ಗ್ರಹ ರಾಶಿ ಪರಿವರ್ತನ: ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ಯೋಗವು ರಾಜಯೋಗಗಳಲ್ಲಿ ಒಂದಾಗಿದೆ. ಜನವರಿ 27ರಂದು ಬುಧ, ಸೂರ್ಯ ಮತ್ತು ಶನಿಯ ಸಂಯೋಗ ಇರುತ್ತದೆ. ಬುಧಾದಿತ್ಯ ಯೋಗವು ಬುಧ ಮತ್ತು ಸೂರ್ಯನ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದು ಕೆಲವು ರಾಶಿಗಳಿಗೆ ಪ್ರಯೋಜನಕಾರಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಮಕರ ರಾಶಿಯಲ್ಲಿ ಸೂರ್ಯ-ಬುಧ ಸಂಯೋಜನೆಯಿಂದಾಗಿ ಬುಧಾದಿತ್ಯ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದ್ದು, ಇವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿರುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Mercury Transit 2023 Effect: ಮೊನ್ನೆ ಮೊನ್ನೆಯಷ್ಟೇ ಗ್ರಹಗಳ ರಾಜ ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಗ್ರಹಗಳ ರಾಜಕುಮಾರ ಬುಧ ಕೂಡ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಬುಧಾದಿತ್ಯ ಯೋಗ ಸೃಷ್ಟಿಯಾಗಲಿದೆ. ಈ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ ನಾಲ್ಕು ರಾಶಿಯವರಿಗೆ ಈ ಸಮಯವು ತುಂಬಾ ಶುಭಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.
Safala Ekadashi 2022 Effect: ಇಂದು ಎಂದರೆ 19 ಡಿಸೆಂಬರ್ 2022ರ ಸೋಮವಾರದಂದು ಈ ವರ್ಷದ ಕೊನೆಯ ಸಫಲ ಏಕಾದಶಿ ಆಗಿದ್ದು, ಇಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಇಂದು ರೂಪುಗೊಳ್ಳುತ್ತಿರುವ ಬುಧಾದಿತ್ಯ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ತ್ರಿಗ್ರಾಹಿ ಎಂಬ ಮೂರು ಶುಭ ಯೋಗಗಳು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಆದರೂ, ನಾಲ್ಕು ರಾಶಿಯವರಿಗೆ ಈ ಸಮಯವನ್ನು ಬಹಳ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Budhaditya Yoga Effect: ವರ್ಷದ ಕೊನೆಯ ತಿಂಗಳು ಡಿಸೆಂಬರ್ ಮಾಸದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರನಾದ ಬುಧ ಇಬ್ಬರೂ ಒಟ್ಟಿಗೆ ಸೇರಿ ಬಹಳ ಮಂಗಳಕರ ಯೋಗವಾದ 'ಬುಧಾದಿತ್ಯ ಯೋಗ'ವನ್ನು ರೂಪಿಸಲಿದ್ದಾರೆ. ಬುಧ ಮತ್ತು ಆದಿತ್ಯರ ಸಂಯೋಗದಿಂದ ರೂಪುಗೊಳ್ಳುತ್ತಿರುವ ಈ ಶುಭ ಯೋಗವು ಮೂರು ರಾಶಿಯ ಜನರಿಗೆ ಅಪಾರ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Surya-Budh Yuti Effect: ನವೆಂಬರ್ 16 ರಂದು, ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗವು ಬುಧಾದಿತ್ಯ ಯೋಗವನ್ನು ರೂಪಿಸಲಿದೆ. ಈ ಯೋಗದ ರಚನೆಯಿಂದಾಗಿ, ಕೆಲವು ರಾಶಿಯ ಜನರು ವಿಶೇಷ ಪ್ರಯೋಜನ ಪಡೆಯಲಿದ್ದಾರೆ.
ಬುಧ ಮತ್ತು ಸೂರ್ಯನ ಗ್ರಹದ ಸಂಯೋಜನೆಯಿಂದಾಗಿ, ಕನ್ಯಾರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ, ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ರಾಜಯೋಗವನ್ನು ನೀಡಲಿದೆ.
Budhaditya Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸುವ ಗ್ರಹಗಳ ರಾಶಿಚಕ್ರ ಬದಲಾವಣೆಗಳು ಬಹಳ ವಿಶೇಷವಾದವು, ಇದು ಬುಧಾದಿತ್ಯ ಯೋಗ ಸೇರಿದಂತೆ ಹಲವು ವಿಶೇಷ ಯೋಗಗಳನ್ನು ಉಂಟು ಮಾಡುತ್ತಿವೆ. ಈ ತಿಂಗಳಲ್ಲಿ ಸಂಭವಿಸಲಿರುವ ಬುಧಾದಿತ್ಯ ಯೋಗದಿಂದ ಯಾರಿಗೆ ಶುಭ, ಯಾರಿಗೆ ಅಶುಭ? ಎಂದು ತಿಳಿಯೋಣ.
