ಡಿಸಿಎಂ ಡಿಕೆಶಿ ಅವರಿಗೆ ಬೆಂಗಳೂರಿನ ಬಗ್ಗೆ ಹೆಚ್ಚು ಆಸಕ್ತಿ ಇದೆ. ಬೆಂಗಳೂರು ಎಂದರೆ ಹಾಲು ಕರೆಯುವ ಹಸು ಇದ್ದಂತೆ. ಅದಕ್ಕಾಗಿ ಬೇರೆ ಕಡೆ ಕೆಲಸಗಳತ್ತ ಡಿಕೆಶಿ ಗಮನ ಹರಿಸುತ್ತಿಲ್ಲ ಎಂದು ಡಿಕೆಶಿ ವಿರುದ್ಧ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. IAS, IPS ಅಧಿಕಾರಿಗಳಿಗೆ ವರ್ಗಾವಣೆ ಆಗ್ತಿದೆ. ಸ್ಥಳ ತೋರಿಸದೆ ಅಧಿಕಾರಿಗಳ ಟ್ರಾನ್ಸಫರ್ ಆಗ್ತಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ವಿದ್ಯಾರ್ಥಿನಿ ಪ್ರಿಯಾ ಘಟನೆಯಲ್ಲಿ ಗಾಯಗೊಂಡಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ ಸೇರಿ ದೇಹದ ಇನ್ನಿತರ ಭಾಗಗಳಲ್ಲಿ ವಿದ್ಯುತ್ ಹರಿದ ಹಿನ್ನೆಲೆ ಶೇ.40ರಷ್ಟು ಸುಟ್ಟ ಗಾಯವಾಗಿದೆ.
ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದ್ದು, ವಿದೇಶಿ ಪ್ರಜೆ ಅಕ್ರಂ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಆಗಸ್ಟ್ 18ರಂದು ಬ್ಯುಸಿನೆಸ್ ವಿಸಾದಡಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಅಂತ ತಂದಿದ್ದ ಒಡವೆಗಳ ಕಳ್ಳತನವಾಗಿದೆ. ಈ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಬಾಣವರದಲ್ಲಿ ನಡೆದಿದೆ. ಮನೆಯ ಕಿಟಕಿ ಹೊಡೆದು ಬಾಗಿಲು ತೆಗೆದು ಕಳ್ಳತನ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಆಯೋಜನೆಗೊಂಡಿದ್ದ ಪ್ಲವರ್ ಶೋ ಕೊನೆಯಾಗಿದೆ. ಕೊನೆಯ ದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಸಸ್ಯಾಕಾಶಿಗೆ ಭೇಟಿ ನೀಡಿದ್ದರು
ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿರವ ಷಣ್ಮುಗ ಮತ್ತು ಕರು ಮಾರಿಯಮ್ಮ ದೇವಸ್ಥಾನಗಳ ಪವಿತ್ರ ಸ್ಥಳದಲ್ಲಿ ಶ್ವಾನಗಳ ಕಳೇಬರಹ ಪತ್ತೆಯಾಗಿವೆ. ನಾಯಿಗಳಿಗೆ ವಿಷಪ್ರಾಶನ ಮಾಡಿಸಿ ಕೊಲ್ಲಲಾಗಿದೆಯಾ ಎನ್ನುವ ಅನುಮಾನ ಮೂಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಬೆಂಗಳೂರಲ್ಲಿ ಮಾಜಿ ಸಿಎಂ ಬೊಮ್ಮಾಯಿ ಸ್ಫೋಟಕ ಹೇಳಿಕೆ ವಿದ್ಯಾರ್ಥಿನಿಯ ವಿಡಿಯೋ ಮಾಡಿರೋದು ಹೇಯ ಕೃತ್ಯ ತನಿಖೆ ನಡೆಸುತ್ತಿರುವ ಪೊಲೀಸರು ಒತ್ತಡಕ್ಕೆ ಕೆಲಸ ಮಾಡ್ತಿದಾರೆ ಪೊಲೀಸರು ಏನೂ ಆಗಿಲ್ಲ ಅಂತಿದಾರೆ, ಇದು ಖಂಡನೀಯ
Brand Bangalore Project: ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ರೂಪಿಸುವ ಸಲುವಾಗಿ ಬರುವಂತಹ ಶಿಫಾರಸುಗಳನ್ನು ಒಂದು ತಿಂಗಳ ಅವಧಿಯಲ್ಲಿ ಪರಿಗಣಿಸಿ, ಕನಿಷ್ಠ 20 ಯೋಜನೆಗಳನ್ನು ನಿಗಧಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದೆ
Karnataka News: ಕಲುಷಿತ ನೀರು ಸೇವಿಸಿ 20 ಮಂದಿ ಅಸ್ವಸ್ಥರಾಗಿದ್ದು, 8 ಮಂದಿ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆ ಹಾಗೂ ಮೂವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
ಆನೇಕಲ್ ಚಂದಾಪುರ ಮುಖ್ಯರಸ್ತೆಯಲ್ಲಿ ಕೆಲ ಹೊತ್ತು ಆತಂಕ. ಮುಖ್ಯ ರಸ್ತೆಯಲ್ಲಿ ಹಾಕಿದ್ದ ನಾಮಫಲಕ ನೇತಾಡಿ ಆತಂಕ ಸೃಷ್ಟಿ.ಏಕಾಏಕಿ ವೆಲ್ಡಿಂಗ್ ಕಟ್ ಆಗಿ ಅರ್ಧಕ್ಕೆ ಬಿದ್ದ ಬೃಹತ್ ನಾಮಫಲಕ. ಜಾಹೀರಾತು ಫಲಕಗಳ ಹಾವಳಿಯಿಂದ ವಾಹನ ಸವಾರರಿಗೆ ಆತಂಕ.
14 ಮಂದಿಯಲ್ಲಿ ಜ್ವರ ದೃಢವಾಗಿದೆ ಎಂದ ಆರೋಗ್ಯ ಇಲಾಖೆ
ಜುಲೈನ 11 ದಿನದಲ್ಲಿ 178 ಮಂದಿಗೆ ಡೆಂಗ್ಯೂ ಜ್ವರ ದೃಢ
ಈ ವರ್ಷ ಬಿಬಿಎಂಪಿವ್ಯಾಪ್ತಿಯಲ್ಲಿ 3,565 ಡೆಂಗ್ಯೂ ಶಂಕಿತರು ಪತ್ತೆ
ಡೆಂಗ್ಯೂ ಜ್ವರದಿಂದ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸಾವು
ಬಿಬಿಎಂಪಿಯಿಂದ ರಾಜಧಾನಿಯಲ್ಲಿ ಮುಂಜಾಗೃತ ಕ್ರಮ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.