How To Keep Your Kidney Healthy : ನಮ್ಮ ದೇಹದಲ್ಲಿ ಕಿಡ್ನಿ ಬಹಳ ಮುಖ್ಯ ಅಂಗವಾಗಿದೆ, ಇದು ಫಿಲ್ಟರ್ ನಂತೆ ದೇಹದಲ್ಲಿ ಕೆಲಸ ಮಾಡುತ್ತದೆ. ಅಲ್ಲದೆ, ದೇಹದ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದರೆ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರ ಬಳಿ ತೆರಳಿ ಅಗತ್ಯ ಚಿಕಿತ್ಸೆ ತೆಗೆದುಕೊಳ್ಳುವುದು ಅಗತ್ಯ.
Kidney Damage Symptoms: ಮೂತ್ರಪಿಂಡವು ದೇಹದ ಅತ್ಯಗತ್ಯ ಅಂಗವಾಗಿದೆ. ಇದು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಮೂತ್ರಪಿಂಡವಿಲ್ಲದೆ ದೇಹವು ಕಾರ್ಯನಿರ್ವಹಿಸುವುದು ಕಷ್ಟ. ಮೂತ್ರಪಿಂಡದ ವೈಫಲ್ಯಕ್ಕೆ ಮುಂಚೆಯೇ, ನಮ್ಮ ದೇಹವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ರಾತ್ರಿ ಮಲಗುವಾಗ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ನಿಮ್ಮ ಜೀರ್ಣಕಾರಿ ಶಕ್ತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ನಿಮ್ಮ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಧಿಕ ನೀರು ಸೇವನೆ ಆರೋಗ್ಯಕ್ಕೆ ಹೇಗೆ ಅಪಾಯಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ.
Kidney Disease: ಕಿಡ್ನಿ ಸಮಸ್ಯೆಯ ಕಾರಣ ಶರೀರದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಏಕೆಂದರೆ, ವಿಷಕಾರಿ ಪದಾರ್ಥಗಳು ಶರೀರದ ಒಳಭಾಗದಲ್ಲಿಯೇ ಶೇಖರಣೆಯಾಗಲು ಪ್ರಾರಂಭಿಸುತ್ತವೆ. ಹೀಗಾಗಿ ಸಮಯ ಇರುವಾಗಲೇ ಅದರ ಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯವಾಗಿರುತ್ತದೆ.
Signs of Kidney Disease: ಮೂತ್ರಪಿಂಡವು ನಮ್ಮ ದೇಹದ ವಿಶೇಷ ಭಾಗವಾಗಿದೆ. ಮೂತ್ರಪಿಂಡದ ಆರೋಗ್ಯ ಹದಗೆಟ್ಟರೆ ಅದು ಜೀವಕ್ಕೆ ಮಾರಕವಾಗಬಹುದು. ಹಾಗಾಗಿ ಮೂತ್ರಪಿಂಡದ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ. ಮೂತ್ರದ ಬಣ್ಣವನ್ನು ನೋಡುವ ಮೂಲಕ ನೀವು ಮೂತ್ರಪಿಂಡದ ಆರೋಗ್ಯದ ಬಗ್ಗೆ ಕೆಲವು ಸಂಕೇತಗಳನ್ನು ಪಡೆಯಬಹುದು.
ವರದಿಗಳ ಪ್ರಕಾರ ಮೂತ್ರಪಿಂಡವು ದೇಹದಲ್ಲಿನ ಪೊಟ್ಯಾಸಿಯಮ್, ಉಪ್ಪಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ ಮೂತ್ರಪಿಂಡದ ಮುಖ್ಯ ಕೆಲಸವೆಂದರೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು.