ಜಾಸ್ಮಿನ್ ಹೂವುಗಳು ಕಾಲಜನ್ ಅನ್ನು ನೈಸರ್ಗಿಕವಾಗಿ ಉತ್ತೇಜಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಮುಖವಾಡವು ನೈಸರ್ಗಿಕ ಗುಲಾಬಿ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ, ಆದರೆ ಅಲೋವೆರಾವು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವ ಅಂಶವಾಗಿದೆ.
ಅಸ್ತಮಾವು ಉಸಿರಾಟದ ಕಾಯಿಲೆಯಾಗಿದ್ದು, ಧೂಳಿನ ಕಣಗಳಿಗೆ ಒಡ್ಡಿಕೊಳ್ಳುವುದರಿಂದ ಉಲ್ಬಣಗೊಳ್ಳಬಹುದು. ಹುಳಗಳು, ಪರಾಗ ಮತ್ತು ಧೂಳಿನಲ್ಲಿರುವ ಇತರ ಅಲರ್ಜಿನ್ಗಳು ಆಸ್ತಮಾ ದಾಳಿಯನ್ನು ಪ್ರಚೋದಿಸಬಹುದು. ಇದರ ಲಕ್ಷಣಗಳು ಉಸಿರಾಟದ ತೊಂದರೆ, ಕೆಮ್ಮು ಮತ್ತು ಎದೆಯ ಬಿಗಿತವನ್ನು ಒಳಗೊಂಡಿರುತ್ತದೆ. ಧೂಳಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಲು ಮರೆಯದಿರಿ.
Face Mask For Skin Beauty : ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಫೇಸ್ ಮಾಸ್ಕ್ ಹಚ್ಚಿಕೊಳ್ಳಿ. ಈ ಫೇಸ್ ಮಾಸ್ಕ್ ಮೂಲಕ ತ್ವಚೆಯು ಫಳ ಫಳನೆ ಹೊಳೆಯಲು ಆರಂಭಿಸುತ್ತದೆ.
Face Mask For Skin Beauty : ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಫೇಸ್ ಮಾಸ್ಕ್ ಹಚ್ಚಿಕೊಳ್ಳಿ. ಈ ಫೇಸ್ ಮಾಸ್ಕ್ ಮೂಲಕ ತ್ವಚೆಯು ಫಳ ಫಳನೆ ಹೊಳೆಯಲು ಆರಂಭಿಸುತ್ತದೆ.
Green Tea and Curd Face Pack: ಗ್ರೀನ್ ಟೀ ಮತ್ತು ಮೊಸರು ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ಮುಖದ ಮೇಲಿನ ಸಮಸ್ಯೆಗಳನ್ನು ಶೀಘ್ರವೇ ನಿವಾರಿಸಬಹುದು. ಈ ಪ್ಯಾಕ್ ಅನ್ನು ಹೇಗೆ ತಯಾರಿಸಬಹುದು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.
ಹಾಲು ಆರೋಗ್ಯಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರ ಗುಣಲಕ್ಷಣಗಳು ಮೂಳೆಗಳನ್ನು ಗಟ್ಟಿಯಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ತ್ವಚೆಗೆ ಹಾಲನ್ನು ಹಚ್ಚುವುದರಿಂದ ತ್ವಚೆಯೂ ಸುಧಾರಿಸುತ್ತದೆ ಎನ್ನುತ್ತಾರೆ ಬ್ಯೂಟಿಷಿಯನ್ಗಳು. ತ್ವಚೆಗೆ ಹಸಿ ಹಾಲನ್ನು ಹಚ್ಚುವುದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ. ಹಾಲಿನಿಂದ ತಯಾರಿಸಿದ ಫೇಸ್ ಪ್ಯಾಕ್ಗಳು ಚರ್ಮದ ಕಲ್ಮಶಗಳನ್ನು ತೆಗೆದು ಮುಖವನ್ನು ಕಾಂತಿಯುತವಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಉತ್ತಮ ಫಲಿತಾಂಶ ಪಡೆಯಲು ಹಸಿ ಹಾಲನ್ನು ತ್ವಚೆಯ ಮೇಲೆ ಹೇಗೆ ಹಚ್ಚಬೇಕು ಎಂಬುದನ್ನು ಈಗ ತಿಳಿಯೋಣ..
ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ವೈರಸ್ ಹರಡುವುದನ್ನು ತಡೆಯಲು ಜನರು ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.
