Buddha Purnima 2025: ಸೋಮವಾರ (ಮೇ 12) ಬುದ್ಧ ಪೂರ್ಣಿಮೆ. ಭಗವಾನ್ ಬುದ್ಧನು ವೈಶಾಖ ಪೂರ್ಣಿಮೆಯ ದಿನದಂದು ಜನಿಸಿದನು. ಈ ವರ್ಷ ಬುದ್ಧ ಪೂರ್ಣಿಮೆಯಂದು ರೂಪುಗೊಳ್ಳುವ ಶುಭ ಯೋಗಗಳು ಬಹಳ ಫಲಪ್ರದವಾಗುತ್ತವೆ. ಇದರಿಂದ ಯಾವ ರಾಶಿಯವರು ಲಾಭ ಪಡೆಯಲಿದ್ದಾರೆಂದು ತಿಳಿಯಿರಿ..
Today Horoscope 12th May 2025: ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Buddha Purnima: ಬುದ್ಧ ಪೂರ್ಣಿಮೆಯ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗಿ ಪೂರ್ವಜರ ಆಶೀರ್ವಾದ ದೊರೆಯುತ್ತದೆ. ಅಷ್ಟೇ ಅಲ್ಲ, ಸಂಪತ್ತಿನ ದೇವತೆ ಲಕ್ಷ್ಮಿ ಅನುಗ್ರಹಕ್ಕೂ ಪಾತ್ರರಾಬಹುದು ಎನ್ನಲಾಗುತ್ತದೆ.
Buddha Purnima 2024: ಬುದ್ಧ ಪೂರ್ಣಿಮೆಯಂದು ಬೆಳಗ್ಗೆ ಬೇಗನೆ ಸ್ನಾನ ಮಾಡಿ. ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದಾದ ನಂತರ ವಿಧಿವಿಧಾನಗಳ ಪ್ರಕಾರ ವಿಷ್ಣುವನ್ನು ಪೂಜಿಸಿ. ಪೂಜೆಯ ನಂತರ ದಾನ ಮಾಡಲು ಮರೆಯದಿರಿ. ಅಲ್ಲದೆ ಈ ದಿನ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು.
Buddha Purnima 2023: ಪ್ರಸ್ತುತ ದಿನಗಳಲ್ಲಿ ತತ್ವ ಆದರ್ಶಗಳೇ ಕಣ್ಮರೆಯಾಗುತ್ತಿವೆ. ಅಸೂಯೆ, ಮದ ಮತ್ಸರ , ಕಾಮ ಕ್ರೋದಗಳಿಂದ ಸಮಾಜ ತುಂಬಿ ಹೋಗಿದೆ. ಉತ್ತಮ ಸಮಾಜ ಮಾತ್ರವಲ್ಲದೇ ಉತ್ತಮ ವ್ಯಕ್ತಿಯಾಗಲು ಬುದ್ದನ ತತ್ವಗಳು ಅನಿವಾರ್ಯವಾಗಿದೆ.
Buddha Purnima 2023: ಬುದ್ಧ ದೇವ ಮಾನವನಾಗಲು ಕಾರಣವೇನು..ರಾಜವೈಭವ ತ್ಯಜಿಸಿ ಸರಳ ಮಾರ್ಗ ಹಿಡಿದ ರಾಜ ಗೌತಮ ಬುದ್ಧನನ್ನು ಇಂದಿಗೂ ಆರಾಧಿಸಲಾಗುತ್ತದೆ. ಇನ್ನಷ್ಟು ಬುದ್ಧ ಪೂರ್ಣಿಮೆ ಮಹತ್ವ ಇಲ್ಲಿದೆ ನೋಡಿ..
