ಹುಬ್ಬಳ್ಳಿಯ ನವನಗರದ ಬಸವಣ್ಣೆಪ್ಪ ಗುಮಗೋಳ ಅನ್ನುವವರು 2021-2022ನೇ ಹಿಂಗಾರು ಸಾಲಿನಲ್ಲಿ ತಮ್ಮ ಜಮೀನಿನಲ್ಲಿನ ಮಾವಿನ ಬೆಳೆಗೆ ಎಸ್.ಬಿ.ಆಯ್ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ವಿಮೆಗೆ ತಗಲುವ ವಿಮಾಕಂತಿನ ಹಣ ರೂ.10,116.80 ಪೈಸೆ ಗಳನ್ನು ವಿಮಾ ಕಂಪನಿಯ ಅಧಿಕೃತ ಏಜಂಟರಾದ ನವನಗರದ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದ ಮೂಲಕ ಭರಿಸಿದ್ದರು.
ವಿಮಾ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:08/06/2023 ರಂದು ದೂರು ಸಲ್ಲಿಸಿದ್ದರು.
ನವಲಗುಂದ ತಾಲೂಕಿನ ಹಾಳ ಕುಸುಗಲ್ಲ ಗ್ರಾಮದ ಬಸವರಾಜ ಶಂಕರಪ್ಪಾ ಸವದಿ ಅನ್ನುವವರು ಕೆ.ಎ-25 ಎಎ-4536 ಗೂಡ್ಸ ವಾಹನಕ್ಕೆ ಮಾಲೀಕರಾಗಿದ್ದರು. ಅವರು ಆ ವಾಹನಕ್ಕೆ ಎದುದುದಾರ ಚೋಳಮಂಡಲ ವಿಮಾ ಕಂಪನಿಯಿಂದ ವಿಮೆ ಮಾಡಿಸಿದ್ದರು.
ಸಾರ್ವಜನಿಕ ವಲಯದ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಕಂಪನಿಯ ತ್ರೈಮಾಸಿಕ ಫಲಿತಾಂಶಗಳಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಮತ್ತು ಕಂಪನಿಯ ಲಾಭವೂ ಗಣನೀಯವಾಗಿ ಕಡಿಮೆಯಾಗಿದೆ.
ಶಿರಸಿಯ ಶ್ರೀಮತಿ ನಾಗರತ್ನ ಫರನಾಂಡಿಸ್ ರವರ ಮಗ ರೋಷನ್ ಮೋಟರ್ ಸೈಕಲ್ ನಂ:ಕೆಎ-31 ಇಡಿ-1835 ಕ್ಕೆ ಮಾಲೀಕನಿದ್ದನು. ಅವನು ಆ ವಾಹನದ ಮೇಲೆ ದಿ:27/03/2021 ರಿಂದ 26/03/2022 ರ ಅವಧಿಯ ವಿಮೆ ಮಾಡಿಸಿದ್ದನು. ಆ ವಿಮೆಯಲ್ಲಿ ಅದರ ಮಾಲೀಕ ಆಥವಾ ಚಾಲಕರ ಅವಘಡದ ಪಿ.ಎ, ಕವರೇಜ್ ಸೇರಿತ್ತು. ದೂರುದಾರರಾದ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು.
ಶಿರಸಿಯ ಶ್ರೀಮತಿ ನಾಗರತ್ನ ಫರನಾಂಡಿಸ್ ರವರ ಮಗ ರೋಷನ್ ಮೋಟರ್ ಸೈಕಲ್ ನಂ:ಕೆಎ-31 ಇಡಿ-1835 ಕ್ಕೆ ಮಾಲೀಕನಿದ್ದನು. ಅವನು ಆ ವಾಹನದ ಮೇಲೆ ದಿ:27/03/2021 ರಿಂದ 26/03/2022 ರ ಅವಧಿಯ ವಿಮೆ ಮಾಡಿಸಿದ್ದನು. ಆ ವಿಮೆಯಲ್ಲಿ ಅದರ ಮಾಲೀಕ ಆಥವಾ ಚಾಲಕರ ಅವಘಡದ ಪಿ.ಎ, ಕವರೇಜ್ ಸೇರಿತ್ತು. ದೂರುದಾರರಾದ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು.
