Soni Razdan: ಬಾಲಿವುಡ್‌ನ ಈ ಪ್ರಸಿದ್ಧ ನಟಿ ಇಬ್ಬರು ಮಕ್ಕಳ ತಂದೆಯಾದ ಖ್ಯಾತ ನಟನನ್ನು ಮದುವೆಯಾದರು, ತಮ್ಮ ವೈಯಕ್ತಿಕ ಜೀವನದ ಮೂಲಕ ಸುದ್ದಿಯಲ್ಲಿದ್ದರೂ, ಅವರ ಮಗಳು ಈಗ ಬಾಲಿವುಡ್‌ನಲ್ಲಿ ದೊಡ್ಡ ನಟಿಯಾಗಿದ್ದಾರೆ
Mahesh Bhatt Love story: ಚಲನಚಿತ್ರ ನಿರ್ಮಾಪಕರ ವೈಯಕ್ತಿಕ ಜೀವನವು ಯಾವಾಗಲೂ ಬಿಸಿ ವಿಷಯವಾಗಿರುತ್ತದೆ. ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಭಟ್ ಅವರ ಜೀವನವೂ ಇದಕ್ಕೆ ಹೊರತಾಗಿಲ್ಲ.
Raha Kapoor : ಬಾಲಿವುಡ್‌ನಲ್ಲಿ, ಕಪೂರ್ ಕುಟುಂಬವು ಯಾವಾಗಲೂ ತಮ್ಮ ರಾಜಮನೆತನದ ಮತ್ತು ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದೆ. ಅದು ರಿಷಿ ಕಪೂರ್ ಯುಗವಾಗಿರಬಹುದು ಅಥವಾ ಇಂದಿನ ರಣಬೀರ್ ಕಪೂರ್ ಯುಗವಾಗಿರಬಹುದು.. ಇದೀಗ ರಾಹಾ ಯುಗ ಆರಂಭವಾಗಿದೆ..
Bollywood Star Actress: ಬಾಲಿವುಡ್‌ನ ಎಲ್ಲಾ ಟಾಪ್ ಹೀರೋಗಳ ಜೊತೆ ಸಿನಿಮಾ ಮಾಡಿದ ಸ್ಟಾರ್ ಹೀರೋಯಿನ್.. ಆಗ ಇಂಡಸ್ಟ್ರಿಯಲ್ಲಿ ನಂಬರ್ ಒನ್ ನಟಿ. ಆದರೆ ತನ್ನ ನಟನೆಯ ಜೊತೆಗೆ ತನ್ನ ಪ್ರೇಮ ಪ್ರಕರಣದ ಬಗ್ಗೆ ಸದಾ ಸುದ್ದಿಯಾಗುತ್ತಿದ್ದಳು. ಹಾಗಾದ್ರೆ ಆ ನಟಿ ಯಾರು ಅನ್ನೋದನ್ನು ತಿಳಿದುಕೊಳ್ಳೋಣ.
Mahesh Bhatt malaika viral : ಆಲಿಯಾ ಭಟ್ ತಂದೆ ನಿರ್ಮಾಪಕ ಮಹೇಶ್ ಭಟ್ ಅವರ ರೊಮ್ಯಾಂಟಿಕ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್ ಆಗುತ್ತಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ಪ್ರಸ್ತುತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಅವರ ಇತ್ತೀಚಿನ ಚಲನಚಿತ್ರಗಳಾದ "ಗಂಗೂಬಾಯಿ ಕಥಿಯಾವಾಡಿ" ಮತ್ತು "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಗಳಲ್ಲಿ ಅವರ ಬಹುಮುಖ ನಟನೆಯು ಹೆಚ್ಚು ಮೆಚ್ಚುಗೆ ಗಳಿಸಿತು.
