ಪೋಷಕಾಂಶಗಳ ಕೊರತೆ, ಹಾರ್ಮೋನ್ ಅಸಮತೋಲನ ಮತ್ತು ತಪ್ಪಾದ ಕೂದಲು ಆರೈಕೆ ದಿನಚರಿ ಇದಕ್ಕೆ ಮುಖ್ಯ ಕಾರಣಗಳಾಗಿವೆ.ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ತಡೆಯಬಹುದು. ಕೂದಲು ಉಳಿಸಲು ಮತ್ತು ಬೋಳು ತಡೆಯಲು ಪ್ರಮುಖ ಸಲಹೆಗಳು ಮತ್ತು ಪರಿಹಾರಗಳನ್ನು ತಿಳಿಯಿರಿ.
ಕೂದಲನ್ನು ಬಲಪಡಿಸಲು ಎಳ್ಳು ಸಹ ಉಪಯುಕ್ತವಾಗಿದೆ. ಕೂದಲು ಉದುರುವ ಸಮಸ್ಯೆಗೆ ಎಳ್ಳು ಮಾಂತ್ರಿಕವಾಗಿದೆ.ಎಳ್ಳು ಬೀಜಗಳಲ್ಲಿ ಕಬ್ಬಿಣ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ.ಕೂದಲಿನ ಬೇರುಗಳಿಗೆ ಮಸಾಜ್ ಮಾಡುವುದರಿಂದ ಹೊಸ ಕೂದಲು ವೇಗವಾಗಿ ಬೆಳೆಯುತ್ತದೆ.ಎಳ್ಳಿನಲ್ಲಿ ಸೆಸಮಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವಿದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
Hair loss Symptoms: ಪ್ರತಿದಿನ ಕೂದಲಿಗೆ ಶಾಂಪೂ ಹಚ್ಚಿಕೊಳ್ಳುವುದರಿಂದ ಕೂದಲು ಒಣಗುತ್ತದೆ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಶಾಂಪೂ ಹಾಕದಿದ್ದರೆ ತಲೆಯಲ್ಲಿ ಬೆವರು, ಕೊಳೆ ಸೇರಿಕೊಳ್ಳುತ್ತದೆ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ.
Caffeine for hair growth: ಕೂದಲಿನ ಉದ್ದ ಹಾಗೂ ಆರೋಗ್ಯವು ಹೇರ್ ಫೋಲಿಕಲ್ಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಕಾಫಿಯು ಈ ಹೇರ್ ಫೋಲಿಕಲ್ಗಳನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುತ್ತದೆ.
Hair loss treatment: ಇಂದಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಜನತೆಯೂ ಬೋಳು ತೆಲೆಗೆ ಬಲಿಯಾಗುತ್ತಿದ್ದಾರೆ. ಇದರ ಹಿಂದೆ ಹಲವು ಕಾರಣಗಳು ಹೊರಬರುತ್ತಿವೆ. ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
ಕೂದಲು ಉದುರುವಿಕೆಗೆ ಚಿಕಿತ್ಸೆ: ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆಂದು ತಿಳಿದುಕೊಳ್ಳಿರಿ.
ಕೂದಲುದುರುವಿಕೆ (Baldness) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಥೈಲ್ಯಾಂಡ್ (Thailand) ನಲ್ಲಿನ ವಿಜ್ಞಾನಿಗಳು ಔಷಧಿಯೊಂದನ್ನು ಸಿದ್ಧಪಡಿಸಿದ್ದು, ಈ ಔಷಧಿ ಕೇವಲ ಕೂದಲುದುರುವುದನ್ನು ಮಾತ್ರ ತಡೆಯದೆ, ಹೊಸ ಕೂದಲುಗಳು ಬೆಳೆಯುವಂತೆ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.