Dangerous Apps: ಪ್ರಸ್ತುತ, ಸ್ಮಾರ್ಟ್ಫೋನ್ ಎಲ್ಲರ ಜೀವನಾಡಿ ಆಗಿಬಿಟ್ಟಿದೆ. ಆದರೆ, ಅದರಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಬಹುದು. ಅಂತಹ ಆಪ್ ಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
Festival gift: ರಾಜ್ಯದ ಜನರಿಗೆ ಹಬ್ಬದ ಪ್ರಯುಕ್ತ ಸಾಲು ಸಾಲು ಯೋಜನೆಗಳಿಂದ ಬಂಪರ್ ಉಡುಗೊರೆಗಳು ದೊರೆಯುತ್ತಿದೆ. ಇದೀಗ ಹಬ್ಬದ ಹುಡುಗೊರೆಯಾಗಿ ಪ್ರತಿಯೊಬ್ಬರಿಗೂ ರೂ. 4,800 ಸಿಗಲಿದೆ.
Reserve Bank of India:ಮಹಾರಾಷ್ಟ್ರದ ಶಿರ್ಪುರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ವಿರುದ್ಧ RBI ಮಹತ್ವದ ಹೆಜ್ಜೆ ಇಟ್ಟಿದೆ. ಮಹಾರಾಷ್ಟ್ರ ಮೂಲದ ಶಿರ್ಪುರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕಿನ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ.
Multiple Bank Account Rules : ಅನೇಕ ಖಾಸಗಿ ಬ್ಯಾಂಕ್ಗಳು ಕೆಲವು ವಿಶೇಷ ಸೇವೆಗಳನ್ನು ಒದಗಿಸುತ್ತಿವೆ. ಇದು ಗ್ರಾಹಕರು ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಕಾರಣವಾಗುತ್ತದೆ.ಆದರೆ ಹೆಚ್ಚು ಖಾತೆ ಹೊಂದಿದ್ದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
Freedom Fighters Bank Account: ಇಂದು ಭಾರತದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರದವರು ಯಾರೂ ಇಲ್ಲ. ಆದರೆ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾಗ ದೇಶದ ಪ್ರಮುಖ ನಾಯಕರು ಯಾವ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರು ಎಂಬುದರ ಮಾಹಿತಿಯೊಂದು ಹೊರಬಿದ್ದಿದೆ..
Reserve Bank of India:ಸತತ 2 ವರ್ಷಗಳ ಕಾಲ ನಿಮ್ಮ ಖಾತೆಯಿಂದ ಯಾವುದೇ ರೀತಿಯ ವಹಿವಾಟು ನಡೆಸದಿದ್ದರೆ ಅಥವಾ ಖಾತೆಯು ನಿಷ್ಕ್ರಿಯಗೊಂಡಿದ್ದರೆ, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ, ಬ್ಯಾಂಕ್ ಅದರ ಮೇಲೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲು ಸಾಧ್ಯವಾಗುವುದಿಲ್ಲ.
Money Missing From Account: ಇದು ಮಾಹಿತಿ ತಂತ್ರಜ್ಞಾನ ಯುಗ ಕೈ ಬೆರಳಲ್ಲೇ ಜಗತ್ ನೋಡಬಹುದು. ಇದರ ಜೊತೆಗೆ ಅನೇಕ ಸಮಸ್ಯೆಗಳನ್ನ ಎದುರುಸುವಂತಾಗಿದೆ. ಇದಕ್ಕೆ ಕನ್ನಡಿ ಹಿಡಿದಂತಿದೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿರುವ ಘಟನೆ.
OTP Fraud: ಹಿರಿಯ ಸಂತ್ರಸ್ತರೊಬ್ಬರು OTP ಅನ್ನು ಸ್ವೀಕರಿಸಿದರು, ಅದನ್ನು ಅವರು ಸಿಸ್ಟಮ್ಗೆ ಫೀಡ್ ಮಾಡಿದ ಬಳಿಕ, ಕೆಲವೇ ಸೆಕೆಂಡುಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 49,983 ರೂ.ಗಳನ್ನು ಅವರ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗಿದೆ.
Debit Card: ನೀವೂ ಸಹ ಈ ಸರ್ಕಾರಿ ಬ್ಯಾಂಕ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಪ್ರಮುಖವಾಗಿದೆ. 2023ರ ಅಕ್ಟೋಬರ್ 31 ರ ನಂತರ ಈ ಬ್ಯಾಂಕಿನ ಡೆಬಿಟ್ ಕಾರ್ಡ್ ನಿಷ್ಪ್ರಯೋಜಕವಾಗಲಿದ್ದು ನೀವು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
Savings Account: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿಯೂ ಕನಿಷ್ಠ ಒಂದಾದರೂ ಉಳಿತಾಯ ಖಾತೆ ಇದ್ದೇ ಇರುತ್ತದೆ. ಆದರೆ, ಇನ್ನೂ ಕೆಲವರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ನಿಮ್ಮ ಖಾತೆಯನ್ನು ಮುಚ್ಚುವ ಮೊದಲು ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ.
