ಹಣಕಾಸು ವರ್ಷ 2019-20ರಲ್ಲಿ ತೆರಿಗೆ ಉಳಿಸಲು ನೀವು ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ), ಪಿಪಿಎಫ್, ಜೀವ ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ನೀವು ಜುಲೈ 31 ರವರೆಗೆ ಮಾಡಬಹುದು.
ಈ ವರ್ಷದಿಂದ ಆದಾಯ ತೆರಿಗೆ ಇಲಾಖೆ ಫಾರ್ಮ್ 26 ಎಎಸ್ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಹೌದು, ಇದೀಗ ತೆರಿಗೆ ಪಾವತಿದಾರರಿಗೆ ಅವರು ಮಾಡಿದ ಎಲ್ಲಾ ಪ್ರಮುಖ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಹೊಸ ಅಧಿಸೂಚನೆಯ ಪ್ರಕಾರ, ಈಗ ಅದರ ಗಡುವನ್ನು 31 ಮಾರ್ಚ್ 2021 ರವರೆಗೆ ವಿಸ್ತರಿಸಲಾಗಿದೆ.
ರಾಷ್ಟ್ರವ್ಯಾಪಿ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ಸಾರ್ವಜನಿಕರು ಮಾರ್ಚ್ 31 ರವರೆಗೆ ಮುಗಿಸಬೇಕಿದ್ದ ಕೆಲಸಗಳ ಗಡುವನ್ನು ಕೇಂದ್ರ ಸರ್ಕಾರ ಜೂನ್ 30ರವರೆಗೆ ವಿಸ್ತರಿಸಿದೆ.
ಆದಾಯ ತೆರಿಗೆ ರಿಟರ್ನ್ ಪಾವತಿಸುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ. ಜೊತೆಗೆ 'ವಿವಾದ ಸೆ ವಿಶ್ವಾಸ್' ಯೋಜನೆಯ ಗಡುವನ್ನು 2020 ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಜೂನ್ 30 ಇದರ ಅಂತಿಮ ತಿಥಿಯಾಗಿತ್ತು.
ಒಂದು ವೇಳೆ ನೀವೂ ಕೂಡ ನೂತನ ಅಥವಾ ಹಳೆಯ ಟ್ಯಾಕ್ಸ್ ಸಿಸ್ಟಮ್ ಆಯ್ಕೆ ಮಾಡುವಾಗ ತಪ್ಪು ಮಾಡಿದ್ದಲ್ಲಿ ನಿಮಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಆಯ್ಕೆಯನ್ನು ಯಾವರೀತಿ ಬದಲಾಯಿಸಬೇಕು ಎಂಬುದನ್ನು ಹೀಗೆ ತಿಳಿಯಿರಿ.
ಕೊರೋನವೈರಸ್ ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಮಾರ್ಚ್ 24) ಎಫ್ಐವೈ 2018-19ರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 30 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.