ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಸ್ಯಾಂಟ್ರೋ ರವಿಗೆ ಸಿಐಡಿ ಫುಲ್ ಸರ್ವಿಸ್ - ಮೈಸೂರಿನ K.R.ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್
* ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಾಯಕರ ಕಹಳೆ- ಕಾಂಗ್ರೆಸ್ ʻಪ್ರಜಾಧ್ವನಿʼ ಪವರ್..!
* ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗಾಗಿ ಹೋರಾಟ
* ಕೌಟುಂಬಿಕ ಕಲಹಕ್ಕೆ ಮೂವರು ಬಲಿ - ನದಿಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ
* ಅರೆಸ್ಟ್ ವಾರೆಂಟ್ ಆಗಿದ್ದಕ್ಕೆ ಟವರ್ ಏರಿದ ಆಸಾಮಿ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಗಂಡು ಮೆಟ್ಟಿದ ನಾಡಲ್ಲಿ ಕೇಸರಿ ಕಲರವ, ಮೋದಿ ಮೇನಿಯಾ
* ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿರಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
* ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ವಿಚಾರ- ಅವರು ನನ್ನ ಸ್ನೇಹಿತ, ಆದ್ರೆ ಗೆಲ್ಲುವ ಲಕ್ಷಣಗಳು ಕಾಣ್ತಿಲ್ಲ ಎಂದ ಸಿಎಂ ಇಬ್ರಾಹಿಂ
* ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರ - ಇಂದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರೊಟೆಸ್ಟ್
* ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ವಿಧಾನಸಭಾ ಚುನಾವಣಾಗೆ ಕೈಪಡೆ ರಣಕಹಳೆ - ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ
* ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಕೇಸ್ - BMRCL ಮುಖ್ಯ ಇಂಜಿನಿಯರ್ ಅಮಾನತಿಗೆ ಆದೇಶ
* ಪಿಲ್ಲರ್ ಕುಸಿದು ಸಾವು ಹಿನ್ನೆಲೆ ಕಾಮಗಾರಿ ಸ್ಥಗಿತ- 3 ದಿನ ಮೆಟ್ರೋ ಕಾಮಗಾರಿ ಬಂದ್ಗೆ BMRCL ಸೂಚನೆ
* ಓಡಿಶಾದಲ್ಲಿ 2023ರ ಪುರುಷರ ಹಾಕಿ ವಿಶ್ವಕಪ್ - ಮರಳು ಶಿಲ್ಪದಲ್ಲಿ ಮೂಡಿದ ವಿಶ್ವದ ಅತಿ ದೊಡ್ಡ ಹಾಕಿ ಸ್ಟಿಕ್
* ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ - ʻವಿರಾಟ ದರ್ಶನʼಕ್ಕೆ ಮಂಡಿಯೂರಿದ ಶ್ರೀಲಂಕಾ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
* ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಲಿಂಕ್ ಕೇಸ್ - ಯಾರು ಏನೆ ಹೇಳಿದ್ರು ತನಿಖೆಯಲ್ಲಿ ಮಾಹಿತಿ ಬರುತ್ತೆ ಎಂದ ಸಿಎಂ
* ಕೊನೆಗೂ ಕ್ಷೇತ್ರ ಫೈನಲ್ ಮಾಡಿದ ಸಿದ್ದರಾಮಯ್ಯ
* ತುಮಕೂರು ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ - ಕಸ ಸಾಗಿಸುವ ಟಿಪ್ಪರ್ ಖರೀದಿಯಲ್ಲಿ ಗೋಲ್ ಮಾಲ್?
* ಗೋವಾಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಮಾಹಿತಿ - ಗುಜರಾತ್ನ ಜಾಮ್ನಗರದಲ್ಲಿ ವಿಮಾನ ಎಮೆರ್ಜೆನ್ಸಿ ಲ್ಯಾಂಡಿಂಗ್
* ಇಂದಿನಿಂದ ಇಂಡಿಯಾ, ಶ್ರೀಲಂಕಾ ನಡುವೆ ಏಕದಿನ ಸರಣಿ - ಈಗಿನಿಂದಲೇ ವಿಶ್ವಕಪ್ಗೆ ಟೀಂ ಇಂಡಿಯಾ ಭರ್ಜರಿ ತಯಾರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.