Javan Film : ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಕಿಂಗ್ ಖಾನ್ ಶಾರುಕ್ ಖಾನ್ ಜವಾನ್ ಮೇಲೆ ಚಿತ್ರರಸಿಕರ ಚಿತ್ತ ನೆಟ್ಟಿದೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಜವಾನ್ ಚಿತ್ರ ಸೆಪ್ಟಂಬರ್ 7ಕ್ಕೆ ವಿಶ್ವಾದ್ಯಂತ ದರ್ಶನ ಕೊಡಲಿದೆ.
Lal Salam : ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆಯಷ್ಟೇ ಮಾಯಾನಗರಿ ಮುಂಬೈಗೆ ಲ್ಯಾಂಡ್ ಆಗಿದ್ದಾರೆ. ಅವರು ಅಲ್ಲಿ ಕಾಲಿಡುತ್ತಿದ್ದಂತೆ ಸುದ್ದಿಯಲ್ಲಿದ್ದಾರೆ. ತಲೈವಾ ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡುತ್ತಿರವ ಹೊಸ ಸಿನಿಮಾದಲ್ಲಿ ರಜನಿಕಾಂತ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
The kerala Story : ಬಾಲಿವುಡ್ ನಟಿ ಅದಾ ಶರ್ಮಾ ಅವರ ಚಿತ್ರವು ಮೇ 5 ರಂದು ಬಿಡುಗಡೆಯಾದಾಗಿನಿಂದ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಚಿತ್ರವು ಬಿಡುಗಡೆಯಾಗುವ ಮೊದಲೇ ವಿವಾದಕ್ಕೆ ಸಿಲುಕಿತು ಮತ್ತು ರಾಜಕೀಯ ಗದ್ದಲದಿಂದ ಹೆಚ್ಚು ಗಮನ ಸೆಳೆಯಿತು. ಅನೇಕ ಸಂಘಟನೆಗಳು ಮತ್ತು ಮುಖಂಡರಿಂದ ಹಿನ್ನಡೆಯನ್ನು ಎದುರಿಸಿದ ನಂತರವೂ, ಕೇರಳ ಸ್ಟೋರಿ ಅದ್ಭುತವಾಗಿ ಸೆಟ್ಟೆರಿದೆ.
Aishwarya Rai Bachchan Assets : ಮಾಜಿ ವಿಶ್ವ ಸುಂದರಿ, ಬಚ್ಚನ್ ಮನೆತನದ ಸೊಸೆ ನಟಿ ಐಶ್ವರ್ಯ ರೈ ಅವರ ಆಸ್ತಿಯ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೌಂದರ್ಯದ ಗಣಿ ಐಶ್ವರ್ಯ ರೈ ಹೆಸರಲ್ಲಿ ಎಷ್ಟು ಕೋಟಿ ಆಸ್ತಿ ಎಂದು ನೀವೇನಾದ್ರೂ ತಿಳಿದರೆ ಆಶ್ವರ್ಯ ಪಡುತ್ತೀರಿ.
Kangana ranaut on The Kerala Story : ದಿ ಕೇರಳ ಸ್ಟೋರಿ ಚಿತ್ರಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಮಧ್ಯ ನಿನ್ನೆ ಬಿಡುಗಡೆಯಾದ ಚಿತ್ರವು ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಬಾಲಿವುಡ್ನ ಖ್ಯಾತ ನಟಿ ಕಂಗನಾ ರಣಾವತ್ ʼಕೇರಳ ಸ್ಟೋರಿʼ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
The Kerala Story 1st Day Collections: 'ದಿ ಕೇರಳ ಸ್ಟೋರಿ' ಬಿಡುಗಡೆಯಾಗಿದ್ದು, ಮೊದಲ ದಿನದ ಗಳಿಕೆಯಲ್ಲಿ ಬಾಕ್ಸ್ ಆಫೀಸ್ನಲ್ಲಿ ತಲ್ಲಣ ಮೂಡಿಸಿದೆ. 'ದಿ ಕೇರಳ ಸ್ಟೋರಿ' 2023 ರಲ್ಲಿ ಆರಂಭಿಕ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳ ಪಟ್ಟಿಗೆ ಸೇರಿದೆ.
