ರಾಜಶ್ರೀ ಚಿತ್ರಮಂದಿರದಲ್ಲಿ ವಸಂತ್ ಎಂಬ ಯುವಕನ ಮೇಲೆ ಸಂತೋಷ್ ಅಲಿಯಾಸ್ ಮಲಿಕ್ ಎಸ್ ಪಾಟೀಲ್ ಗುಂಡು ಹಾರಿಸಿದ್ದಾನೆ. ಈ ಘಟನೆ ಕಳೆದ ಏಪ್ರಿಲ್ 20 ರಾತ್ರಿ 10.30 ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವನಜಾಕ್ಷಿ ಅಣ್ಣ ತಂಗಿ ಕಾಲ್ ಪಿಕ್ ಮಾಡ್ತಿಲ್ಲ ಭಾವ ಕೂಡ ಕಾಲ್ ಪಿಕ್ ಮಾಡ್ತಿಲ್ಲ ಅಂತ ಮನೆ ಹತ್ರ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು. ಅಲ್ಲದೆ, ಕೆಟ್ಟ ವಾಸನೆ ಬರ್ತಿತ್ತು. ಬಾಗಿಲು ಓಪನ್ ಮಾಡಿ ನೋಡಿದಾಗ ಮನೆಯಲ್ಲಿ ತಂಗಿ ವನಜಾಕ್ಷಿ ದೇಹ ಕೊಳೆತ ಸ್ಥಿತಿಯಲ್ಲಿತ್ತು. ತಕ್ಷಣ ವನಜಾಕ್ಷಿ ಅಣ್ಣ ಪೊಲೀಸ್ರಿಗೆ ಮಾಹಿತಿ ನೀಡಿದ್ರು. ವನಜಾಕ್ಷಿ ಮರ್ಡರ್ ಆಗೇ ಸತ್ತಿದ್ದಾಳೆ ಅನ್ನೊದನ್ನ ಕನ್ಫರ್ಮ್ ಮಾಡ್ಕೊಂಡು ಪೊಲೀಸರು ಇನ್ವೆಸ್ಟಿಗೇಷನ್ ಶುರುಮಾಡಿದ್ರು.
ಬಂಧಿತನಿಂದ ಪೊಲೀಸರು(Police) ಸುಮಾರು 3 ಲಕ್ಷ ಮೌಲ್ಯದ 10 ಬೈಕ್ ಗಳ ಜಪ್ತಿ ಮಾಡಿದ್ದಾರೆ. ಅರೆಕೆರೆ ಗ್ರಾಮದ ಪತ್ನಿ ಸೌಮ್ಯ ಮನೆಯಲ್ಲೂ1 ಲಕ್ಷ ರೂ. ಕಳವು ಮಾಡಿದ್ದ ಪತಿ ಮೇಲೆ ಆರೋಪಿ ಕೂಡ ಇದೆ.
ಮಾ.4 ರ ರಾತ್ರಿ 10 ಗಂಟೆಗೆ ಕಿಡಿಗೇಡಿಗಳು ಬೀದಿ ನಾಯಿ(Street Dog) ಕಟ್ಟಿ ಹಾಕಿ ಥಳಿಸಿರುವದನ್ನು ಪ್ರಶ್ನಿಸಿದಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ರಮೇಶ್(Ramesh) ಎರಡು ಮದುವೆ, ಮೂರು ಮಕ್ಕಳಾಗಿದ್ದರು ಆಸೆ ಕಡಿಮೆಯಾಗಿಲ್ಲ. ಆರೋಪಿ ಮೂಲತಃ ಚಿಕ್ಕಮಗಳೂರಿನವ, ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಮನೆ ಕಳ್ಳತನ ಮಾಡಲು ಆರಂಭಿಸಿದ್ದ.
ಗ್ಯಾನಪ್ಪ ಹಲವು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ಈತ ಸೂಕ್ತ ಚಿಕಿತ್ಸೆ(Treatment) ಇಲ್ಲದೇ ನರಳುತ್ತಿದ್ದ. ಕಾಲುನೋವಿನ ಬಾಧೆ ತಾಳದೆ ಬುಧವಾರ ಹೀಗೆ ಆತ್ಮಹತ್ಯೆ ಶರಣಾಗಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.