Alia Bhatt life : ಈ ಸ್ಟಾರ್ ಕಿಡ್ ಚಿಕ್ಕ ವಯಸ್ಸಿನಲ್ಲಿ ಸಿಂಗಲ್ ಬೆಡ್ ರೂಮ್ ಅಪಾರ್ಟ್ಮೆಂಟ್ನಲ್ಲಿ ಬೆಳೆದರು. ಸಿನಿಮಾದಲ್ಲಿ ಬಾಲನಟಿಯಾಗಿ ಕೆಲಸ ಮಾಡಿದ್ದಾರೆ. ಕಷ್ಟಪಟ್ಟು ದುಡಿದು ಇಂದು ಸೂಪರ್ ಸ್ಟಾರ್ ಆಗಿದ್ದಾಳೆ. ಯಾರು ಆ ನಟಿ, ಏನ್ ಕಥೆ.. ಬನ್ನಿ ತಿಳಿಯೋಣ..
Bollywood Star Actress: ಬಾಲಿವುಡ್‌ನ ಎಲ್ಲಾ ಟಾಪ್ ಹೀರೋಗಳ ಜೊತೆ ಸಿನಿಮಾ ಮಾಡಿದ ಸ್ಟಾರ್ ಹೀರೋಯಿನ್..ಆಗ ಇಂಡಸ್ಟ್ರಿಯಲ್ಲಿ ನಂಬರ್ ಒನ್ ನಟಿ. ಆದರೆ ತನ್ನ ನಟನೆಯ ಜೊತೆಗೆ ತನ್ನ ಪ್ರೇಮ ಪ್ರಕರಣದ ಬಗ್ಗೆ ಸದಾ ಸುದ್ದಿಯಾಗುತ್ತಿದ್ದಳು. ಹಾಗಾದ್ರೆ ಆ ನಟಿ ಯಾರು ಅನ್ನೋದನ್ನು ತಿಳಿದುಕೊಳ್ಳೋಣ.
Mahesh Bhatt Controversy: ಬಿಗ್ ಬಾಸ್ OTT 2 ಗೆ ಮಹೇಶ್ ಭಟ್ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಮಹಿಳಾ ಸ್ಪರ್ಧಿಗಳನ್ನು ಚುಂಬಿಸುವ ಮತ್ತು ಕೈ ಹಿಡಿಯುವ ಮಹೇಶ್ ಭಟ್ ಅವರ ವಿಧಾನದ ಬಗ್ಗೆ ಜನರು ಲಕ್ಷಾಂತರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ ಅಭಿನಯದ 'ಸಡಕ್-2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್ ಹಾಗೂ ಪೂಜಾ ಭಟ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರು ಶುಕ್ರವಾರ ತಮ್ಮ ಸಹೋದರ ಶೋಯಿಕ್ ಮತ್ತು ಮಾಜಿ ವ್ಯವಸ್ಥಾಪಕ ಶ್ರುತಿ ಮೋದಿಯವರೊಂದಿಗೆ ಜಾರಿ ನಿರ್ದೇಶನಾಲಯ (ಇಡಿ) ಎದುರು ವಿಚಾರಣೆ ಹಾಜರಾಗಿದ್ದರು, ಕಳೆದ ಒಂದು ವರ್ಷದ ಅವರ ಕರೆ ವಿವರಗಳು ಕೆಲವು ಆಶ್ಚರ್ಯ ಚಕಿತಗೊಳಿಸುವ ಬಹಿರಂಗಪಡಿಸಿವೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಉದ್ದೇಶದಿಂದ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಅವರನ್ನು ಮುಂಬೈ ಪೊಲೀಸರು ಬಾಂದ್ರಾ ಪೊಲೀಸ್ ಠಾಣೆಗೆ ಬರಲು ಹೇಳಿದ್ದಾರೆ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರನ್ನು ಮುಂಬೈ ಪೊಲೀಸರು ಭಾನುವಾರ ವಿಚಾರಣೆಗೆ ಕರೆಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.