IPL 2024 : ಐಪಿಎಲ್ನಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲಾ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವುದಾಗಿ ಸಮೀರ್ ತಾಯಿಗೆ ಮಾತು ಕೊಟ್ಟಿದ್ದರಂತೆ. ತಾಯಿ ರುಖ್ಸಾನಾ ಅಖ್ತರ್ ಗೆ ನೀಡಿದ ಮಾತಿನಂತೆ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿದ್ದಾರೆ.
ಕೆಲ ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ತಂಡ ಎಂದು ಕರೆಯಲಾಗಿತ್ತು. ಆದರೆ 17ನೇ ಸೀಸನ್ಗೂ ಮುನ್ನ ಧೋನಿ ತಂಡದ ನಾಯಕತ್ವವನ್ನು ಯುವ ರಿತುರಾಜ್ ಗಾಯಕ್ವಾಡ್ಗೆ ವಹಿಸಿದ್ದರು. ಆದರೆ ಇದಾದ ನಂತರವೂ ಈಗ ಸೋಶಿಯಲ್ ಮಿಡಿಯಾದಲ್ಲಿ ಧೋನಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 63 ರನ್ ಗಳ ಬಾರಿ ಅಂತರದಿಂದ ಗೆಲುವು ಸಾಧಿಸಿದೆ.
ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ 207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
ಹೊಸ ಅಧ್ಯಾಯ ಎನ್ನುತ್ತಾ ಕೊಹ್ಲಿ ಹಾಫ್ ಸೆಂಚುರಿ
ಪಂಜಾಬ್ ವಿರುದ್ಧ ಗೆದ್ದು ಬೀಗಿದ ರೆಡ್ಬ್ಲೂ ಆರ್ಮಿ
ಬೆಂಗಳೂರು ತಂಡಕ್ಕೆ 4 ವಿಕೆಟ್ಗಳ ಭರ್ಜರಿ ಗೆಲುವು
ಕೊಹ್ಲಿ ಬೆಂಕಿಯಾಟ, ಗೆಲುವಿನ ದಡ ಸೇರಿದ ದಿನೇಶ್ ಕಾರ್ತಿಕ್
Virat Kohli Record: ಐಪಿಎಲ್ ಟೂರ್ನಿಯಲ್ಲಿ 7334 ರನ್ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿರುವ ಅದ್ಭುತ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
CSK vs GT IPL 2024: ಈ ಬೌಲರ್ ಕಳೆದ ಋತುವಿನಲ್ಲಿ ತನ್ನ ಬೌಲಿಂಗ್ ಕಮಾಲ್ ತೋರಿದ್ದರು. ಇದೀಗ ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11ರಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ.
Virat Kohli Video Call: ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದ ನಂತರ, ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಮಿಕ ಮತ್ತು ಆಕಾಯ್ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವ ದೃಶ್ಯ ಕಂಡು ಬಂದಿದೆ. ಸದ್ಯ, ಈ ವಿಡಿಯೋ ಈಗ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ.
Hardik Pandya hugged Rohit Sharma wife: ಹೋಳಿ ಹಬ್ಬದ ಪ್ರಯುಕ್ತ ಪ್ರತಿಯೊಬ್ಬರೂ ಅದರ ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ.. ಮತ್ತೊಂದೆಡೆ, ಇಂಡಿಯನ್ ಪ್ರೀಮಿಯರ್ ಲೀಗ್ 2024 (ಐಪಿಎಲ್ 2024) ಪ್ರಸ್ತುತ ಭಾರತದಲ್ಲಿ ನಡೆಯುತ್ತಿದೆ.. ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡ ಕೂಡ ಹೋಳಿ ಆಚರಿಸಿತು..
IPL 2024 Points Table: ಈ ಗೆಲುವಿನೊಂದಿಗೆ RCB ಐಪಿಎಲ್ 2024 ರಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂದಹಾಗೆ ಕಳೆದ ದಿನ ಅಂದರೆ, ಭಾನುವಾರದಂದು ಲಕ್ನೋ ಸೂಪರ್ ಜೈಂಟ್ಸ್ ಅನ್ನು 20 ರನ್’ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
IPL Full Schedule 2024: ಐಪಿಎಲ್ 2024ರ ಎಲ್ಲಾ 74 ಪಂದ್ಯಗಳು ಭಾರತದಲ್ಲೇ ನಡೆಯಲಿವೆ. ಈ ಹಿಂದೆ ಬಿಸಿಸಿಐ ಏಪ್ರಿಲ್ 7ರವರೆಗಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಮುಂದಿನ ವೇಳಾಪಟ್ಟಿ ಕೂಡ ಹೊರಬಿದ್ದಿದೆ.
Hardik Pandya Viral Video: ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ ಆವೃತ್ತಿಯಲ್ಲಿ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್ ಗಳಿಂದ ಸೋಲಿಸಿದೆ. ಈ ಸಂದರ್ಬದಲ್ಲಿ ಪಂದ್ಯದ ವೇಳೆ ನಾಯಿಯೊಂದು ಮೈದಾನಕ್ಕೆ ನುಗ್ಗಿತ್ತು. ಹಾರ್ದಿಕ್ ಪಾಂಡ್ಯ ನಾಯಿಯನ್ನು ಹತ್ತಿರ ಕರೆದು ಮುದ್ದಿಸಬೇಕೆಂದುಕೊಂಡರೂ ನಾಯಿ ಅವನ ಹತ್ತಿರಕ್ಕೂ ಬರದೇ ಅವರನ್ನು ನಿರ್ಲಕ್ಷಿಸಿ ಓಡಿಹೋಗಿದೆ. (IPL 2024 News In Kannada)
Robin Uthappa reveals his pick on IPL 2024: ಅಂದಹಾಗೆ ಇತ್ತೀಚೆಗೆ, ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಈ ಋತುವಿನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಇಷ್ಟಪಡುವ ತಂಡದ ಬಗ್ಗೆ ಮಾತನಾಡಿದ್ದಾರೆ.
IPL 2024: GT VS MI- ನಿನ್ನೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮುಂಬೈ 6 ರನ್ಗಳಿಂದ ಸೋಲು ಸೋಲನ್ನು ಅನುಭವಿಸಿದೆ (IPL 2024 News In Kannada).
Hardik Pandya booed by gujarat titans fans: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಿತು. ಈ ರೋಚಕ ಆಟದಲ್ಲಿ ಹಾರ್ದಿಕ್ ನಡುವಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.