ಬೇಸಿಗೆ ಕಾಲ ಆರಂಭವಾಗುವ ಮುನ್ನ ಉತ್ತಮ ವೈಶಿಷ್ಟ್ಯಗಳೊಂದಿಗೆ ಹೊಸ ಕನ್ವರ್ಟಬಲ್ ಇನ್ವರ್ಟರ್ ಎಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
ನಾವು ಯಾವ ಕೂಲರ್ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ. ಈ ಕೂಲರ್ನ್ನು ಭಾರತದಲ್ಲಿಯೂ ತಯಾರಿಸಲಾಗಿದೆ. ಇಲ್ಲಿ ನಾವು 'ರೇಡಿಯೇಟಿವ್ ಕೂಲರ್' ಬಗ್ಗೆ ಮಾತನಾಡುತ್ತಿದ್ದೇವೆ. ಈ ಕೂಲರ್ನ ಕೂಲಿಂಗ್ ಸಿಸ್ಟಮ್ನ ತಂತ್ರಜ್ಞಾನವನ್ನು ಗುವಾಹಟಿಯ ಐಐಟಿಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ನೀವು ಇದನ್ನು ವಿದ್ಯುತ್ ಇಲ್ಲದೆ ಬಳಸಬಹುದು ಮತ್ತು ಎಸಿಯಂತೆ ಕೂಲಿಂಗ್ ಅನ್ನು ಆನಂದಿಸಬಹುದು.
Tips to AC: ಬೇಸಿಗೆಯಲ್ಲಿ ಶಾಖದಿಂದ ಪರಿಹಾರ ನೀಡಲು ಎಸಿ ಬಳಸಲಾಗುತ್ತದೆ. ಆದರೆ, ಅದನ್ನು ಹೆಚ್ಚಾಗಿ ಬಳಸಿದರೆ ವಿದ್ಯುತ್ ಬಿಲ್ ಹೆಚ್ಚಾಗುತ್ತೇನೋ ಅನ್ನೋ ಅಸಮಾಧಾನವೂ ಕಾಡುತ್ತಿರುತ್ತದೆ. ಆದರೆ, ಎಸಿಯಲ್ಲಿ ಈ ಒಂದು ವಿಷಯದ ಬಗ್ಗೆ ಗಮನ ಹರಿಸುವುದರಿಂದ ಎಸಿಯಲ್ಲಿ ಡಬಲ್ ಕೂಲಿಂಗ್ ಆನಂದದ ಜೊತೆಗೆ ವಿದ್ಯುತ್ ಬಿಲ್ ಕೂಡ ಕಡಿಮೆ ಆಗುತ್ತೆ.
How to Save on Electricity Bills: ಬೇಸಿಗೆ ಕಾಲದಲ್ಲಿ ಎಲೆಕ್ಟ್ರಿಕ್ ಬಿಲ್ ಹೆಚ್ಚಾಗುವ ಟೆನ್ಶನ್ ಬಿಟ್ಟು ನೀವೂ ಕೂಡ ಬಿಂದಾಸ್ ಆಗಿ ಎಸಿ ಅಥವಾ ಕೂಲರ್ ಹಾಕಿಕೊಂಡು ನೆಮ್ಮದಿಯಾಗಿ ನಿದ್ರಿಸಲು ಬಯಸುತ್ತಿದ್ದರೆ, ಅದಕ್ಕಾಗಿ ಒಂದು ಅದ್ಭುತ ಟ್ರಿಕ್ ವೊಂದನ್ನು ನಾವು ನಿಮಗೆ ಹೇಳಿಕೊಡುತ್ತೇವೆ. ಈ ಟ್ರಿಕ್ ಅನ್ನು ಬಳಸಿ ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಶೇ.95ರಷ್ಟು ಕಡಿಮೆ ಮಾಡಿಕೊಳ್ಳಬಹುದು.
ಹಾಸಿಗೆಯ ಜಾಗವನ್ನು ಮಾತ್ರ ತಂಪಾಗಿರಿಸುವ ಎಸಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎಸಿ ಇತರ ಹವಾನಿಯಂತ್ರಣಗಳಿಗೆ ಹೋಲಿಸಿದರೆ 60 ರಿಂದ 65 ಪ್ರತಿಶತದಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ.
