Reliance Jio: ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ರಿಲಯನ್ಸ್ ಜಿಯೋ ಈಗ ಹೊಸ ವರ್ಷಕ್ಕೆ ಹೊಸ ಪ್ಲ್ಯಾನ್ ಬಿಡುಗಡೆ ಮಾಡಿ ತನ್ನ ಕೋಟ್ಯಂತರ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ನೀಡುತ್ತಿದೆ.
Airtel Offer: ಜಿಯೋ ಕಂಪನಿ ಹೊಸ ವರ್ಷಕ್ಕೆ ಹೊಸ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೇ ಏರ್ಟೆಲ್ ಕೂಡ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಜಿಯೋ ಮತ್ತು ಏರ್ಟೆಲ್ ಕಂಪನಿಗಳ ಪೈಪೋಟಿಯಿಂದ ಗ್ರಾಹಕರಿಗೆ ಲಾಭವಾಗುತ್ತಿದೆ.
ಇನ್ನೂ ದೂರಸಂಪರ್ಕ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ ಜುಲೈನಲ್ಲಿ ಖಾಸಗಿ ಟೆಲಿಕಾಂ ಪೂರೈಕೆದಾರರಾದ ಜಿಯೋ, ವಡಾಫೋನ್-ಐಡಿಯಾ ಮತ್ತು ಏರ್ ಟೆಲ್ ನಿಂದ 15 ಲಕ್ಷ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖಮಾಡಿದ್ದಾರೆ.
Airtel Prepaid Plans: ಈ ವರ್ಷದ ಜುಲೈನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರಿಚಾರ್ಜ್ ಬೆಲೆಗಳನ್ನು ಹೆಚ್ಚಿಸಿದ ಬಳಿಕ ಮೊಬೈಲ್ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಏರ್ಟೆಲ್, ಜಿಯೋ, ವೋಡಾಫೋನ್ ಐಡಿಯಾ ಕಂಪನಿಗಳು ತಮ್ಮ ಟ್ಯಾರಿಫ್ ಬೆಲೆಗಳನ್ನು ಕಡಿಮೆ ಮಾಡಿವೆ.
Cheapest Recharge Plan: ಇತ್ತೀಚಿಗೆ ಅತಿ ಹೆಚ್ಚು ಪ್ರೈಸ್ ವಾರ್ ಆಗುತ್ತಿರುವುದು ಟೆಲಿಕಾಂ ಕಂಪೆನಿಗಳಲ್ಲಿ. ಅದರಲ್ಲೂ ಜಿಯೋ ಕಂಪನಿ ಮಾರುಕಟ್ಟೆ ಪ್ರವೇಶಿಸಿದ ಮೇಲಂತೂ ಸಂಚಲನ ಸೃಷ್ಟಿಯಾಗಿದೆ. ಅತ್ಯಂತ ಕಮ್ಮಿ ಬೆಲೆಗೆ 365 ದಿನದ ವ್ಯಾಲಿಡಿಟಿ ಇರುವ ಪ್ಲಾನ್ ಘೋಷಣೆ ಮಾಡಿದ್ದ ಏರ್ ಟೆಲ್ ಮತ್ತು ಜಿಯೋ ಕಂಪನಿಗಳಿಗೆ ಈಗ ಸರ್ಕಾರಿ ಸಾಮ್ಯದ BSNL ಬಿಸಿ ಮುಟ್ಟಿಸಿದೆ.
Jio Best Plans: ಜಿಯೋ ಎಲ್ಲಾ ವರ್ಗದ ಗ್ರಾಹಕರಿಗೆ ಅನುಕೂಲವಾಗುವಂತೆ ಹಲವು ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ. ವಿಶೇಷವೆಂದರೆ ಇದರಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಪ್ಲಾನ್ ಗಳೆರಡೂ ಸೇರಿವೆ.
Best BSNL Recharge Plans: BSNL 1,198 ರೂ.ನ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ & SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ.
Reliance Jio Data Booster Plan:ಜಿಯೋದ 5G ಡೇಟಾ ಬೂಸ್ಟರ್ ಪ್ಲಾನ್ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ. ಇದರ ಬೆಲೆ ಕೇವಲ 51 ರೂ. ಇದರಲ್ಲಿ, ಡೇಟಾ ಖಾಲಿಯಾದಾಗಲೂ 5G ಇಂಟರ್ನೆಟ್ ಬಳಸುವ ಸೌಲಭ್ಯವನ್ನು ಮುಂದುವರೆಯುತ್ತದೆ.
Jio Recharge Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಎರಡು ಅದ್ಭುತ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳ ಬೆಲೆಯಲ್ಲಿ ಕೇವಲ 1 ರೂಪಾಯಿ ಮಾತ್ರ ವ್ಯತ್ಯಾಸವಿದ್ದು ಇವುಗಳ ಪ್ರಯೋಜನ ಮಾತ್ರ ಅಗಾಧವಾಗಿದೆ.
Jio Recharge Plan: ರಿಲಯನ್ಸ್ ಜಿಯೋ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗಾಗಿ ಭರ್ಜರಿ ಧಮಾಕ ಆಫರ್ ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ ಅನ್ಲಿಮಿಟೆಡ್ ಕಾಲ್, ಎಸ್ಎಮ್ಎಸ್, ಫ್ರೀ ಡೇಟಾ ಎಲ್ಲವರೂ ವರ್ಷಪೂರ್ತಿ ಆನಂದಿಸಬಹುದು.
Jio Affordable Recharge Plan: ನೀವು ಜಿಯೋ ಗ್ರಾಹಕರಾಗಿದ್ದು ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರು ಮೂರು ಅಗ್ಗದ ರಿಚಾರ್ಜ್ ಯೋಜನೆಗಳ ಬಗೆಗಿನ ಮಾಹಿತಿ.
Jio Diwali Dhamaka Offer:ಈ ಆಫರ್ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಲಭ್ಯವಿರಲಿದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ JioFiber ಮತ್ತು Jio AirFiber ಬಳಕೆದಾರರು ಇದರ ಲಾಭವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.