Newdelhi : ಅಗತ್ಯ ವಸ್ತುಗಳು ಬೆಲೆ ಹೆಚ್ಚಿಸುತ್ತ ರಾಜ್ಯ ಸರ್ಕಾರ ಕನ್ನಡಿಗರ ಕೊರಳಿಗೆ ಬೆಲೆ ಏರಿಕೆ ಪಾಶ ಹಾಕುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ದಿನಬೆಳಗಾದರೆ ದೇಶ ದೇಶಗಳ ನಡುವೆ ಯುದ್ದ, ದಾಳಿ ಇಂಥಹ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುತ್ತದೆ. ಇಲ್ಲಿ ಯೋಚಿಸಬೇಕಾದ ಅಂಶ ಎಂದರೆ ದೇಶ ನಾಶವಾಗಲು ಹೀಗೆ ಹೊರಗಿನ ಶತ್ರುಗಳು ನಿಜಕ್ಕೂ ಅಗತ್ಯವಿದೆಯೇ?.
ಆರ್ಥಿಕತೆ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚೆಗಳನ್ನು ಒಳಗೊಂಡಿರುವ ಸಭೆಗಳು ಮತ್ತು ಚರ್ಚೆಗಳು ಸೆಪ್ಟೆಂಬರ್ 9ರಂದು ನಡೆಯಲಿವೆ. ಆಫ್ರಿಕನ್ ಯೂನಿಯನ್ ಔಪಚಾರಿಕವಾಗಿ G20ಗೆ ಸೇರುತ್ತದೆ. ಕೂಟವನ್ನು ನಂತರ G21 ಎಂದು ಉಲ್ಲೇಖಿಸಲಾಗುತ್ತದೆ.
ʻಶಕ್ತಿʼ ಯೋಜನೆಯಿಂದ ದೇಗುಲಗಳಿಗೆ ಆರ್ಥಿಕ ʻಶಕ್ತಿʼ..!
ಶಕ್ತಿ ಯೋಜನೆಯಿಂದ ದೇವಾಲಯಗಳ ಆದಾಯ ಏರಿಕೆ
ರಾಜ್ಯದ ತೀರ್ಥ ಕ್ಷೇತ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
1 ತಿಂಗಳಲ್ಲಿ 58 ದೇಗುಲಗಳ ಇ ಹುಂಡಿಯಲ್ಲಿ 25 ಕೋಟಿ
ಈ ವರ್ಷ ಜೂ. 11ರಿಂದ ಜು. 15ರವರೆಗೆ 19 ಕೋಟಿ ಸಂಗ್ರಹ
ಭಾರತವು ತನ್ನ ಆರ್ಥಿಕತೆಯನ್ನು ದೃಢವಾಗಿರಿಸಿಕೊಂಡಿದೆ. ಇತ್ತೀಚೆಗೆ ವಿಶ್ವದ ಅನೇಕ ಬ್ಯಾಂಕುಗಳು ಮುಳುಗಿವೆ. ಈ ಪೈಕಿ ಅಮೆರಿಕದ ಹಲವು ಬ್ಯಾಂಕ್ಗಳೂ ಸೇರಿವೆ. ಈ ಬ್ಯಾಂಕ್ಗಳ ಮುಳುಗಡೆ ವಿಶ್ವದ ಹಲವು ದೇಶಗಳ ಮೇಲೂ ಪರಿಣಾಮ ಬೀರಿದೆ. ಅದೇ ರೀತಿ ಭಾರತದಲ್ಲಿಯೂ ಕೆಲವು ಬ್ಯಾಂಕುಗಳಿವೆ. ಇವುಗಳು ಮುಳುಗಿದರೆ ದೇಶವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Sindoor Remedies: ನಿಮ್ಮ ಕೆಲಸಗಳೆಲ್ಲವೂ ಚೆನ್ನಾಗಿ ನಡೆಯುತ್ತಿರುತ್ತವೆ. ಆದರೆ ಕೈಯಲ್ಲಿ ಹಣ ಮಾತ್ರ ನಿಲ್ಲುತ್ತಿರುವುದಿಲ್ಲ. ನೀವು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸಿಂಧೂರಕ್ಕೆ ಸಂಬಂಧಿಸಿದ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಈ ಕ್ರಮಗಳೊಂದಿಗೆ, ನಿಮ್ಮ ಎಲ್ಲಾ ಕೆಲಸಗಳು ತಕ್ಷಣವೇ ಪೂರ್ಣಗೊಳ್ಳುತ್ತವೆ.
