Sangeetha Proposal To Drone Prathap : ಸಂಗೀತಾ ಶೃಂಗೇರಿ ಅಂತೂ ಡ್ರೋನ್ ಬಗ್ಗೆ ಯಾವಾಗ್ಲೂ ಒಳ್ಳೆಯದನ್ನೇ ಮಾತನಾಡುತ್ತಾ ಬಂದಿದ್ದಾರೆ. ಕಾರ್ತೀಕ್ ಬಗ್ಗೆ ಹೆಚ್ಚು ಹೇಳ್ತಾರೆ ಇಲ್ಲವೋ ಗೊತ್ತಿಲ್ಲ, ಆದ್ರೆ ಪ್ರತಾಪ್ ಹಾಗೂ ಅವನ ಮನಸ್ಸಿನ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ.
Sangeetha Sringeri-Karthik Mahesh: ಅಂದಹಾಗೆ ನನಗೆ ಕಾರ್ತಿಕ್ ಮೇಲೆ ಪ್ರೀತಿಯಂತಹ ಯಾವುದೇ ಭಾವನೆ ಇಲ್ಲ, ನಾವು ಫ್ರೆಂಡ್ಸ್ ಅಷ್ಟೇ ಎಂದು ಸಂಗೀತಾ ಅನೇಕ ಬಾರಿ ಹೇಳಿದ್ದುಂಟು. ಈ ಹೇಳಿಕೆಗಳು ಕಾರ್ತಿಕ್ ಅವರಿಗೆ ಬೇಸರ ತರಿಸಿದಂತಿದೆ.
Bigg Boss 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋನಲ್ಲಿ 'ಡ್ರೋನ್' ಪ್ರತಾಪ್ ಸಂಗೀತಾ ಶೃಂಗೇರಿಗೆ ಹುಡುಗನನ್ನು ಹುಡುಕಿದ್ದು, ಅದಕ್ಕೆ ಕಾರ್ತಿಕ್ ಮಹೇಶ್ ಸಮ್ಮತಿ ಸಹ ಇದೆ. ಇತ್ತೀಚೆಗೆ ಸಂಗೀತಾ ತಮ್ಮ ಫ್ರೆಂಡ್ ಆಗಿರುವ ಪಾರ್ಟನರ್ ಬಗ್ಗೆಯೂ ಮಾತನಾಡಿದ್ದು, ಸಂಗೀತಾ ಜೊತೆ ಭಾಗ್ಯಶ್ರೀ ಅವರು ಮದುವೆ ಪ್ಲ್ಯಾನ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
BBK 10 : ನಾಯಕನನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿದೆ. ಸಂಗೀತಾ, ‘ನೀನು ಫೇಕ್’ ಎಂದು ಹೇಳಿದ್ದು ಕಾರ್ತಿಕ್ ಅವರನ್ನು ಘಾಸಿಗೊಳಿಸಿದೆ. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿ, ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಮ್ರತಾ ಅವರ ನಾಯಕತ್ವದ ‘ಉಗ್ರಂ' ತಂಡ ಸೇರಿಕೊಂಡಿದ್ದಾರೆ. ನಮ್ರತಾ ತಂಡ ಸೇರಿಕೊಂಡಾಗಿನಿಂದಲೂ ಕಾರ್ತಿಕ್ ನಮ್ರತಾ ಜೊತೆಗೆ ತುಸು ಹೆಚ್ಚೆ ಸಲಿಗೆಯಿಂದ ಇರಲು ಶುರುಮಾಡಿದ್ದಾರೆ. ಅಲ್ಲದೆ, ಅವರೊಂದಿಗೆ ಡಾನ್ಸ್ ಕೂಡ ಮಾಡಿದ್ದರು.
Karthik Mahesh Love Breakup story : ಕಾರ್ತಿಕ್ ಮಹೇಶ್ ತಮ್ಮ ಲವ್ ಬ್ರೇಕಪ್ ಕತೆ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಕಾರ್ತಿಕ್ ಮಹೇಶ್ ಅವರ ಎಂಟು ವರ್ಷದ ಪ್ರೀತಿ ಮುರಿದುಬಿದ್ದಿತ್ತು. ಇದನ್ನು ನೆನೆದು ಭಾವುಕರಾಗಿದ್ದಾರೆ.
Sangeetha Sringeri - Karthik : ದೊಡ್ಮನೆಯಲ್ಲಿ ಪ್ರೀತಿ ಮತ್ತು ಸ್ನೇಹದ ನಡುವೆ ಯುದ್ಧ ನಡೆಯುತ್ತಿದೆ. ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಜಗಳ ತಾರಕಕ್ಕೇರುತ್ತಿದೆ. 16 ಜನರಲ್ಲಿ ಬೇರೆ ಯಾರೂ ಕಾಣಸ್ತೀಲ್ವಾ ನಿಂಗೆ.. ಹೋಗಿ ಬೆರಳಾಡಿಸೋಕೆ.. ಅಂತ ವಿನಯ್ ಗೆಳೆಯ ಕಾರ್ತಿಕ್ ಮೇಲೆ ಗುಡುಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.