ಚಂದ್ರ ಗ್ರಹಣದ ಪರಿಹಾರಗಳು: ವರ್ಷದ ಮೊದಲ ಚಂದ್ರಗ್ರಹಣಕ್ಕೆ ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಜ್ಯೋತಿಷ್ಯದಲ್ಲಿ ಗ್ರಹಣದ ವಿಶೇಷ ಯೋಗವಿದೆ. ಗ್ರಹಣದ ಸಮಯದಲ್ಲಿ ತೆಗೆದುಕೊಳ್ಳುವ ಕ್ರಮಗಳು ವ್ಯಕ್ತಿಯನ್ನು ಜೀವನದಲ್ಲಿ ಬರುವ ಸಮಸ್ಯೆಗಳಿಂದ ರಕ್ಷಿಸಬಹುದು. ಸಾಮಾನ್ಯ ಸಮಯಕ್ಕೆ ಹೋಲಿಸಿದರೆ ಈ ಸಮಯದಲ್ಲಿ ತೆಗೆದುಕೊಳ್ಳಲಾದ ಕ್ರಮಗಳು ಬಹಳ ತ್ವರಿತ ಲಾಭ ಸಿಗುತ್ತದೆ ಎಂದು ನಂಬಲಾಗಿದೆ.
Lunar Eclipse 2023 Date And Time: ವೈದಿಕ ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ಚಂದ್ರಗ್ರಹಣವು ವೈಶಾಖ ಪೂರ್ಣಿಮೆ ಅಥವಾ ಬುದ್ಧ ಪೂರ್ಣಿಮೆಯ ದಿನದಂದು ಸಂಭವಿಸಲಿದೆ. ಈ ಗ್ರಹಣವು ತುಲಾ ರಾಶಿಯಲ್ಲಿ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಗ್ರಹಣವು ಕೆಲವು ರಾಶಿಗಳಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ.
Buddha Purnima 2023 Shubh Yog: ಮೇ 5ರ ಸೂರ್ಯೋದಯದಿಂದ ಬೆಳಗ್ಗೆ 09:17ರವರೆಗೆ ಸಿದ್ಧಿ ಯೋಗವಿರುತ್ತದೆ. ಈ ದಿನ ಬೆಳಿಗ್ಗೆಯಿಂದ ರಾತ್ರಿ 09:40 ರವರೆಗೆ ಸ್ವಾತಿ ನಕ್ಷತ್ರವಿರಲಿದೆ. 130 ವರ್ಷಗಳ ನಂತರ ಬುದ್ಧ ಪೂರ್ಣಿಮೆಯಂದು ಇಂಥಹ ಯೋಗ ರೂಪುಗೊಳ್ಳುತ್ತಿದೆ.
Vaishakh Purnima 2022 Date: ವೈಶಾಖ ಹುಣ್ಣಿಮೆಗೆ ಹಿಂದೂ ಧರ್ಮಶಾಸ್ತ್ರಗಳಲ್ಲಿ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಸಕಲ ವಿಧಾನಗಳ ಮೂಲಕ ಯಮರಾಜನನ್ನು ಪೂಜಿಸುವುದರಿಂದ ವ್ಯಕ್ತಿ ಮೃತ್ಯುವಿನ ಮೇಲೆ ಜಯ ಸಾಧಿಸಬಹುದು ಎನ್ನಲಾಗುತ್ತದೆ.
ಕೊರೋನಾ ತಂದೊಡ್ಡಿರುವ ಸಮಸ್ಯೆಯಿಂದ ನೇರವಾಗಿ ಬೌದ್ಧ ಪೌರ್ಣಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದ ಸ್ಥಿತಿ ಎದುರಾಗಿದೆ. ತಂತ್ರಜ್ಞಾನದ ಮೂಲಕ ನಿಮ್ಮೆದುರು ಬಂದಿದ್ದೇನೆ ಎಂಬ ವಿಷಾಧ ವ್ಯಕ್ತಪಡಿಸಿದರು.
ಬೌದ್ಧ ಧರ್ಮದ ಸಂಸ್ಥಾಪಕ ಗೌತಮ್ ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ್ ತಿಂಗಳಲ್ಲಿ (ಏಪ್ರಿಲ್ / ಮೇ) ಹುಣ್ಣಿಮೆಯ ದಿನದಂದು ಬರುತ್ತದೆ. ಈ ವರ್ಷ ಬುದ್ಧ ಪೂರ್ಣಿಮಾವನ್ನು ಮೇ 7 ರಂದು ಆಚರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.