Surya Budh Yuti in Cancer: ಕರ್ಕಾಟಕ ರಾಶಿಯಲ್ಲಿ ಸೂರ್ಯ-ಬುಧ ಯುತಿಯು ವರ್ಗೋತ್ತಮ ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ನಾಲ್ಕು ರಾಶಿಯ ಜನರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ.
Mercury and Sun Conjunction: ಸೂರ್ಯ ಮತ್ತು ಬುಧ ಗ್ರಹಗಳು ಯಾವುದೇ ರಾಶಿಯಲ್ಲಿ ಒಟ್ಟಿಗೆ ಬಂದರೆ ಅದನ್ನು ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯಂತ ಮಂಗಳಕರ ಯೋಗ ಎಂದು ಪರಿಗಣಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕರ್ಕಾಟಕದಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ.
Budh Gochar Effect 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಜುಲೈ 2 ರಂದು ಬುಧಗ್ರಹ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಹೀಗಾಗಿ ಮಿಥುನ ರಾಶಿಯಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳಲಿದೆ. ಇದು ಹಲವು ರಾಶಿಗಳ ಜಾತಕದವರ ಪಾಲಿಗೆ ಜಬರ್ದಸ್ತ್ ಲಾಭಕಾರಿ ಸಾಬೀತಾಗಲಿದೆ.
ಈ ಎರಡು ಗ್ರಹಗಳ ಸಂಯೋಜನೆಯು ಬುಧಾದಿತ್ಯ ಯೋಗವನ್ನು ಮಾಡುತ್ತಿದೆ. ಈ ಯೋಗವು ಜೂನ್ 3 ರವರೆಗೆ ಇರುತ್ತದೆ ಮತ್ತು ಎಲ್ಲಾ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಈ ಸಮಯ ತುಂಬಾ ಶುಭ ಎಂದು ತಿಳಿಯಿರಿ.
ಸೂರ್ಯ ಸಂಕ್ರಮಣ 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಸೂರ್ಯ ಮತ್ತು ಬುಧ ಒಟ್ಟಿಗೆ ಬಂದಾಗ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಏಪ್ರಿಲ್ 14ರಂದು ಸೂರ್ಯನ ಸಂಕ್ರಮಣವು ಮೇಷ ರಾಶಿಯಲ್ಲಿ ಬುಧಾದಿತ್ಯ ಯೋಗದ ರಚನೆಗೆ ಕಾರಣವಾಗಿದೆ.
Mahayog In Kundli - ಜ್ಯೋತಿಷ್ಯ ಶಾಸ್ತ್ರದಲ್ಲಿ, 3 ಯೋಗಗಳನ್ನು ಅತ್ಯಂತ ಶುಭಕರ ಅಥವಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಈ 3 ಯೋಗಗಳಲ್ಲಿ ಯಾವುದಾದರೂ ಒಂದು ಯೋಗ ಇದ್ದರೂ ಕೂಡ ಅವರು ಅದರ ಲಾಭವನ್ನು ಪಡೆಯಬಹುದು. ಆದರೆ, ಇದಕ್ಕಾಗಿ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.
Budhaditya Yoga: ಸೂರ್ಯನು ಮೀನರಾಶಿಗೆ ಪ್ರವೇಶಿಸಿದ 2 ದಿನಗಳ ನಂತರ ಬುಧಾದಿತ್ಯ ಯೋಗವು (Budhaditya Yoga) ರೂಪುಗೊಳ್ಳಲಿದೆ ಮತ್ತು ಈಗ ಈ ರಾಶಿಯಲ್ಲಿ ಬುಧ ಗ್ರಹದ ಸಂಚಾರವು ಸಂಭವಿಸಲಿದೆ. ಗುರುವಿನ ರಾಶಿಯಾದ ಮೀನ ರಾಶಿಯಲ್ಲಿ ರೂಪುಗೊಳ್ಳಲಿರುವ ಈ ಯೋಗವು ಕೆಲವು ರಾಶಿಚಕ್ರದವರಿಗೆ ತುಂಬಾ ಮಂಗಳಕರವಾಗಿರುತ್ತದೆ.
Mercury Pushya Yoga: ಜ್ಯೋತಿಷಿಗಳ ಪ್ರಕಾರ ಇಂದು ಬುಧ-ಪುಷ್ಯ ಯೋಗದ ಜೊತೆಗೆ ಇಂದ್ರ ಮತ್ತು ಮತಂಗ ಯೋಗವೂ ರೂಪುಗೊಳ್ಳುತ್ತಿದೆ. ಇದರಿಂದಾಗಿ ಇಡೀ ದಿನ ಶಾಪಿಂಗ್ ಮಾಡಲು ಮಂಗಳಕರವಾಗಿರುತ್ತದೆ. ಇದಲ್ಲದೆ, ಶನಿ, ಚಂದ್ರ ಮತ್ತು ಮಂಗಳ ತಮ್ಮದೇ ಆದ ರಾಶಿಚಕ್ರದಲ್ಲಿ ವಾಸಿಸಲಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ , ಆಗಸ್ಟ್ 9 ರಂದು ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲದೆ, ಆಗಸ್ಟ್ 26 ರವರೆಗೆ ಇದೇ ರಾಶಿಯಲ್ಲಿ ಉಳಿಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.