ಧಾರವಾಡದ ಶೀಲವಂತರ ಓಣಿ ನಿವಾಸಿ ಮಹಾಂತೇಶ ತುರಮರಿರವರ ತಾಯಿ ಶ್ರೀಮತಿ ಯಲ್ಲವ್ವ ಧಾರವಾಡ ಜಯನಗರದ ಕೆ.ವಿ.ಜಿ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಳು. ಸದರಿ ಬ್ಯಾಂಕ್ ಮತ್ತು ಯುನೈಟೆಡ್ ಇನ್ಸುರೆನ್ಸ್ ಕಂಪನಿಯ ಒಡಂಬಡಿಕೆಯಂತೆ ಸದರಿ ಖಾತೆದಾರಳನ್ನು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ರೂ.2 ಲಕ್ಷಕ್ಕೆ ವಿಮೆ ಮಾಡಿಸಿದ್ದರು.
ಹುಬ್ಬಳ್ಳಿಯ ನವನಗರದ ನಿವಾಸಿ ರುದ್ರಗೌಡ ಪಾಟೀಲ ಅವರು ಎಚ್.ಡಿ.ಎಫ್.ಸಿ. ಜನರಲ್ ಇನ್ಸೂರೆನ್ಸ್ ಕಂಪನಿಯಿಂದ 3 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಮತ್ತು ಆರೋಗ್ಯದ ವಿಮೆ ಪಾಲಸಿಯನ್ನು ಮಾಡಿಸಿದ್ದರು. ಪಾಲಸಿ ಚಾಲ್ತಿಯಲ್ಲಿರುವಾಗಲೇ ದೂರುದಾರರಿಗೆ ಹೃದಯ ಸಂಬಂಧಿಸಿದ ತೊಂದರೆಯಾಗಿ ಅವರು ಎಸ್.ಡಿ.ಎಮ್ನ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ರೂ.3,85,250/- ಹಣವನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಪಡೆದಿದ್ದರು.
Good News for Insurance Agents: ದೇಶಾದ್ಯಂತ ಇರುವ ಜೀವ ವಿಮೆ ಮತ್ತು ಸಾಮಾನ್ಯ ಪಾಲಸಿಗಳನ್ನು ಮಾರಾಟ ಮಾಡುವ ಏಜೆಂಟರ ಪಾಲಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಸ್ತುತ ಭಾರತದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ವಿಮಾ ಏಜಂಟಗಳಿದ್ದಾರೆ. ಆರೋಗ್ಯ ಮತ್ತು ಸಾಮಾನ್ಯ ವಿಮಾ ಏಜೆಂಟ್ಗಳ ಸಂಖ್ಯೆ ಸುಮಾರು 15 ಲಕ್ಷ ಸಮೀಪದಲ್ಲಿದೆ.
ವಿಮಾ ಪಾಲಿಸಿ ಹೊಂದಿದ್ದು ಎಮ್ಮೆಯೊಂದು ಕಾಯಿಲೆಯಿಂದ ಮರಣ ಹೊಂದಿದ ಬಗ್ಗೆ ಪೂರಕ ದಾಖಲೆಗಳೊಂದಿಗೆ ಮಾಹಿತಿ ನೀಡಿದರೂ, ಪರಿಹಾರ ಪಾವತಿಸದ ವಿಮಾ ಕಂಪೆನಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗವು 95 ಸಾವಿರ ರೂ.ದಂಡ ವಿಧಿಸಿದೆ.
ವಿಮೆ ಕೊಳ್ಳುವುದಷ್ಟೇ ಅಲ್ಲ. ವಿಮೆಯ ದಾಖಲೆಗಳನ್ನು (Insurance Documents) ಸುರಕ್ಷಿತವಾಗಿಡುವುದು ಕೂಡಾ ಅತ್ಯಂತ ಮುಖ್ಯ. ನಾವು ಸಾಮಾನ್ಯವಾಗಿ ವಿಮೆಯ ದಾಖಲೆಗಳನ್ನು ಮನೆಯ ಬೀರು, ಕಪಾಟು, ಟೇಬಲ್ ಒಳಗೆ ಇಡುತ್ತೇವೆ. ಫೈಲ್, ಫೋಲ್ಡರ್ ಗಳಲ್ಲೂ ಇಡುವ ಅಭ್ಯಾಸ ನಮಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.