English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Broom

Broom

ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ... ತಕ್ಷಣದಿಂದಲೇ ಒಲಿಯುವುದು ಅದೃಷ್ಟ!
Broom Dec 5, 2025, 12:38 PM IST
ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ... ತಕ್ಷಣದಿಂದಲೇ ಒಲಿಯುವುದು ಅದೃಷ್ಟ!
Right direction to keep broom : ಪೊರಕೆಯನ್ನು ಇಡಲು ವಾಸ್ತು ಶಾಸ್ತ್ರದಲ್ಲಿ ಸರಿಯಾದ ದಿಕ್ಕನ್ನು ಹೇಳಲಾಗಿದೆ. ಈ ದಿಕ್ಕಿನಲ್ಲಿಯೇ ಪೊರಕೆ ಇಡುವುದರಿಂದ ಮನೆಯಲ್ಲಿನ ಬಡತನ ತೊಲಗುವುದು. 
ಹಳೆ ಪೊರಕೆಗಳನ್ನು ಈ ದಿನದಂದು ಹೊರ ಎಸೆಯಬಾರದು: ಸಾಕ್ಷಾತ್‌ ಮಹಾಲಕ್ಷ್ಮೀ ಕೋಪಕ್ಕೆ ಕಾರಣವಾಗುತ್ತೆ!
Broom Nov 8, 2025, 10:25 AM IST
ಹಳೆ ಪೊರಕೆಗಳನ್ನು ಈ ದಿನದಂದು ಹೊರ ಎಸೆಯಬಾರದು: ಸಾಕ್ಷಾತ್‌ ಮಹಾಲಕ್ಷ್ಮೀ ಕೋಪಕ್ಕೆ ಕಾರಣವಾಗುತ್ತೆ!
ಮನೆಗೆ ಹೊಸ ಪೊರಕೆ ತರುವುದರಿಂದ ಹಿಡಿದು ಹಳೆಯ ಪೊರಕೆಯವರೆಗೆ ಸಂಬಂಧಿಸಿದಂತೆ ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಈ ವಿಷಯಗಳನ್ನು ನಿರ್ಲಕ್ಷಿಸಿದರೆ, ಮನೆಯಲ್ಲಿ ಬಡತನ ನೆಲೆಸುತ್ತದೆ. ಮನೆಯಲ್ಲಿ ಪೊರಕೆ ಇಡುವುದರಿಂದ ಹಿಡಿದು ಸರಿಯಾದ ಜಾಗದಲ್ಲಿ ಪೊರಕೆ ಇಡುವವರೆಗೆ ಮತ್ತು ಮನೆಯಿಂದ ಹೊರಗೆ ಎಸೆಯಲು ಕೆಲವು ನಿಯಮಗಳನ್ನು ನೀಡಲಾಗಿದೆ. 
ಈ ದಿನ ಪೊರಕೆ ಖರೀದಿಸಿ ಮನೆಯ ಇದೇ ದಿಕ್ಕಿನಲ್ಲಿ ಇಡಿ !ಮನೆಯಲ್ಲಿ ಸದಾ ತುಂಬಿರುವುದು ಸುಖ ಸಮೃದ್ಧಿ! ಧನ ಸಂಪತ್ತು ಹೆಚ್ಚಾಗುತ್ತಲೇ ಹೋಗುವುದು !
Broom Aug 6, 2025, 03:14 PM IST
ಈ ದಿನ ಪೊರಕೆ ಖರೀದಿಸಿ ಮನೆಯ ಇದೇ ದಿಕ್ಕಿನಲ್ಲಿ ಇಡಿ !ಮನೆಯಲ್ಲಿ ಸದಾ ತುಂಬಿರುವುದು ಸುಖ ಸಮೃದ್ಧಿ! ಧನ ಸಂಪತ್ತು ಹೆಚ್ಚಾಗುತ್ತಲೇ ಹೋಗುವುದು !
ಪೊರಕೆ ಯಾವ ದಿನ ಖರೀದಿಸಬೇಕು, ಯಾವ ದಿನ ಖರೀದಿಸಬಾರದು, ಪೊರಕೆಯನ್ನು ಯಾವಾ ದಿಕ್ಕಿನಲ್ಲಿ ಇಡಬೇಕು, ಹೇಗೆ ಇಡಬೇಕು ಎನ್ನುವ ನಿಯಮಗಳನ್ನು ಹೇಳಲಾಗಿದೆ.
ಪೊರಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಒಲಿಯುವುದು ಅದೃಷ್ಟ.. ಅಲ್ಲಿಂದಲೇ ಶುರುವಾಗುವುದು ನಿಮ್ಮ ಗೋಲ್ಡನ್‌ ಟೈಮ್‌!
Broom Jun 10, 2025, 09:09 PM IST
ಪೊರಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಒಲಿಯುವುದು ಅದೃಷ್ಟ.. ಅಲ್ಲಿಂದಲೇ ಶುರುವಾಗುವುದು ನಿಮ್ಮ ಗೋಲ್ಡನ್‌ ಟೈಮ್‌!
Right direction to keep broom : ಪೊರಕೆಯನ್ನು ಇಡಲು ವಾಸ್ತು ಶಾಸ್ತ್ರದಲ್ಲಿ ಸರಿಯಾದ ದಿಕ್ಕನ್ನು ಹೇಳಲಾಗಿದೆ. ಈ ದಿಕ್ಕಿನಲ್ಲಿಯೇ ಪೊರಕೆ ಇಡುವುದರಿಂದ ಮನೆಯಲ್ಲಿನ ಬಡತನ ತೊಲಗುವುದು. 
ಈ ದಿನ ಪೊರಕೆ ಖರೀದಿಸಿದರೆ ಜೊತೆಯಲ್ಲಿಯೇ ಮನೆ ಪ್ರವೇಶ ಮಾಡುವುದು ದರಿದ್ರ !ಹೆಜ್ಜೆ ಹೆಜ್ಜೆಗೂ ಆಗುವುದು ಸಾಲ!ದೂರವಾಗುವುದು ಮಾನಸಿಕ ನೆಮ್ಮದಿ
Broom Sep 27, 2024, 11:49 AM IST
ಈ ದಿನ ಪೊರಕೆ ಖರೀದಿಸಿದರೆ ಜೊತೆಯಲ್ಲಿಯೇ ಮನೆ ಪ್ರವೇಶ ಮಾಡುವುದು ದರಿದ್ರ !ಹೆಜ್ಜೆ ಹೆಜ್ಜೆಗೂ ಆಗುವುದು ಸಾಲ!ದೂರವಾಗುವುದು ಮಾನಸಿಕ ನೆಮ್ಮದಿ
ಪೊರಕೆಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಯಾಕೆಂದರೆ ಪೊರಕೆ ಎಂದರೆ ಲಕ್ಷ್ಮೀಯ ಸ್ವರೂಪ. 
ಮನೆ ಮುಖ್ಯ ದ್ವಾರದ ಎದುರು ಈ ವಸ್ತುಗಳನ್ನು ಇಡುವುದನ್ನು ಬಿಡಿ.. ಹೀಗೆ ಮಾಡುವುದರಿಂದ ಜಗಳ, ನಷ್ಟ, ಕಲಹಕ್ಕೆ ಇದೆ ಕೊನೆ!
Vastu Tips Sep 1, 2024, 01:38 PM IST
ಮನೆ ಮುಖ್ಯ ದ್ವಾರದ ಎದುರು ಈ ವಸ್ತುಗಳನ್ನು ಇಡುವುದನ್ನು ಬಿಡಿ.. ಹೀಗೆ ಮಾಡುವುದರಿಂದ ಜಗಳ, ನಷ್ಟ, ಕಲಹಕ್ಕೆ ಇದೆ ಕೊನೆ!
Vastu Tips: ಕಾಲಕಾಲಕ್ಕೆ ಮನೆಯನ್ನು ಸ್ವಚ್ಛವಾಗಿಡಲು ನಾವೆಲ್ಲರೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಮನೆ ಅಸ್ತವ್ಯಸ್ತಗೊಂಡರೆ, ಮನಸ್ಥಿತಿಗೆ ತೊಂದರೆಯಾಗುತ್ತದೆ ಮತ್ತು ಇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಅಡುಗೆಮನೆ, ಹಾಲ್ ಮತ್ತು ಮಲಗುವ ಕೋಣೆ ಕಸವಿಲ್ಲದೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತೇವೆ. ಆದಾಗ್ಯೂ, ಅನೇಕ ಜನರು ಮುಖ್ಯ ಬಾಗಿಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲನ್ನು ನಿರ್ಲಕ್ಷಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಮತ್ತು ಆರ್ಥಿಕ ತೊಂದರೆಗಳು, ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಅಪಾಯವಿದೆ. 
Astro Tips: ಪೊರಕೆ ಖರೀದಿಸುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
Broom vastu tips Jun 24, 2024, 08:20 PM IST
Astro Tips: ಪೊರಕೆ ಖರೀದಿಸುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
Broom Vastu Tips: ಹೊಸದಾಗಿ ತಂದ ಪೊರಕೆಯನ್ನು ಶನಿವಾರದಿಂದ ಬಳಸಲು ಪ್ರಾರಂಭಿಸಬೇಕು. ಪೊರಕೆಯನ್ನು ಯಾವಾಗಲೂ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಆದರೆ ಅಪ್ಪಿತಪ್ಪಿಯೂ ಅದನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು.
Vastu shastra: ಪೊರಕೆಯನ್ನು ಯಾವಾಗ ಖರೀದಿಸಬೇಕು? & ಯಾವಾಗ ಖರೀದಿಸಬಾರದು..?
Broom vastu tips May 25, 2024, 10:32 AM IST
Vastu shastra: ಪೊರಕೆಯನ್ನು ಯಾವಾಗ ಖರೀದಿಸಬೇಕು? & ಯಾವಾಗ ಖರೀದಿಸಬಾರದು..?
Broom Vastu Tips: ಒಂದು ವೇಳೆ ಮನೆಗೆ ಹೊಸ ಪೊರಕೆಯನ್ನು ಖರೀದಿ ಮಾಡಬೇಕು ಎನ್ನುವಂತಹ ಪ್ಲ್ಯಾನ್‌ ಇದ್ದರೆ ಶುಕ್ರವಾರ ಹಾಗೂ ಮಂಗಳವಾರದ ದಿನದಂದು ಖರೀದಿಸಬೇಕು. ಇದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆ ನಿಮ್ಮ ಜೀವನದಲ್ಲಿ ಇರುತ್ತದೆ. ಇನ್ನೂ ಅಕ್ಷಯ ತೃತೀಯದ ದಿನದಂದು ಕೂಡ ನೀವು ಪೊರಕೆಯನ್ನು ಖರೀದಿ ಮಾಡುವುದು ಸಾಕಷ್ಟು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. 
Astro Tips: ಪೊರಕೆಯ ಈ ವಾಸ್ತು ನಿಯಮ ಪಾಲಿಸಿದ್ರೆ ಬಡವರೂ ಶ್ರೀಮಂತರಾಗುತ್ತಾರೆ!
Broom Remedies for Money Jul 10, 2023, 08:59 PM IST
Astro Tips: ಪೊರಕೆಯ ಈ ವಾಸ್ತು ನಿಯಮ ಪಾಲಿಸಿದ್ರೆ ಬಡವರೂ ಶ್ರೀಮಂತರಾಗುತ್ತಾರೆ!
ಹಣಕ್ಕಾಗಿ ಪೊರಕೆಯ ಪರಿಹಾರಗಳು: ಪ್ರತಿ ಮನೆಯಲ್ಲೂ ಪೊರಕೆಯನ್ನು ಬಳಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಪೊರಕೆಯಿಂದ ಮಾಡಿದ ಕೆಲವು ಅದ್ಭುತ ತಂತ್ರಗಳ ಬಗ್ಗೆ ಹೇಳಲಾಗಿದೆ. ಇದರಿಂದ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು.
ಹಣಕಾಸಿನ ತೊಂದರೆಯೇ? ಪೊರಕೆಗೆ ಸಂಬಂಧಿಸಿದ ಈ ಪರಿಹಾರ ಪ್ರಯತ್ನಿಸಿ
Vastu Tips May 3, 2023, 03:58 PM IST
ಹಣಕಾಸಿನ ತೊಂದರೆಯೇ? ಪೊರಕೆಗೆ ಸಂಬಂಧಿಸಿದ ಈ ಪರಿಹಾರ ಪ್ರಯತ್ನಿಸಿ
Vastu Tips for Money: ಸನಾತನ ಧರ್ಮದಲ್ಲಿ ಲಕ್ಷ್ಮಿಯು ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ನಂಬುತ್ತಾರೆ. ಎಲ್ಲಿ ಪೊರಕೆಯನ್ನು ಗೌರವಿಸುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ.   
Good Luck Tips: ರಾತ್ರಿ ಮಾಡುವ ಈ ತಂತ್ರಗಳಿಂದ ದುರಾದೃಷ್ಟ ದೂರವಾಗಿ ಅದೃಷ್ಟ ಹುಡುಕಿ ಬರುತ್ತದೆ!
Good Luck Tips Apr 14, 2023, 01:05 PM IST
Good Luck Tips: ರಾತ್ರಿ ಮಾಡುವ ಈ ತಂತ್ರಗಳಿಂದ ದುರಾದೃಷ್ಟ ದೂರವಾಗಿ ಅದೃಷ್ಟ ಹುಡುಕಿ ಬರುತ್ತದೆ!
Good Luck Tips: ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳು ಮತ್ತು ತಂತ್ರಗಳ ಬಗ್ಗೆ ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಇಂದು ನಾವು ಅಂತಹ ಕೆಲವು ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ.
Vastu Tips for Brooms : ಮನೆಯಲ್ಲಿ ಪೊರಕೆಯ ಈ ಟ್ರಿಕ್‌ ಮಾಡಿದ್ರೆ ನಿಮಗೆ ಭರ್ಜರಿ ಆರ್ಥಿಕ ಲಾಭ!
Vastu Tips For Broom Jan 26, 2023, 05:32 PM IST
Vastu Tips for Brooms : ಮನೆಯಲ್ಲಿ ಪೊರಕೆಯ ಈ ಟ್ರಿಕ್‌ ಮಾಡಿದ್ರೆ ನಿಮಗೆ ಭರ್ಜರಿ ಆರ್ಥಿಕ ಲಾಭ!
ಹಿಂದೂ ಧರ್ಮದಲ್ಲಿ ದಿನನಿತ್ಯ ಬಳಸುವ ವಸ್ತುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಗಡಿಯಾರ, ಬೀರು ಮತ್ತು ಹಾಸಿಗೆ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳ ಸರಿಯಾದ ದಿಕ್ಕು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮತ್ತೊಂದೆಡೆ, ಅವುಗಳ ಇಡುವ ತಪ್ಪಾದ ಸ್ಥಳವು ನಿಮ್ಮ ಅದೃಷ್ಟವನ್ನು ತಪ್ಪು ದಿಕ್ಕಿಗೆ ತಳ್ಳುತ್ತದೆ.
Vastu Tips : ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ..!
Vastu Tips Mar 14, 2021, 11:48 AM IST
Vastu Tips : ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ..!
ಪೊರಕೆ ಖರೀದಿಗೂ ದಿನ ಇದೆ. ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭ ದಿನ ಎನ್ನಲಾಗುತ್ತದೆ.  ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆಯಂತೆ.  ಸಂಪತ್ತು ಸಮೃದ್ಧಿಯಾಗಿರುತ್ತದೆಯಂತೆ.

Trending News

  • ಭೀಕರ ರಸ್ತೆ ಅಪಘಾತ: ಐವರು ಅಯ್ಯಪ್ಪ ಭಕ್ತರ ದಾರುಣ ಸಾ*ವು..!
    Tamil Nadu road accident

    ಭೀಕರ ರಸ್ತೆ ಅಪಘಾತ: ಐವರು ಅಯ್ಯಪ್ಪ ಭಕ್ತರ ದಾರುಣ ಸಾ*ವು..!

  • ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
    Gold prices
    ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
  • ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
    Right to Disconnect Bill 2025
    ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
  • Sun In Astrology: ಜಾತಕದ ಯಾವ ಮನೆಗಳಲ್ಲಿ ಸೂರ್ಯನು ಹೆಚ್ಚು ಶುಭ ಫಲಿತಾಂಶ ನೀಡುತ್ತಾನೆ?
    sun in astrology
    Sun In Astrology: ಜಾತಕದ ಯಾವ ಮನೆಗಳಲ್ಲಿ ಸೂರ್ಯನು ಹೆಚ್ಚು ಶುಭ ಫಲಿತಾಂಶ ನೀಡುತ್ತಾನೆ?
  • ಪ್ರತಿದಿನ ಸೈಕ್ಲಿಂಗ್ ಮಾಡುವುದರಿಂದ ಸಿಗಲಿದೆ ಇಷ್ಟೆಲ್ಲ ಲಾಭಗಳು?
    Cycling
    ಪ್ರತಿದಿನ ಸೈಕ್ಲಿಂಗ್ ಮಾಡುವುದರಿಂದ ಸಿಗಲಿದೆ ಇಷ್ಟೆಲ್ಲ ಲಾಭಗಳು?
  • 5 ರಾಶಿಯವರಿಗೆ ಈ ವಾರ ಧನಲಾಭ.. ಲಕ್ಷ್ಮಿ ನಾರಾಯಣ ರಾಜಯೋಗದಿಂದ ಡಬಲ್‌ ಜಾಕ್‌ಪಾಟ್‌! ಹೆಚ್ಚಲಿದೆ ಬ್ಯಾಂಕ್‌ ಬ್ಯಾಲೆನ್ಸ್..‌
    Planet transit
    5 ರಾಶಿಯವರಿಗೆ ಈ ವಾರ ಧನಲಾಭ.. ಲಕ್ಷ್ಮಿ ನಾರಾಯಣ ರಾಜಯೋಗದಿಂದ ಡಬಲ್‌ ಜಾಕ್‌ಪಾಟ್‌! ಹೆಚ್ಚಲಿದೆ ಬ್ಯಾಂಕ್‌ ಬ್ಯಾಲೆನ್ಸ್..‌
  • ಚಳಿಗಾಲದಲ್ಲಿ ಪ್ರತಿದಿನ ಒಂದು ಎಳ್ಳಿನ ಲಡ್ಡು ತಿಂದರೆ ಏನಾಗುತ್ತೆ ಗೊತ್ತಾ?
    Sesame laddu
    ಚಳಿಗಾಲದಲ್ಲಿ ಪ್ರತಿದಿನ ಒಂದು ಎಳ್ಳಿನ ಲಡ್ಡು ತಿಂದರೆ ಏನಾಗುತ್ತೆ ಗೊತ್ತಾ?
  • ಬಿಗ್‌ ಬಾಸ್‌ ಮನೆಯಲ್ಲಿ "ಡೆವಿಲ್‌" ಬಗ್ಗೆ ಮಾತು.."ಡೆವಿಲ್‌" ಗೆ ಏನಂದ್ರು ಕಿಚ್ಚ ಸುದೀಪ್‌ ?
    BBK12
    ಬಿಗ್‌ ಬಾಸ್‌ ಮನೆಯಲ್ಲಿ "ಡೆವಿಲ್‌" ಬಗ್ಗೆ ಮಾತು.."ಡೆವಿಲ್‌" ಗೆ ಏನಂದ್ರು ಕಿಚ್ಚ ಸುದೀಪ್‌ ?
  • ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುವ ಈ ಹಣ್ಣು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? 99.9% ಈ ಸತ್ಯ ಗೊತ್ತಿಲ್ಲ!
    Anjeer
    ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುವ ಈ ಹಣ್ಣು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? 99.9% ಈ ಸತ್ಯ ಗೊತ್ತಿಲ್ಲ!
  • ʼನಮ್ಮೂರಿನ ಮಗ ಸಿಎಂ ಆಗಲಿʼ.. ಡಿಕೆಶಿ ಪರ ಬೆಂಬಲಿಗರ ಭಾರೀ ಶಕ್ತಿ ಪ್ರದರ್ಶನ!
    DCM DK Shivakumar
    ʼನಮ್ಮೂರಿನ ಮಗ ಸಿಎಂ ಆಗಲಿʼ.. ಡಿಕೆಶಿ ಪರ ಬೆಂಬಲಿಗರ ಭಾರೀ ಶಕ್ತಿ ಪ್ರದರ್ಶನ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x