Home Loan Interest Rate: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (BOI) ಮಂಗಳವಾರ ತನ್ನ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ (bank of india home loan interest rate 2024). ಹೌದು, ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.15 ರಷ್ಟು ಕಡಿತ ಮಾಡಿ ಶೇ. 8.45 ರಿಂದ 8.3 ಕ್ಕೆ ಇಳಿಸುವುದಾಗಿ ಬ್ಯಾಂಕ್ ಘೋಷಿಸಿದೆ (Business News In Kannada).
Interest rate trends in home loans : ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಗೃಹ ಸಾಲದ ದರಗಳನ್ನು ಒದಗಿಸಲಿದೆ. ಸದ್ಯದಲ್ಲೇ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಹೋಮ್ ಲೋನ್ EMI ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. ಅವುಗಳೆಂದರೆ ಅಸಲು ಮೊತ್ತ, ಬಡ್ಡಿ ದರ ಮತ್ತು ಸಾಲದ ಅವಧಿ. ಗರಿಷ್ಟ ಹೋಮ್ ಲೋನ್ ಮರುಪಾವತಿ ಅವಧಿಯು ಇತರ ಅಂಶಗಳ ಜೊತೆಗೆ ಅರ್ಜಿದಾರರ ನಿವೃತ್ತಿ ವಯಸ್ಸನ್ನು ಅವಲಂಬಿಸಿರುತ್ತದೆ.
Home Loan Offer:ಮನೆ ಖರೀದಿಯ ಪ್ಲಾನ್ ಇರುವವರಿಗೆ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್ಡಿಎಫ್ಸಿ ಲಿಮಿಟೆಡ್ ಸಂತಸದ ಸುದ್ದಿಯನ್ನು ನೀಡಿದೆ. ಹೌದು, ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದೆ.
Home Loan Latest News - ನೀವು ಕೂಡ ಮನೆಗೆ ಖರೀದಿಸಲು ಯೋಜಿಸುತ್ತಿದ್ದರೆ ಇಲ್ಲಿದೆ ನಿಮಗೊಂದು ಒಳ್ಳೆಯ ಸುದ್ದಿ. ಏಕೆಂದರೆ ಇದೀಗ ನಿಮಗೆ ಅಗ್ಗದ ಬಡ್ಡಿದರದಲ್ಲಿ ಸಾಲ ಸಿಗಲಿದೆ. ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾ (Bank Of India) ತನ್ನ ಗೃಹ ಸಾಲದ ಮೇಲಿನ ಬಡ್ಡಿದರವನ್ನು 0.35 ಶೇಕಡಾ ಇಳಿಕೆ ಮಾಡಿದೆ.
Home Loan Interest Rate - ಒಂದು ವೇಳೆ ನೀವೂ ಕೂಡ ಹೊಸ ಮನೆ ಖರೀದಿಸಲು ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗೃಹ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ.
Home Loan Interest Rate Latest News: ಗೃಹ ಸಾಲವನ್ನು ಅಗ್ಗವಾಗಿಸುವ ವಿಷಯದಲ್ಲಿ ಬ್ಯಾಂಕುಗಳ ನಡುವೆಯೇ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿದೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ಒಂದರ ಹಿಂದೆ ಒಂದರಂತೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುತ್ತಿವೆ. ಈಗ ಐಸಿಐಸಿಐ ಬ್ಯಾಂಕ್ ಕೂಡ ಬಡ್ಡಿದರಗಳನ್ನು ಕಡಿತಗೊಳಿಸಿದೆ.
SBI Home Loan - ಗೃಹ ಸಾಲ (Home Loan)ವಿಭಾಗದಲ್ಲಿ ತನ್ನ ಮಾರುಕಟ್ಟೆ ಪಾಲು ಶೇ 34ರಷ್ಟಿದೆ ಎಂದು ಎಸ್ಬಿಐ (SBI) ಹೇಳಿದೆ. ಗೃಹ ಸಾಲ ವಿಭಾಗದಲ್ಲಿ ಎಸ್ಬಿಐ ಉನ್ನತ ಸ್ಥಾನವನ್ನು ಮುಂದುವರಿಸಿದೆ.
ಪ್ರಸ್ತುತ ಗೃಹ ಸಾಲದ ಬಡ್ಡಿದರಗಳು ಶೇ.6.7 ರಿಂದ ಶೇ.9 ರ ನಡುವೆ ವ್ಯವಹರಿಸುತ್ತಿವೆ. ಇದರೊಂದಿಗೆ, ಪ್ರಮುಖ ಪ್ರಾಪರ್ಟಿ ಮಾರುಕಟ್ಟೆಯಲ್ಲಿನ ಅನೇಕ ಡೆವಲಪರ್ ಗಳು ವಸತಿ ಆಸ್ತಿಗಳ ಬೆಲೆಗಳನ್ನು ಕಡಿಮೆ ಮಾಡಿದ್ದಾರೆ. ಅದರ ಲಾಭವನ್ನು ನೀವೂ ಪಡೆದುಕೊಳ್ಳಬಹುದಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಗೃಹ ಸಾಲ ತೆಗೆದುಕೊಳ್ಳಲು ಎರಡು ಸುಲಭ ಷರತ್ತುಗಳನ್ನು ಹಾಕಿದೆ. ಮೊದಲ ಷರತ್ತು ಎಂದರೆ ಸಾಲಗಾರನ ಕ್ರೆಡಿಟ್ ಸ್ಕೋರ್ (ಸಿಬಿಲ್) 700 ಕ್ಕಿಂತ ಕಡಿಮೆಯಿರಬಾರದು ಮತ್ತು ಎರಡನೆಯ ಷರತ್ತು ಎಂದರೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.