ಬಿಗ್ ಬಾಸ್ ಮನೆಯಿಂದ ಸಿಕ್ಕ ಪೇಮೆಂಟ್ ಎಷ್ಟು? ಮಾಹಿತಿ ಬಹಿರಂಗಪಡಿಸಿದ ನಟಿ ಸಿರಿ

Bigg Boss Kannada: ಬಿಗ್ ಬಾಸ್ ಶೋನಿಂದ ಬಂದ ಸಿರಿ, ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ನಾನು ಮನೆಯೊಳಗೆ ಡಿಪ್ಲೊಮಾಟಿಕ್ ಆಗಿದ್ದೆ. ನಾನು ಇರೋದೆ ಹೀಗೆ ಎಂದು ಹೇಳಿದ್ದರು. ಇಷ್ಟು ವರ್ಷಗಳ ಸಿನಿ ಜರ್ನಿಯಲ್ಲಿ ಒಂದೇ ಒಂದು ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳದೆ, ಕಲ್ಮಶ ರಹಿತವಾಗಿ ಬದುಕುತ್ತಿರುವವರು ಸಿರಿ.

Written by - Bhavishya Shetty | Last Updated : Jan 9, 2024, 04:38 PM IST
    • ಸಂದರ್ಶನದಲ್ಲಿ ತಮ್ಮ ಪೇಮೆಂಟ್ ಬಗ್ಗೆ ಮಾತನಾಡಿದ್ದಾರೆ ಸಿರಿ
    • ಮಾಧ್ಯಮದ ಮುಂದೆ ರಿಯಾಕ್ಷನ್ ನೀಡಿದ ನಟಿ
    • ಇಷ್ಟು ವಾರಗಳವರೆಗೆ ಆಡಿದ್ದ ಸಿರಿಯವರಿಗೆ ಉತ್ತಮ ಸಂಭಾವನೆ ಲಭಿಸಿರೋದು ಪಕ್ಕಾ.
ಬಿಗ್ ಬಾಸ್ ಮನೆಯಿಂದ ಸಿಕ್ಕ ಪೇಮೆಂಟ್ ಎಷ್ಟು? ಮಾಹಿತಿ ಬಹಿರಂಗಪಡಿಸಿದ ನಟಿ ಸಿರಿ title=
Siri Big Boss Salary

Bigg Boss Kannada, Siri Remuneration: ಬಿಗ್ ಬಾಸ್ ಮನೆಯಲ್ಲಿ ನಿಷ್ಪಕ್ಷಪಾತವಾಗಿ ಇದ್ದುಕೊಂಡು, ಹಿರಿಯಕ್ಕ ಎಂದೇ ಕರೆಸಿಕೊಳ್ಳುತ್ತಿದ್ದ ಸಿರಿ, ಕಳೆದ 2 ವಾರಗಳ ಹಿಂದೆ ಎಲಿಮಿನೇಟ್ ಆಗಿದ್ದರು. ಇದೀಗ ಮಾಧ್ಯಮದ ಮುಂದೆ ರಿಯಾಕ್ಷನ್ ನೀಡಿದ ನಟಿ, ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: RCB ಪರ ಆಡೋಕೆ ಇಷ್ಟವಿರಲಿಲ್ಲ.. ಆದರೆ ಈತ ಬೆದರಿಕೆ ಹಾಕಿ ಆಡಿಸಿದ! ಸ್ಟಾರ್ ಬಲಗೈ ಬೌಲರ್ ಹೇಳಿಕೆ

ಬಿಗ್ ಬಾಸ್ ಶೋನಿಂದ ಬಂದ ಸಿರಿ, ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ನಾನು ಮನೆಯೊಳಗೆ ಡಿಪ್ಲೊಮಾಟಿಕ್ ಆಗಿದ್ದೆ. ನಾನು ಇರೋದೆ ಹೀಗೆ ಎಂದು ಹೇಳಿದ್ದರು. ಇಷ್ಟು ವರ್ಷಗಳ ಸಿನಿ ಜರ್ನಿಯಲ್ಲಿ ಒಂದೇ ಒಂದು ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳದೆ, ಕಲ್ಮಶ ರಹಿತವಾಗಿ ಬದುಕುತ್ತಿರುವವರು ಸಿರಿ.

ಅಂದಹಾಗೆ ಟಿವಿ9 ಕನ್ನಡ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ತಮ್ಮ ಪೇಮೆಂಟ್ ಬಗ್ಗೆ ಮಾತನಾಡಿದ್ದಾರೆ ಸಿರಿ. ನಿಮಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಿಕ್ಕ ಸಂಭಾವನೆ ಎಷ್ಟು ಎಂದು ಸಂದರ್ಶಕಿ ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ಸಿರಿ, ಅದರ ಬಗ್ಗೆ ಹೇಳೋದು ಕಷ್ಟ, ಅದು ಎಥಿಕ್ಸ್ ಅಲ್ವಾ.. ಹೇಳೋಕೆ ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: Powerful Yog 2024: ಮಂಗಳನ ರಾಶಿಯಲ್ಲಿ ಶಕ್ತಿಶಾಲಿ ತ್ರಿಗ್ರಹಿ ಯೋಗ, ಈ ಜನರ ಜೀವನದಲ್ಲಿ ಅಪಾರ ಧನ-ಸಂಪತ್ತಿನ ಆಗಮನ!

ಆದರೆ ಇಷ್ಟು ವಾರಗಳವರೆಗೆ ಬಿಗ್ ಬಾಸ್ ಮನೆಯಲ್ಲಿ ಆಡಿದ್ದ ಸಿರಿಯವರಿಗೆ ಉತ್ತಮ ಸಂಭಾವನೆ ಲಭಿಸಿರೋದು ಪಕ್ಕಾ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News