Digestion Problem: ಅಜೀರ್ಣತೆಯು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆಹಾರದ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಹೊಟ್ಟೆ ಸ್ವಚ್ಛವಾಗುವುದು ಕಷ್ಟ. ಒಣದ್ರಾಕ್ಷಿ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಚಹಾ ಒಂದು ಚಟವಾಗಿ ಪರಿಣಮಿಸಿದರೆ ಅದನ್ನವು ಬಿಡುವುದು ತುಂಬಾ ಕಷ್ಟ. ಅದಕ್ಕೆ ಇಂದು ನಾವು ಚಹಾದ ಬಿಡುವುದು ಹೇಗೆ? ಎಂಬುವುದರ ಬಗ್ಗೆ ಮಾಹಿತಿ ತಂದಿದ್ದೇವೆ ಇಲ್ಲಿದೆ ನೋಡಿ...
Cold Water Side Effects: ಬಿಸಿಲಿನ ತಾಪ ಹೆಚ್ಚಾದಾಗ ಕೆಲವರು ತಕ್ಷಣ ತಣ್ಣೀರು ಕುಡಿಯುತ್ತಾರೆ, ಆದರೆ ಹೀಗೆ ಮಾಡುವುದು ಆರೋಗ್ಯದೊಂದಿಗೆ ಚೆಲ್ಲಾಟವಾಡಿದಕ್ಕೆ ಸಮ. ಹಾಗಾದರೆ ತಣ್ಣೀರಿನಿಂದ ಉಂಟಾಗುವ ನಾಲ್ಕು ಪ್ರಮುಖ ಹಾನಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Side Effects Of Drinking Tea: ಟೀ ಕುಡಿದ ನಂತರ ದೇಹದಲ್ಲಿ ಉತ್ಕೃಷ್ಟವಾದ ತಾಜಾತನ ಮತ್ತು ಉಪಶಮನದ ಭಾವನೆ ಇರುತ್ತದೆ. ಆದರೆ ಅತಿಯಾದ ಚಹಾ ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ.
ಹಸಿ ಅಥವಾ ಹುಳಿ ಪದಾರ್ಥಗಳು, ಮೊಟ್ಟೆ ಮತ್ತು ತಣ್ಣನೆಯ ಪದಾರ್ಥಗಳನ್ನು ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಚಹಾದೊಂದಿಗೆ ನೀವು ಯಾವ ವಿಷಯಗಳನ್ನು ತಪ್ಪಿಸಬೇಕು ಎಂದು ತಿಳಿಯಿರಿ.
Cracked Heel:ಒಡೆದ ಹಿಮ್ಮಡಿ ಸಮಸ್ಯೆ ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಿದ್ದರೆ ಅದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದಲೂ ಬರಬಹುದು. ಇವೆರಡರ ನಡುವಿನ ಸಂಬಂಧವೇನು ಎಂದು ತಿಳಿಯಿರಿ.
Cardamom Benefits: ಏಲಕ್ಕಿ ಸೇವನೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಏಲಕ್ಕಿ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ ಮತ್ತು ರೋಗನಿರೋಧಕ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಚಹಾವು ಕೆಫೀನ್, ಎಲ್-ಥಿಯಾನೈನ್ ಮತ್ತು ಥಿಯೋಫಿಲಿನ್ನಂತಹ ಅಂಶಗಳನ್ನು ಒಳಗೊಂಡಿದೆ. ಇದು ಖಂಡಿತವಾಗಿಯೂ ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ, ಆದರೆ ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಬೆಡ್ ಟೀ ಸೇವನೆಯ ಅಭ್ಯಾಸದಿಂದ ತಲೆನೋವು, ಸ್ನಾಯು ನೋವು, ಕೀಲು ನೋವು ಮತ್ತು ಹೆದರಿಕೆ ಉಂಟಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.