Face Mask: ಸ್ತ್ರೀ ಆಗಿರಲಿ, ಪುರುಷನೇ ಆಗಿರಲಿ, ಇಂದಿನ ದಿನಗಳಲ್ಲಿ ಎಲ್ಲರೂ ಮುಖದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಬಿಡುವಿಲ್ಲದ ಜೀವನದಿಂದ ಸಾಮಾನ್ಯವಾಗಿ ತ್ವಚೆಯ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಅದಾಗ್ಯೂ, ಕೆಲವು ಸರಳ ಕ್ರಮಗಳ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.
ನಮ್ಮ ಮುಖದ ಚರ್ಮವು (Skin Care) ಪ್ರತಿದಿನ ಮಾಲಿನ್ಯ, ಧೂಳು-ಮಣ್ಣು, ಸೂರ್ಯನ ಬೆಳಕು ಮತ್ತು ಇತರ ಅನೇಕ ವಿಷಯಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸರಿಯಾದ ಆರೈಕೆಯ ಕೊರತೆಯಿಂದಾಗಿ, ಮುಖದ ಮೇಲೆ ಸುಕ್ಕುಗಳು ಉಂಟಾಗುತ್ತವೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಫೇಸ್ ಮಾಸ್ಕ್ಗಳನ್ನು ತಂದಿರುವ ಹಲವಾರು ಕಂಪನಿಗಳು ಮಾರುಕಟ್ಟೆಯಲ್ಲಿವೆ. ಈ ಮಾಸ್ಕ್ಗಳಲ್ಲಿ, ನಿಮಗೆ USB 9USB ಸಂಪರ್ಕದಿಂದ ಏರ್ ಪ್ಯೂರಿಫೈಯರ್ಗೆ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ.
Mask compliance: ಡಿಜಿಟಲ್ ಸಮುದಾಯ ಆಧಾರಿತ ಪ್ಲಾಟ್ಫಾರ್ಮ್ ಲೋಕಲ್ ಸರ್ಕಲ್ಸ್ (LocalCircles) ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಪ್ರತಿ ದಿನ ಪ್ರತಿ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಗೆ ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಪಲ್ ತನ್ನ ಹೊಸ ಐಫೋನ್ 12 ಅನ್ನು ಕಳೆದ ವರ್ಷವಷ್ಟೇ ಬಿಡುಗಡೆ ಮಾಡಿತು. ಆದರೆ ಈಗ 2021 ರಲ್ಲಿ ಟಚ್ ಐಡಿ ಎಲ್ಲಾ ಉತ್ಪನ್ನಗಳಲ್ಲಿ ಪ್ರಮುಖ ಲಕ್ಷಣವಾಗಿದೆ. ಆಪಲ್ ತನ್ನ ಹೊಸ ಸ್ಮಾರ್ಟ್ಫೋನ್ಗಳಿಂದ ಟಚ್ ಐಡಿಯನ್ನು ತೆಗೆದುಹಾಕಿರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಟಚ್ ಐಡಿ ವೈಶಿಷ್ಟ್ಯವನ್ನು ಆಪಲ್ ಇನ್ನೂ ಕೆಲವು ಆಪಲ್ ಉತ್ಪನ್ನಗಳಲ್ಲಿ ಬಳಸುತ್ತಿದೆ. ಉದಾಹರಣೆಗೆ, ಐಮ್ಯಾಕ್ ಮತ್ತು ಅಗ್ಗದ ಐಫೋನ್ಗಳು ಇನ್ನೂ ಟಚ್ ಐಡಿ ವೈಶಿಷ್ಟ್ಯವನ್ನು ಹೊಂದಿವೆ.
ಜಪಾನ್ ನ ಮಾಲ್ ವೊಂದು ತನ್ನ ಕಾರ್ಮಿಕರಿಗಾಗಿ ವಿಶೇಷ ರೀತಿಯ ಮುಖವಾಡವನ್ನು ತಯಾರಿಸಿದೆ. ಅವನ ನಿಜವಾದ ಸ್ಮೈಲ್ ಅನ್ನು ಅವರ ಮುಖವಾಡಗಳ ಮೇಲೆ ಮುದ್ರಿಸಲಾಗಿದೆ. ಕೆಲಸಗಾರರ ಮನಸ್ಥಿತಿ ಏನೇ ಇದ್ದರೂ ಕೂಡ ಅವರು ಗ್ರಾಹಕರನ್ನು ನೋಡಿ ನಗುತ್ತಿರುವುದು ಕಂಡುಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.