Bollywood Couples Age Difference: ಬಾಲಿವುಡ್ ಸ್ಟಾರ್ಗಳಿಗೆ ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಇರುತ್ತಾರೆ. ಇವರು ತಮ್ಮ ನೆಚ್ಚಿನ ತಾರೆಯರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಇಂದು ನಾವು ನಿಮಗೆ ಅತಿ ಹೆಚ್ಚು ವಯಸ್ಸಿನ ಅಂತರವಿರುವ ಬಾಲಿವುಡ್ ಜೋಡಿಗಳ ಬಗ್ಗೆ ಹೇಳಲಿದ್ದೇವೆ.
Actress Childhood Pics: ಬಾಲ್ಯದ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿರುವ ಈ ಬಾಲಕಿ, ಇಂದು ಅನೇಕ ಪಡ್ಡೆಹೈಕ್ಳ ನಿದ್ದೆ ಕದ್ದ ಬೆಡಗಿ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿ ಎಲ್ಲರ ಮನಗೆದ್ದ ತಾರೆ. ಸೌತ್ ಸಿನಿಮಾದಲ್ಲೂ ತಮ್ಮ ಹೆಸರು ಛಾಪಿಸಿರುವ ಈಕೆ ಯಾರೆಂದು ಹೇಳ ಬಲ್ಲಿರಾ?
Tippu Film : ಕೆಲವು ದಿನಗಳ ಹಿಂದೆ ಬಿಜೆಪಿ ಮುಖಂಡ ಹಾಗೂ ನಿರ್ಮಾಪಕ ಮುನಿರತ್ನ ಅವರು ಉರಿಗೌಡ ನಂಜೇಗೌಡ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಅವರು ಸಿನಿಮಾ ಬಗ್ಗೆ ಮಾತನಾಡಿದಾಗಿಂದಲೂ ಅದು ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಮತ್ತೊಂದು ಸಿನಿಮಾ ಹೆಸರು ಸಾಕಷ್ಟು ಸದ್ದು ಮಾಡುತ್ತಿದೆ.
Parineeti Chopra Raghav Chadha: ರಾಘವ್ ಚಡ್ಡಾ ಪರಿಣಿತಿ ಚೋಪ್ರಾ ಬಗ್ಗೆ ಸುದ್ದಿಗಳು ಬಹಳ ಸಮಯದಿಂದ ಸುತ್ತುತ್ತಿವೆ ಮತ್ತು ಈಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥದ ಈ ಸುದ್ದಿಗಳ ನಡುವೆ, ನಟಿ ಪ್ರಸಿದ್ಧ ವಿನ್ಯಾಸಕನ ಕಚೇರಿಯ ಹೊರಗೆ ಕಾಣಿಸಿಕೊಂಡರು, ಅಲ್ಲಿ ಅವರು ಪಾಪರಾಜಿಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು.
ಆಲಿಯಾ ಭಟ್ ಅಂತಿಮವಾಗಿ ತಮ್ಮ ಮೆಟ್ ಗಾಲಾ ಪಾದಾರ್ಪಣೆ ಮಾಡಿದರು, ವಿನ್ಯಾಸಕ ಪ್ರಬಲ್ ಗುರುಂಗ್ ಅವರಿಂದ ಡಿಸೈನ್ ಮಾಡಿರುವ ಮುತ್ತಿನ ಅಲಂಕಾರದೊಂದಿಗೆ ಸುಂದರವಾದ ಬಿಳಿ ಗೌನ್ನಲ್ಲಿ ರೆಡ್ ಕಾರ್ಪೆಟ್ನಲ್ಲಿ ನಡೆದಾಗ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.ಇದು ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ಅತಿದೊಡ್ಡ ಫ್ಯಾಷನ್ ಶೋ ಗಳಲ್ಲಿ ಒಂದಾಗಿದೆ.
