ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಕಟ್ಟುನಿಟ್ಟಾದ ಕರ್ಫ್ಯೂ ನಿರ್ಬಂಧಗಳನ್ನು ವಿಧಿಸಲಾಗಿದೆ. ನಗರದ ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳು ಸಹ ಮುಚ್ಚಲಾಗಿದೆ. ಪ್ರಮುಖ ಉತ್ಪಾದನಾ ನಗರಗಳಾದ ಗುವಾಂಗ್ಝೌ ಮತ್ತು ಚಾಂಗ್ಕಿಂಗ್ನ ಪಶ್ಚಿಮ ಮಹಾನಗರ ಸೇರಿದಂತೆ ದೇಶದ ದಕ್ಷಿಣದ ನಗರಗಳಲ್ಲಿ ಲಾಕ್ಡೌನ್ ವಿಧಿಸಲಾಗಿದೆ. ಇದರಿಂದಾಗಿ 50 ಲಕ್ಷಕ್ಕೂ ಹೆಚ್ಚು ಜನರು ಮನೆಯಲ್ಲಿ ಬಂಧಿಯಾಗಬೇಕಾಗಿದೆ.
Lockdown In Islamabad: ಗುರುವಾರ ಗುಜ್ರಾನ್ವಾಲಾದಲ್ಲಿ ಮಾಜಿ ಪ್ರಧಾನಿ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅನ್ನು ಸೀಲ್ ಮಾಡಲಾಗಿದೆ.
ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ
Wife Swapping Racket - ಕೇರಳದಲ್ಲಿ (Kerala) ಒಂದು ಭಾರೀ ಪತ್ನಿ ವಿನಿಮಯ ದಂಧೆಯ (Wife Swapping Racket) ಬಣ್ಣ ಬಯಲಾಗಿದೆ. ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಪೊಲೀಸರು (Kerala Police) ಕೇವಲ ಒಂದೆರಡು ಪದರುಗಳನ್ನು ಮಾತ್ರ ಬಿಚ್ಚಿದ್ದರು. ಆದರೆ ನಂತರ ಈ ವೈಫ್ ಸ್ವಾಪಿಂಗ್ ದಂಧೆಯಲ್ಲಿ ಕೇರಳದ ಸುಮಾರು ಮೂರು ಜಿಲ್ಲೆಗಳ ಒಂದಲ್ಲ ಎರಡಲ್ಲ ಸುಮಾರು 2000 ಜೋಡಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.
ಬೆಂಗಳೂರು: Will Bengaluru Lockdown? - ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ (Omicron) ಕೊಳ್ಳಿ ಇಟ್ಟಿದೆ. ಅತ್ತ ಕೊರೊನಾ (Coronavirus) ಹಾವಳಿ, ಇತ್ತ ಲಾಕ್ ಡೌನ್ (Lockdown) ಭೀತಿ ಆವರಿಸಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ (IT Company Employees) ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' (Work From Home) ಸುದ್ದಿ ಖುಷಿ ಕೊಟ್ಟಿದೆ.
Bangalore lockdown: ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೋವಿಡ್ ಸಂಖ್ಯೆ ಮತ್ತಷ್ಟು ಏರಿಕೆ ಆಗೋದು ಖಚಿತ. ಸೋಂಕು ತಡೆಯಲು ಮಾಸ್ಕ್ ಬಳಸಬೇಕಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಈಗಾಗಲೇ ಕಳೆದ ಎರಡು ವರ್ಷಗಳಿಂದ ಬೆಂಬಿಡದೆ ಕಾಡುತ್ತಿರುವ ಕರೋನಾವೈರಸ್ ಮೊದಲ ಹಾಗೂ ಎರಡನೆಯ ಅಲೆಯಿಂದ ತೀವ್ರವಾಗಿ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಅನೇಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.