ಭಾರತವು ಮುಂದಿನ ವರ್ಷ ಫ್ರಾನ್ಸ್ ಮತ್ತು ನಂತರ 2023 ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ (world's sixth biggest economy) ತನ್ನ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಸೆಬ್ರ್ ಹೇಳಿದರು.
Indian Economy News: BofA ಮುಂದಿನ ಆರ್ಥಿಕ (Economy) ವರ್ಷದಲ್ಲಿ GDP ಬೆಳವಣಿಗೆಯ ದರ ಶೇ. 8.2ರಷ್ಟು ಇರಲಿದೆ ಎಂದು ಅಂದಾಜು ವ್ಯಕ್ತಪಡಿಸಿದೆ. ಇದರಲ್ಲಿ ಹಲವು ರೀತಿಯ ಅಪಾಯಕಾರಿ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
Indian Economy 2020: 2025 ರ ವೇಳೆಗೆ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2020 ರಲ್ಲಿ, ಕರೋನಾ ವೈರಸ್ ಸಾಂಕ್ರಾಮಿಕದಿಂದ ಪ್ರಭಾವಿತಗೊಂಡಿರುವ ಭಾರತೀಯ ಆರ್ಥಿಕತೆಯು ಆರನೇ ಸ್ಥಾನಕ್ಕೆ ಕುಸಿದಿದೆ.
ನಾಳೆ ಶನಿವಾರ ಆಗಸ್ಟ್ 1, 2020. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಾಳೆಯಿಂದ ಹಲವಾರು ಬದಲಾವಣೆಗಳು ಆಗಲಿದ್ದು, ಇವು ನಿಮ್ಮ ವ್ಯಾಲೆಟ್ ಮೇಲೆ ನೇರ ಪ್ರಭಾವ ಬೀರಲಿದೆ. ಬ್ಯಾಂಕಿಂಗ್ ನಿಂದ ಹಿಡಿದು ಹಣಕಾಸು ಮತ್ತು ಅಡುಗೆ ಅನಿಲದವರೆಗೆ ಹಲವು ಬದಲಾವಣೆಗಳಾಗಳಿವೆ. ಆಗಸ್ಟ್ 1 ರಿಂದ ಆಗುತ್ತಿರುವ ಈ ಬದಲಾವಣೆ ಒಂದು ಚಿಕ್ಕ ವರದಿ ಇಲ್ಲಿದೆ.
ಭಾರತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಪ್ರಿಲ್ 1 ರಿಂದ ಮೇ 15 ರವರೆಗೆ ಸರ್ಕಾರ ಜನ-ಧನ್ ಬ್ಯಾಂಕ್ ಖಾತೆಗಳಲ್ಲಿ 16,000 ಕೋಟಿ ರೂ. ಜಮಾ ಮಾಡಿದೆ. 'ಆಶ್ಚರ್ಯಕರವಾಗಿ, ಆ ಖಾತೆಗಳಿಂದ ಬಹಳ ಕಡಿಮೆ ಹಣವನ್ನು ಹಿಂಪಡೆಯಲಾಗಿದೆ. ಬಿಕ್ಕಟ್ಟಿನ ಮಟ್ಟವು ಅಷ್ಟು ಹೆಚ್ಚಿಲ್ಲ ಎಂದು ಇದು ತೋರಿಸುತ್ತದೆ.
ಫೆಬ್ರವರಿಯಿಂದ ಆರ್ಬಿಐ ಪಾಲಿಸಿ ದರವನ್ನು ಶೇಕಡಾ 1.15 ರಷ್ಟು ಕಡಿಮೆಗೊಳಿಸಿದೆ ಆದರೆ ಬ್ಯಾಂಕುಗಳು ಸಾಲ ನೀಡಲು ಸಿದ್ಧರಿಲ್ಲದ ಕಾರಣ ಅದರ ಬಗ್ಗೆ ಯಾವುದೇ ಆಕರ್ಷಣೆ ಇಲ್ಲ. ಅದೇ ಸಮಯದಲ್ಲಿ ಸರ್ಕಾರ ಘೋಷಿಸಿದ ಹಣಕಾಸಿನ ಪ್ರಚೋದನೆಯು ಜಿಡಿಪಿಯ ಶೇಕಡಾ 1.2 ರಷ್ಟು ಮಾತ್ರ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ವೇಗಗೊಳಿಸಲು ಇದು ಸಾಕಾಗುವುದಿಲ್ಲ.
ಕರೋನಾ ಬಿಕ್ಕಟ್ಟಿನ ನಡುವೆ ದೇಶದ ಬ್ಯಾಂಕುಗಳ ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve bank of India) ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.