close

News WrapGet Handpicked Stories from our editors directly to your mailbox

Gt Devegowda

ನನ್ನನ್ನು ಬಿಜೆಪಿ ಜೊತೆ ಕಳುಹಿಸಿದವರೇ ಹೆಚ್.ಡಿ. ಕುಮಾರಸ್ವಾಮಿ: ಜಿಟಿಡಿ ಹೊಸ ಬಾಂಬ್

ನನ್ನನ್ನು ಬಿಜೆಪಿ ಜೊತೆ ಕಳುಹಿಸಿದವರೇ ಹೆಚ್.ಡಿ. ಕುಮಾರಸ್ವಾಮಿ: ಜಿಟಿಡಿ ಹೊಸ ಬಾಂಬ್

ಜೆಡಿಎಸ್ ಪಕ್ಷದ ನಾಯಕ ಜಿ.ಟಿ. ದೇವೇಗೌಡ ಇತ್ತೀಚೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಮಾತ್ರವಲ್ಲದೆ, ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

Sep 16, 2019, 09:55 AM IST
ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವಂತೂ ಹೊಣೆಯಲ್ಲ-ಜಿ.ಟಿ. ದೇವೇಗೌಡ

ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವಂತೂ ಹೊಣೆಯಲ್ಲ-ಜಿ.ಟಿ. ದೇವೇಗೌಡ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಶ್ವನಾಥ್ ಸೋತಿದ್ದರು. ಆಗ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತಿದ್ದರಾ- ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರಶ್ನೆ

Apr 5, 2019, 03:31 PM IST
ಮೈಸೂರಿನ ಕೊಲಂಬಿಯಾ ಏಷಿಯಾ ಬಳಿ ಸಚಿವ ಜಿ.ಟಿ. ದೇವೇಗೌಡ ಕಾರು ಅಪಘಾತ

ಮೈಸೂರಿನ ಕೊಲಂಬಿಯಾ ಏಷಿಯಾ ಬಳಿ ಸಚಿವ ಜಿ.ಟಿ. ದೇವೇಗೌಡ ಕಾರು ಅಪಘಾತ

ಮಳವಳ್ಳಿಗೆ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಅವಘಡ, ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ ಜಿ.ಟಿ. ದೇವೇಗೌಡ.

Apr 2, 2019, 01:27 PM IST
ಚಾಮುಂಡೇಶ್ವರಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಗುರಿ: ಜಿ.ಟಿ.ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಗುರಿ: ಜಿ.ಟಿ.ದೇವೇಗೌಡ

ನಾನು ಅಧಿಕಾರದಲ್ಲಿರುವವರೆಗೂ ಚಾಮುಂಡೇಶ್ವರಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

Mar 9, 2019, 10:23 PM IST
ಮಾರಮ್ಮನ ದೇಗುಲ ಪ್ರಸಾದದಲ್ಲಿ ಬೆರೆಸಿದ್ದೇನು? ಪ್ರಕರಣದ ಬಗ್ಗೆ ಅಧಿಕಾರಿಗಳು ಹೇಳೋದೇನು?

ಮಾರಮ್ಮನ ದೇಗುಲ ಪ್ರಸಾದದಲ್ಲಿ ಬೆರೆಸಿದ್ದೇನು? ಪ್ರಕರಣದ ಬಗ್ಗೆ ಅಧಿಕಾರಿಗಳು ಹೇಳೋದೇನು?

 ಪ್ರಕರಣಕ್ಕೆ ಸಂಬಂಧಿಸಿದಂತೆ 13 ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. 10-12 ಶಂಕಿತರನ್ನು ಬಂಧಿಸಲಾಗಿದೆ.

Dec 17, 2018, 01:16 PM IST
ಕ್ಲಾಸ್ ಬಂಕ್ ಮಾಡೋ ವಿದ್ಯಾರ್ಥಿಗಳೇ ಎಚ್ಚರ... ಇನ್ಮುಂದೆ ಕಾಲೇಜಿನಲ್ಲಿ ಕಡ್ಡಾಯವಾಗಲಿದೆ ಬಯೋಮೆಟ್ರಿಕ್ ಅಟೆಂಡೆನ್ಸ್!

ಕ್ಲಾಸ್ ಬಂಕ್ ಮಾಡೋ ವಿದ್ಯಾರ್ಥಿಗಳೇ ಎಚ್ಚರ... ಇನ್ಮುಂದೆ ಕಾಲೇಜಿನಲ್ಲಿ ಕಡ್ಡಾಯವಾಗಲಿದೆ ಬಯೋಮೆಟ್ರಿಕ್ ಅಟೆಂಡೆನ್ಸ್!

