Robin Minz: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜು ದಾಖಲೆಗಳನ್ನು ಮುರಿಯಲು ಮತ್ತು ಇತಿಹಾಸವನ್ನು ಮರುಬರೆಯಲು ಸಾಕ್ಷಿಯಾಗಿದೆ. ಇನ್ನು ಹರಾಜಿನಲ್ಲಿ ಗುಜರಾತ್ ಟೈಟನ್ಸ್ ತಂಡ ಇವರನ್ನ 3.6 ಕೋಟಿಗೆ ಖರೀದಿ ಮಾಡಿದೆ. ಅಷ್ಟಕ್ಕು ಯಾರು ಆ ಹುಡುಗ ? ಕೆಲವೇ ನಿಮಿಷಗಳಲ್ಲಿ ಆತ ಫೇಮಸ್ ಆಗಿದ್ದೇಗೆ? ಎನ್ನುವ ಮಾಹಿತಿ ಇಲ್ಲಿದೆ..
Chethan Ahimsa: 2023ರ ಏಕದಿನ ವಿಶ್ವಕಪ್ನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ನಟ ಚೇತನ್ ಅಹಿಂಸಾ ಟೀಂ ಇಂಡಿಯಾದಲ್ಲಿನ ಮೀಸಲಾತಿ ಬಗ್ಗೆ ಟ್ವೀಟ್ ಮಾಡಿ ಮತ್ತೊಂದು ಕಿಡಿ ಹಚ್ಚಿದ್ದಾರೆ.
World Cup: ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಅದ್ಭುತ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಅವರನ್ನೇ ಹಿಂದಿಕ್ಕಿದ್ದಾರೆ.
ಕೋಕಾ-ಕೋಲಾ ಇಂಡಿಯಾ ಮತ್ತು ICC ಗಳು ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಮರುಬಳಕೆಯ PET ಬಾಟಲಿಗಳಿಂದ ತಯಾರಿಸಿದ 10 ಭಾಗವಹಿಸುವ ದೇಶಗಳ ರಾಷ್ಟ್ರೀಯ ಧ್ವಜಗಳನ್ನು ಪರಿಚಯಿಸಿದೆ
Rachin Ravindra: ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ರಚಿನ್ ರವೀಂದ್ರ ಅಜೇಯ ಶತಕ ಬಾರಿಸುವ ಮೂಲಕ ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ನ್ನು 9 ವಿಕೆಟ್ಗಳಿಂದ ಮಣಿಸಿದರು. ಆರಂಭಿಕ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ರಚಿನ್ ರವೀಂದ್ರ ಅವರಿಗೂ ಭಾರತಕ್ಕೂ ಇರುವ ಅಪೂರ್ವ ನಂಟಿನ ಬಗ್ಗೆ ನಿಮಗೆ ತಿಳಿದಿದೆಯೇ?
World Cup 2023: ಇಂದಿನಿಂದ ಕ್ರಿಕೆಟ್ ಅಭಿಮಾನಿಗಳ ಹಬ್ಬ ವಿಶ್ವ ಕಪ್ ಕ್ರಿಕೆಟ್ ಆರಂಭವಾಗಲಿದೆ. 2023ರ ವಿಶ್ವಕಪ್ನಲ್ಲೆ ಟೀಮ್ ಇಂಡಿಯಾದ ಈ 6 ಆಟಗಾರರು ಮೊದಲ ಬಾರಿಗೆ ಬಿರುಗಾಳಿ ಎಬ್ಬಿಸಲು ಸಜ್ಜಾಗಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಭಾರತಕ್ಕಾಗಿ ಮೊದಲ ಬಾರಿಗೆ ಆಡಲಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
Highest run scorer in ICC World Cup: ವಿಶ್ವಕ್ರಿಕೆಟ್ ಲೋಕದ ಅತಿ ದೊಡ್ಡ ಟೂರ್ನಮೆಂಟ್, ಚತುರ್ವಾರ್ಷಿಕ ICC ವಿಶ್ವಕಪ್ ಇನ್ನೇನು ಸಮೀಪಿಸುತ್ತಿದೆ. 2019 ರಲ್ಲಿ ಚೊಚ್ಚಲ ಕಪ್ ಗೆದ್ದಿರುವ ಇಂಗ್ಲೆಂಡ್ ಪ್ರಸ್ತುತ ಚಾಂಪಿಯನ್ ಆಗಿದೆ.
ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಘಾತಕಾರಿ ಹೇಳಿಕೆ ನೀಡಿ ಜಿಂಬಾಬ್ವೆ ತಂಡಕ್ಕೆ ಶಾಕ್ ನೀಡಿದ್ದಾರೆ.
T20 World Cup 2021 : ಟಿ 20 ವಿಶ್ವಕಪ್ 2021 ಆರಂಭವಾಗಿದೆ. ಪಂದ್ಯವನ್ನು ಲೈವ್ ಆಗಿ ಆನಂದಿಸಲು ಸಾಧ್ಯವಾಗದ ಅನೇಕ ಅಭಿಮಾನಿಗಳಿದ್ದಾರೆ. ಕೆಲವರಿಗೆ ಪಂದ್ಯದ ಸಮಯದಲ್ಲಿ ಟಿವಿ ಇಲ್ಲದಿದ್ದರೆ, ಇನ್ನೂ ಕೆಲವರಿಗೆ ಚಂದಾದಾರಿಕೆಗೆ ಹಣವಿರುವುದಿಲ್ಲ. ನೀವು ಟಿ 20 ವಿಶ್ವಕಪ್ ಅನ್ನು ಉಚಿತವಾಗಿ ಹೇಗೆ ವೀಕ್ಷಿಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.