Salman Reaction on Aishwarya Allegations: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಪ್ರೇಮಕಥೆ ನೋವಿನಲ್ಲಿ ಅಂತ್ಯವಾಗಿದೆ. ಇದಾದ ನಂತರ ಐಶ್ವರ್ಯಾ ಕೂಡ ಸಲ್ಮಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಆದ್ರೆ ಆರೋಪಕ್ಕೆ ಸಲ್ಮಾನ್ ಖಾನ್ ಕೊಟ್ಟ ಉತ್ತರ ಏನು ಗೊತ್ತಾ?
Met Gala 2023 Looks: ಮೆಟ್ ಗಾಲಾ 2023 ಈವೆಂಟ್ ಪ್ರಾರಂಭವಾಗಿದೆ. ಪ್ರಪಂಚದಾದ್ಯಂತದ ತಾರೆಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ವಿಭಿನ್ನ ಶೈಲಿಯಲ್ಲಿ ವೇಷಭೂಷಣ ತೊಟ್ಟು ಕಾಣಿಸಿಕೊಂಡಿದ್ದಾರೆ. ತಮ್ಮ ಗ್ಲಾಮರ್ ಮೂಲಕ ಜನರ ಮನಗೆಲ್ಲುತ್ತಿದ್ದಾರೆ.
Palak Tiwari Ibrahim Ali Khan Caught Kissing: 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ನಟಿ ಪಾಲಕ್ ತಿವಾರಿ ಹೆಸರು ಸೈಫ್ ಅಲಿ ಖಾನ್ ಪುತ್ರನ ಜೊತೆ ತಳಕು ಹಾಕಿಕೊಂಡಿದೆ. ಇದೀಗ ಇವರಿಬ್ಬರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.
Priyanka Chopra: ಈ ಗ್ಲಾಮರ್ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಮಾಡಿಕೊಳ್ಳುವುದು ಪ್ರಿಯಾಂಕಾಗೆ ಸುಲಭವಾಗಿರಲಿಲ್ಲ. ನಟಿ ಈ ಹಿಂದೆ ಬಾಲಿವುಡ್ನಲ್ಲಿ ತಮ್ಮ ಹೋರಾಟದ ಬಗ್ಗೆ ಮಾತನಾಡಿದ್ದರು. ಇತ್ತೀಚೆಗಷ್ಟೇ ಅವರು ಅಮೆರಿಕ ತಲುಪಲು ತಮ್ಮ ಹೋರಾಟದ ಬಗ್ಗೆ ಹೇಳಿದ್ದಾರೆ.
Anushka Sharma Birthday: ಈ ಫೋಟೋದಲ್ಲಿರುವ ಬಾಲಕಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ನ ಬಹು ಬೇಡಿಕೆಯ ಹೀರೋಯಿನ್ ಇವರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ.
Bollywood Actress : ಬಾಲಿವುಡ್ ನಟಿ ರೇಖಾ ಅವರ ಒಂದು ನಿರ್ಧಾರ ಶ್ರೀದೇವಿಯ ಅದೃಷ್ಟವನ್ನು ಬೆಳಗಿಸಿತು. ಬ್ಲಾಕ್ ಬಸ್ಟರ್ ಚಿತ್ರವೊಂದಕ್ಕೆ ಶ್ರೀದೇವಿ ಹೆಸರನ್ನು ತಮಾಷೆಯಾಗಿ ಸೂಚಿಸಿದರು. ಆದರೆ ಅದು ಶ್ರೀದೇವಿ ಅವರ ಲಕ್ನ್ನೇ ಚೇಂಜ್ ಮಾಡಿತು.
Salman Khan : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.