ರಾಜ್ಯದ ಎಲ್ಲ ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೂ ಅನ್ವಯವಾಗುವಂತೆ ಬಯೊ ಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 

Nov 23, 2018, 12:40 PM IST
Video: ದಸರಾ ಮ್ಯಾರಥಾನ್ ಓಟದಲ್ಲಿ ಮುಗ್ಗರಿಸಿದ ಸಚಿವ ಜಿ.ಟಿ. ದೇವೇಗೌಡ

Video: ದಸರಾ ಮ್ಯಾರಥಾನ್ ಓಟದಲ್ಲಿ ಮುಗ್ಗರಿಸಿದ ಸಚಿವ ಜಿ.ಟಿ. ದೇವೇಗೌಡ

ವಿಶ್ವವಿಖ್ಯಾತ ದಸರಾ ಮ್ಯಾರಥಾನ್ ಓಟದಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ್ರು ವಯಸ್ಕರ ಮ್ಯಾರಥಾನ್ ವಿಭಾಗದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದರು.

Oct 15, 2018, 01:21 PM IST
ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಉಪರಾಷ್ಟ್ರಪತಿ

ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಉಪರಾಷ್ಟ್ರಪತಿ

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು.

Aug 28, 2018, 09:18 AM IST
ರಾಜಕಾರಣಿಗಳಿಂದ ದೇಶದ ಉದ್ಧಾರ ಸಾಧ್ಯವಿಲ್ಲ : ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ

ರಾಜಕಾರಣಿಗಳಿಂದ ದೇಶದ ಉದ್ಧಾರ ಸಾಧ್ಯವಿಲ್ಲ : ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ

ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಎಪಿಜೆ ಅಬ್ದುಲ್ ಕಲಾಂ ಅವರು‌ ಸಾವನ್ನಪ್ಪಿದರು. ಶಿಕ್ಷಣದ ಮಹತ್ವ ಇದು, ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ- ಜಿ.ಟಿ. ದೇವೇಗೌಡ

Aug 10, 2018, 10:43 AM IST
ಜೆಡಿಎಸ್‌ನಲ್ಲಿ ಎಲ್ಲರೂ ಒಂದಾಗಿದ್ದೇವೆ, ಖಾತೆಗಾಗಿ ಯಾರೂ ಪಟ್ಟು ಹಿಡಿದಿಲ್ಲ: ಜಿಟಿಡಿ

ಜೆಡಿಎಸ್‌ನಲ್ಲಿ ಎಲ್ಲರೂ ಒಂದಾಗಿದ್ದೇವೆ, ಖಾತೆಗಾಗಿ ಯಾರೂ ಪಟ್ಟು ಹಿಡಿದಿಲ್ಲ: ಜಿಟಿಡಿ

ಯಾರು ಸಚಿವರಾಗಬೇಕು ಎಂಬುದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಿಟ್ಟ ವಿಷಯ- ಜಿ.ಟಿ. ದೇವೇಗೌಡ

Jun 5, 2018, 04:00 PM IST
ವಿಡಿಯೋ ಮೂಲಕ ಗುದ್ದು ನೀಡಿದ ಸಿದ್ದು, ಬಯಲಾಯ್ತ ಬಿಜೆಪಿ-ಜೆಡಿಎಸ್ ಒಳಮೈತ್ರಿ?

ವಿಡಿಯೋ ಮೂಲಕ ಗುದ್ದು ನೀಡಿದ ಸಿದ್ದು, ಬಯಲಾಯ್ತ ಬಿಜೆಪಿ-ಜೆಡಿಎಸ್ ಒಳಮೈತ್ರಿ?

ಎಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪ್ರಬಲವಾಗಿರುತ್ತಾರೋ ಅಲ್ಲಿ ಬಿಜೆಪಿ ಮತದಾರರು ಜೆಡಿಎಸ್ ಗೆ ಮತ ಹಾಕುತ್ತಾರೆ... ಜಿ.ಟಿ. ದೇವೇಗೌಡ

Apr 28, 2018, 09:47 AM IST
ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ವಿಶ್ವಾಸವಿಲ್ಲ-ಜಿಟಿ ದೇವೇಗೌಡ

ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ವಿಶ್ವಾಸವಿಲ್ಲ-ಜಿಟಿ ದೇವೇಗೌಡ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಈ ಕ್ಷೇತ್ರವನ್ನು ನಿರ್ಲಕ್ಷಿಸಿದರು- ಜಿಟಿಡಿ.

Apr 26, 2018, 05:18 PM IST
ಚಾಮುಂಡೇಶ್ವರಿ ಕ್ಷೇತ್ರದಿಂದ ಇಂದು ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

ಚಾಮುಂಡೇಶ್ವರಿ ಕ್ಷೇತ್ರದಿಂದ ಇಂದು ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಮಧ್ಯಾಹ್ನ 2ರಿಂದ 3ಗಂಟೆಯೊಳಗೆ ಮೈಸೂರಿನ ತಹಸೀಲ್ದಾರರ ಕಚೇರಿಯಲ್ಲಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವರು.

Apr 20, 2018, 09:08 AM IST
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದುವರೆದ ಆಪರೇಷನ್ ಜೆಡಿಎಸ್

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದುವರೆದ ಆಪರೇಷನ್ ಜೆಡಿಎಸ್

ಸಿಎಂ ಒಕ್ಕಲಿಗ ತಂತ್ರಕ್ಕೆ, ಹಿಂದುಳಿದ ವರ್ಗದ ಪ್ರತಿತಂತ್ರ ಹೂಡಿದ್ರಾ ಜಿಟಿಡಿ!

Apr 6, 2018, 11:05 AM IST