High Interest On SB Account: ಎಲ್ಲಾ ಬ್ಯಾಂಕ್ಗಳು ಉಳಿತಾಯ ಖಾತೆಗೆ ಶೇ.2-3ರಷ್ಟು ಬಡ್ಡಿ ನೀಡುತ್ತಿದ್ದರೆ, ಸಣ್ಣ ಹಣಕಾಸು ಬ್ಯಾಂಕ್ಗಳು ಶೇ.7-7.5ರಷ್ಟು ಬಡ್ಡಿ ನೀಡುತ್ತಿವೆ. ಬನ್ನಿ ಆ ಬ್ಯಾಂಕ್ ಗಳು ಯಾವುವು ತಿಳಿದುಕೊಳ್ಳೋಣ,
Bank Account Open Rules : ನಮ್ಮಲ್ಲಿ ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಹಾಗಿದ್ದರೆ ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬಹುದು? ಏನು ಹೇಳುತ್ತದೆ ನಿಯಮ ಎನ್ನುವುದನ್ನು ತಿಳಿದುಕೊಳ್ಳೋಣ.
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಪಿಎಂ ಕಿಸಾನ್ಗೆ ಅರ್ಜಿ ಸಲ್ಲಿಸುವಾಗ ಹಲವು ಬಾರಿ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಸರಿಯಾದ ವಿವರಗಳನ್ನು ನೀಡದಿದ್ದಕ್ಕಾಗಿ ಹಣ ಬಿಡುಗಡೆ ಮಾಡದೆ ಹಿಡಿದಿಟ್ಟುಕೊಳ್ಳಲಾಗುತ್ತದೆ. ನೀವು ನೀಡಿದ ವಿವರಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನೀವು pmkisan.gov.inಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ಏನಾದರೂ ತಪ್ಪಾಗಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು.
EPFO withdrawal : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ವೇತನದಾರರಿಗೆ ಲಭ್ಯವಿರುವ ನಿವೃತ್ತಿ ಪ್ರಯೋಜನ ಯೋಜನೆಯಾಗಿದೆ. ಇದನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುತ್ತದೆ. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಈ ಯೋಜನೆಗೆ ಸಮಾನ ಕೊಡುಗೆಯನ್ನು ನೀಡುತ್ತಾರೆ.
Rahul Gandhi : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಗಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಆದ್ರೆ, ಈಗ ಬ್ರಿಟನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.
Aadhaar : ಇಂದಿನ ಯುಗದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಮೂಲಕ ಗುರುತನ್ನು ಪರಿಶೀಲಿಸಬಹುದು. ಹಾಗೆ, ಅನೇಕ ಪ್ರಮುಖ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಸಹ ಕಡ್ಡಾಯಗೊಳಿಸಲಾಗಿದೆ.
Safe ATM Transaction : ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಮಧ್ಯೆ ಆನ್ಲೈನ್ ವಹಿವಾಟಿನ ಜೊತೆಗೆ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ಕೂಡ ಸುರಕ್ಷಿತವಾಗಿಲ್ಲ. ಎಟಿಎಂನಿಂದ್ ಆಹ್ವಾನ ಹಿಂಪಡೆಯುವುದು ಎಷ್ಟು ಸುಲಭವಾಗಿಸಿದೆಯೋ, ಅಷ್ಟೇ ಅಪಾಯವು ಹೆಚ್ಚಾಗಿದೆ.
RBI New Rules : ಇತ್ತೀಚಿನ ಮಾರ್ಗಸೂಚಿಯಲ್ಲಿ, ಆರ್ಬಿಐ ಈಗಾಗಲೇ ಮಾನ್ಯ ದಾಖಲೆಗಳನ್ನು ಸಲ್ಲಿಸಿದ ಮತ್ತು ತಮ್ಮ ವಿಳಾಸವನ್ನು ಬದಲಾಯಿಸದ ಬ್ಯಾಂಕ್ ಖಾತೆದಾರರು ತಮ್ಮ "Know Your Customer" (ಕೆವೈಸಿ) ಮಾಹಿತಿಯನ್ನು ನವೀಕರಿಸಲು ತಮ್ಮ ಬ್ಯಾಂಕ್ ಸ್ಥಳಗಳಿಗೆ ಭೇಟಿ ನೀಡಲು ನಿರ್ಬಂಧವನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.