IPPB Recruitment 2024: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ BCA, B.Sc, BE. ಅಥವಾ B.Tech, MCA ಪದವಿ ಪಡೆದಿರಬೇಕು. ಜೊತೆಗೆ ಕಡ್ಡಾಯವಾಗಿ 1-6 ವರ್ಷದವರೆಗೆ ಅನುಭವ ಹೊಂದಿರಬೇಕು.
IPPB Recruitment 2023: ಆನ್ಲೈನ್ ಟೆಸ್ಟ್, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 30 ಸಾವಿರ ರೂ. ವೇತನವಿರುತ್ತದೆ.
Post Office MIS: ನೀವು ಪ್ರತಿ ತಿಂಗಳು ನಿಶ್ಚಿತ ಆದಾಯವನ್ನು ಪಡೆಯಲು ಬಯಸಿದರೆ ಅಂಚೆ ಕಚೇರಿಯ ಕೆಲವು ಮಾಸಿಕ ಆದಾಯ ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಯಾವುದೀ ಯೋಜನೆ, ಈ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಆದಾಯ ಲಭ್ಯವಾಗಲಿದೆ ಎಂದು ತಿಳಿಯಿರಿ.
ಆಗಸ್ಟ್ 1 ರಿಂದ, ನೀವು ಡೋರ್ಸ್ಟೆಪ್ ಬ್ಯಾಂಕಿಂಗ್ಗಾಗಿ ಶುಲ್ಕ (Doorstep Banking Charges) ಪಾವತಿಸಬೇಕಾಗುತ್ತದೆ. ಇದಲ್ಲದೆ, ಈಗಾಗಲೇ ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು (IPPB Interest Rate) ಕಡಿತಗೊಳಿಸಿದೆ.
ನಿಮ್ಮ ಖಾತೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದು. ಈಗ ನೀವು ಆಗಸ್ಟ್ 1 ರಿಂದ ಡೋರ್ಸ್ಟೆಪ್ ಬ್ಯಾಂಕಿಂಗ್ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಇದರೊಂದಿಗೆ ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು (ಐಪಿಪಿಬಿ ಬಡ್ಡಿದರ) ಕಡಿತಗೊಳಿಸಿದೆ. ಅಂದರೆ, ಈಗ ನೀವು ಭರಿಸುವ ವೆಚ್ಚಗಳು ಹೆಚ್ಚಾಗಿದೆ ಮತ್ತು ನೀವು ಪಡೆಯುವ ಲಾಭವೂ ಕಡಿಮೆಯಾಗುತ್ತದೆ.
IPPB Transaction Charge: 1 ಏಪ್ರಿಲ್ 2021 ರಿಂದ ಹಣ ಠೇವಣಿ ಅಥವಾ ಹಣ ಹಿಂಪಡೆಯುವುದರ ಜೊತೆಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AEPS)ಗೆ ಶುಲ್ಖ ವಿಧಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿರ್ಧರಿಸಿದೆ.
ನಿಮ್ಮ ಪೋಸ್ಟ್ ಆಫೀಸ್ ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ನೀವು ಉಳಿತಾಯ ಖಾತೆ, ಪಿಪಿಎಫ್, ಆರ್ಡಿ(RD) ಅಥವಾ ಇನ್ನಾವುದೇ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮ್ಮ ಬಳಕೆಯಾಗಿದೆ. ಖಾತೆ ವರ್ಗಾವಣೆಗೆ ಅಂಚೆ ಕಚೇರಿ ಶುಲ್ಕ ವಿಧಿಸಿದೆ.
ದೀರ್ಘಾವಧಿಯ ಕಾಯುವಿಕೆಯ ನಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 1 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಚಾಲನೆ ನೀಡಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.