಕೇಳಿದ ಒಡನೆ ಅಷ್ಟು ಬೇಗ ಮುಖಭಾವ ನೆನಪಾಗುವುದಿಲ್ಲ, ಆದರೆ ದುನಿಯಾ ಸಿನಿಮಾ ನಟಿ ಎಂದ ಒಡನೆ ತಟ್ಟನೆ ಈಕೆ ನೆನಪಾಗ್ತಾರೆ. ಅದ್ಭುತ ಅಭಿನಯ, ಮುಗ್ಧ ಮಾತು ಹಾಗೂ ಸಿನಿಮಾದಲ್ಲಿ ಆಕೆ ನಿಭಾಯಿಸಿದಂತಹ ಮನಕಲುಕುವ ಪಾತ್ರ ಇಂದಿಗೂ ನಮ್ಮ ಕಣ್ಣ ಮುಂದೆ ಒಮ್ಮೆ ಬಂದು ಹೋಗುತ್ತದೆ.
Star Actress: ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಸುಮಾರು 20 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದರು. ಪ್ರೇಮ ವಿವಾಹವಾಗಿದ್ದರೂ ದಿಲೀಪ್ ಕುಮಾರ್ ಗೂ ಮುನ್ನ ಸೈರಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು.
Actor Darshan: ಜಲ್ಸಾ ಜೀವನಕ್ಕೆ ಒಗ್ಗಿಕೊಂಡಿರುವ ನಾಯಕ ದರ್ಶನ್ ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.
superstar Sensational Comment: ಗೋವಿಂದ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಅವುಗಳಲ್ಲಿ 'ರಾಜಾ ಬಾಬು', 'ಕೂಲಿ ನಂಬರ್ 1' ಮತ್ತು 'ಹೀರೋ ನಂಬರ್ 1' ಸೇರಿವೆ.
Actress Ramya wedding: ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು.
Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
Anchor Anushree Viral Post: ನಟಿ, ಆಂಕರ್ ಅನುಶ್ರೀ ಸದ್ಯ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ತಮ್ಮ ಅಚ್ಚಕನ್ನಡದ ಸ್ವಚ್ಚ ಮಾತಿನ ಮೂಲಕ ರಿಯಾಲಿಟಿ ಶೋಗಳಲ್ಲಿ ಮೋಡಿ ಮಾಡುತ್ತಿದ್ದಾರೆ.. ಇವರ ನಿರೂಪಣೆ ಇಲ್ಲವಾದರೇ ಕಾರ್ಯಕ್ರಮಗಳೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ..
Disha patani: ಸಾಮಾನ್ಯವಾಗಿ ನಟಿಯರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್ ಫೋಟೋಸ್ಗೆ ಪಡ್ಡೆ ಹುಡುಗರು ಮನಸ್ಸು ಬಿಸಾಡುತ್ತಾರೆ. ಇದೀಗ ಬಾಲಿವುಡ್ ಬ್ಯೂಟಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Actress Bhavana: ನಟಿ ಭಾವನಾ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದುಅವರ ಮುಗ್ಧ ಅಭಿನಯ. ಹಾಗೂ ನೋಡುಗರನ್ನು ತನ್ನತ್ತ ಆಕರ್ಶಿಸುವ ಅವರ ಅಂದವಾದ ಕಣ್ಣುಗಳು. ಭಾವನಾ ಅವರ ನಟನೆಯ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಅಂತೂ ಮರಿಯೋಕೆ ಸಾಧ್ಯನೇ ಇಲ್ಲ. ಹೀಗೆ ಇಂತಹ ಸೌದಂರ್ಯದಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ನಟಿ 50 ವರ್ಷವಾದರು ಮದುವೆಯಾಗದೇ ಒಂಟಿಯಾಗಿ ಉಳಿದಿದ್ದಾರೆ.
Renuka Swamy Case: ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಹತ್ಯೆಗೈದ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರು ಪೊಲೀಸರು ಸಂಗ್ರಹಿಸಿದ್ದಾರೆ.. ಕೊಲೆ ನಡೆದ ಪ್ರದೇಶದ ಸುತ್ತಮುತ್ತಲಿನ 33ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
Darshan in Parappana Agrahar Jail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಸದ್ಯ ಬಂಧಿಯಾಗಿದ್ದಾರೆ.. ಇದೇ ವೇಳೆ ದರ್ಶನ್ ಅಭಿಮಾನಿಗಳು ಅವರ ಭೇಟಿಗೆ ಆಗಮಿಸಿ, ಜೈಲಿನ ಬಳಿ ಕಣ್ಣೀರಿಡುತ್ತಿದ್ದಾರೆ..
Bollywood Actress pregnant for a movie scene: ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ತಮ್ಮ ಸಿನಿಮಾದ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.. ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ನಟಿ ಚಿತ್ರದ ಒಂದು ದೃಶ್ಯಕ್ಕಾಗಿ ಗರ್ಭಿಣಿಯಾಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ..
Daniel Balaji passed away: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ತಮಿಳಿನ ಪ್ರಖ್ಯಾತ ನಟ ಡೇನಿಯಲ್ ಬಾಲಾಜಿ ಇಂದು (ಶುಕ್ರವಾರ) ನಿಧನರಾಗಿದ್ದಾರೆ..
Appu Birthday Special: ಕನ್ನಡದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 49ನೇ ವರ್ಷದ ಹುಟ್ಟುಹಬ್ಬ.. ನಟ, ಗಾಯಕ ಮತ್ತು ಪರೋಪಕಾರಿ ಪುನೀತ್ ರಾಜಕುಮಾರ್ ಅವರು ಶಾಶ್ವತ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ. ಕನ್ನಡ ಚಲನಚಿತ್ರಗಳಲ್ಲಿ ಅತ್ಯುನ್ನತ, ಅಪ್ರತಿಮ ವ್ಯಕ್ತಿ, ಅವರು ಪ್ರಮುಖ ಪಾತ್ರಗಳನ್ನು ತೆಗೆದುಕೊಳ್ಳುವ ಮೊದಲು ಬಾಲ ಕಲಾವಿದರಾಗಿ ಚಿತ್ರರಂಗದಲ್ಲಿ ವ್ಯಾಪಕವಾಗಿ ಮಿಂಚಿದ್ದರು.. ಇದೀಗ ಅವರ ಕೆಲವು ಪ್ರಶಸ್ತಿ ವಿಜೇತ ಚಲನಚಿತ್ರಗಳ ಬಗ್ಗೆ ತಿಳಿಯೋಣ..
Puneeth Rajkumar Birthday: ಇಂದು (ಮಾರ್ಚ್ 17) ದಿವಂಗತ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ.. ಅಂಜನಿ ಪುತ್ರನಾಗಿ.. ರಾಜಕುಮಾರನಂತೆ ಮೆರೆದ ನಟ ಸಾರ್ವಭೌಮ, ಯುವರತ್ನ ಪುನೀತ್ ರಾಜ್ಕುಮಾರ್ ಅವರ 49ನೇ ವರ್ಷದ ಹುಟ್ಟುಹಬ್ಬದ ಸ್ಫೂರ್ತಿ ದಿನ ಇದು..
Geetha shivarajkumar: ಈ ಹಿಂದೆ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್, ಈ ಬಾರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರ ಎದುರು ಕಣ್ಣಕ್ಕಿಳಿಯಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.