OpenAIಗೆ ಬಿಗ್ ಫೈಟ್ ನೀಡಲು ಗೂಗಲ್ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಿದ್ಧವಾಗಿದೆ. ಹಾಗಾದ್ರೆ ಏನು ಆ ಟೆಕ್ನಾಲಜಿ? ಇದು OpenAIಗೆ ಹೇಗೆ ಸವಾಲಾಗುತ್ತೆ, ಹೇಳ್ತೀವಿ, ಈ ಸ್ಟೋರಿ ನೋಡಿ.
ChatGPT App Launch : US, ಅಲ್ಬೇನಿಯಾ, ಕ್ರೊಯೇಷಿಯಾ, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಜಮೈಕಾ, ಕೊರಿಯಾ, ನ್ಯೂಜಿಲೆಂಡ್, ನಿಕರಾಗುವಾ, ನೈಜೀರಿಯಾ ಮತ್ತು UK ಸೇರಿದಂತೆ 11 ದೇಶಗಳಲ್ಲಿ ಲಾಂಚ್ ಮಾಡಲಾಗಿದೆ.
Fake News: ತಂತ್ರಜ್ಞಾನ ಬೆಳೆದಂತೆ ಕೆಲಸಗಳು ಸುಲಭವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಚಾಟ್ ಜಿಪಿಟಿ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಇಲ್ಲೋರ್ವ ವ್ಯಕ್ತಿ ಚಾಟ್ ಜಿಪಿಟಿಯನ್ನು ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಇತರರಿಗಿಂತ ಭಿನ್ನವಾಗಿರುವ ಮತ್ತು ವಿಶಿಷ್ಟವಾದ CVಯನ್ನು ರಚಿಸುವಂತೆ ವ್ಯಕ್ತಿಯೊಬ್ಬರು ChatGPT ಯನ್ನು ಕೋರಿದ್ದಾರೆ. ChatGPT ಸಹಾಯದಿಂದ ತಯಾರಾದ ಸಿವಿಯಿಂದಾಗಿ ವ್ಯಕ್ತಿಗೆ ಕಂಪನಿಗಳಿಂದ ಸಂದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ಬರುತ್ತಿದೆಯಂತೆ.
ಈಗಾಗಲೇ ಟ್ವಿಟ್ಟರ್ ಖರೀದಿಸುವ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಬಿಲಿಯನೇರ್ ಎಲೋನ್ ಮಸ್ಕ್ ಅವರು ಕೃತಕ ಬುದ್ಧಿಮತ್ತೆಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ, ಇದಕ್ಕೆ ಅವರು "TruthGPT" ಎಂದು ಹೆಸರಿಟ್ಟಿದ್ದಾರೆ.ಆ ಮೂಲಕ ಅವರು OpenAI ನ ಜನಪ್ರಿಯ ಚಾಟ್ಬಾಟ್ ChatGPT ಗೆ ನೇರ ಸವಾಲನ್ನು ಒಡ್ಡಿದ್ದಾರೆ.
ಮಾನವನ ಮೆದುಳು ಎಲ್ಲ ಜೀವಿಗಳಿಗಿಂತ ಅತ್ಯಂತ ಹೆಚ್ಚು ವಿಕಸನಗೊಂಡಿದೆ ಎಂದು ಪರಿಗಣಿಸಲಾಗಿದ್ದು, ಇಷ್ಟು ವರ್ಷಗಳಲ್ಲಿ ಅದು ನಿಸ್ಸಂದೇಹವಾಗಿ ಸಾಬೀತಾಗಿದೆ ಕೂಡ. ಲಕ್ಷಾಂತರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಮಾನವನ ಬದುಕು ಪ್ರಾರಂಭವಾಗಿದ್ದು, ವಿಕಸನ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ವಿನೂತನ ಅನ್ವೇಷಣೆಯಾಗಿದೆ. ಅದು ಮಾನವ ನಾಗರಿಕತೆಯನ್ನು ವೈಭವ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಇತ್ತೀಚಿನ ದಿನಗಳಲ್ಲಿ ChatGPT ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ನೀವು ಚಾಟ್ಜಿಪಿಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಅಥವಾ ಅದನ್ನು ಬಳಸಲು ಯೋಚಿಸುತ್ತಿದ್ದರೆ ಬಹಳ ಜಾಗರೂಕರಾಗಿರುವುದು ತುಂಬಾ ಅಗತ್ಯ. ಇಲ್ಲದಿದ್ದರೆ, ನಿಮ್ಮ ಖಾತೆ ಖಾಲಿಯಾಗಬಹುದು ಎಚ್ಚರ.
Google versus OpenAI:ಗೂಗಲ್ ತನ್ನ AI ತಂತ್ರಜ್ಞಾನದ ಬಾರ್ಡ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು OpenAI ನ ಜನಪ್ರಿಯ ಭಾಷಾ ಮಾದರಿಯಾದ ChatGPT-3 ಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಲಿದೆ.
ಜಿಮೇಲ್ನ ಸೃಷ್ಟಿಕರ್ತ ಪಾಲ್ ಬುಚೆಟ್ ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಸಾಧನ ChatGPT ಮುಂದಿನ ಎರಡು ವರ್ಷಗಳಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಅನ್ನು ನಾಶಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.