How to Save on Electricity Bill with AC: ಈ ಬೇಸಿಗೆಯಲ್ಲಿ ಹಲವು ಬಾರಿ ಎಸಿ ಇಲ್ಲದೆ ಇರುವುದು ತುಂಬಾ ಕಠಿಣ ಎಂದೆನಿಸುತ್ತದೆ. ಆದರೆ, ಎಸಿ ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎಂಬ ಚಿಂತೆ ಕಾಡುತ್ತದೆ. ಆದರೆ, ದಿನವಿಡೀ ಎಸಿ ಚಲಾಯಿಸಿದರೂ ವಿದ್ಯುತ್ ಬಿಲ್ ಹೆಚ್ಚಾಗದಿದ್ದರೆ ಹೇಗಿರುತ್ತೇ???
ಬೇಸಿಗೆಯಲ್ಲಿ ಬಿಸಿಲ ಬೇಗೆಗೆ ಯಾರಿಗಾದರೂ ಕೂಲ್ ಗಾಳಿ ಬೇಕು ಎಂದಿನಿಸದೆ ಇರದು. ಈ ಋತುವಿನಲ್ಲಿ ನಿಮ್ಮ ಕಾರಿನಲ್ಲಿರುವ AC ಒಂದು ವೇಳೆ ಕೈ ಕೊಟ್ಟರೆ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿರುತ್ತದೆ. ಆದರೆ ಕಾರಿನ ಎಸಿಯು ಕಾರನ್ನು ಸರಿಯಾಗಿ ಕೂಲಿಂಗ್ ಮಾಡದಿದ್ದರೆ, ಆಗ ಏನು ಮಾಡಬೇಕು? ಇದಕ್ಕೆ ಇಲ್ಲಿ ನಾವು ನಿಮಗೆ 8 ಸಲಹೆಗಳನ್ನು ಹೇಳುತ್ತಿದ್ದೇವೆ.
ಕೈಗೆಟುಕುವ ಬೆಲೆಯಲ್ಲಿ ಪೋರ್ಟಬಲ್ ಟೇಬಲ್ ಎಸಿ: ಬೇಸಿಗೆಯ ಬಿಸಿಲಿನ ತಾಪದಿಂದ ಪರಿಹಾರ ಪಡೆಯಲು ಹಲವು ಕಂಪನಿಗಳು ಪೋರ್ಟಬಲ್ ಎಸಿಯನ್ನು ಬಿಡುಗಡೆ ಮಾಡಿವೆ. ಸಾಮಾನ್ಯವಾಗಿ ಎಸಿ ಎಂದರೆ ತುಂಬಾ ದುಬಾರಿ ಎಂದು ನಾವು ಯೋಚಿಸುತ್ತೇವೆ. ಆದರೆ, ಕೈಗೆಟುಕುವ ದರದಲ್ಲಿ ಲಭ್ಯವಾಗುವ ಪೋರ್ಟಬಲ್ ಟೇಬಲ್ ಎಸಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
Electricity: ಪ್ರತಿಯೊಂದು ಮನೆಯಲ್ಲೂ ಬಲ್ಬ್, ಫ್ಯಾನ್, ಕೂಲರ್, ಎಸಿ ಟು ಮೈಕ್ರೋವೇವ್, ಫ್ರಿಡ್ಜ್, ಹೀಟರ್, ಗೀಸರ್ ಮುಂತಾದ ವಸ್ತುಗಳು ಅಗತ್ಯವಾಗಿವೆ. ಈಗ ನಾವು ನಿಮಗೆ ಹೇಳಲಿರುವ ಸಲಹೆಗಳು ಪೂರ್ಣಗೊಳ್ಳಲು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಇದರಿಂದ ನಿಮ್ಮ ಮನೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು.
ಸುಮ್ಮನೆ ಯೋಚನೆ ಮಾಡುವ ಬದಲು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ನಿಮ್ಮ ವಿದ್ಯುತ್ ಬಿಲ್ ಅನ್ನು ನೀವು ಕಡಿಮೆ ಮಾಡುವಂತಹ 4 ವಿಧಾನಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
Changes From April1 2021: ಬರುವ ಏಪ್ರಿಲ್ 1, 2021 ರಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ. ಆದರೆ, ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ಹಣದುಬ್ಬರದ ಹೊಡೆತ ಬೀಳಲಿದೆ. ನಿಮಗೆ ಆವಶ್ಯಕ ಎಂದಿರುವ ಹಾಗೂ ದಿನನಿತ್ಯ ಬಳಕೆಯಾಗುವ ಹಲವು ವಸ್ತುಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. ಹಾಲಿನಿಂದ ಹಿಡಿದು ವಿದ್ಯುತ್ ವರೆಗೆ, ಎಸಿಯಿಂದ ಹಿಡಿದು ವಿಮಾನಯಾನದವರೆಗೆ ಎಲ್ಲ ಸಂಗತಿಗಳು ದುಬಾರಿಯಾಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.