ಮಲಯಾಳಂ ಚಿತ್ರರಂಗವನ್ನು ಹಲವು ವರ್ಷಗಳವರೆಗೆ ಆಳಿದ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ಮತ್ತು ನಿರ್ಮಾಪಕಿ ಸುಚಿತ್ರಾ ಪುತ್ರ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದೇ ಸದ್ಯದ ಸುದ್ದಿ.
ARM Movie : ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ "ಎಆರ್‌ಎಂ" ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದಿದೆ. ಇದೇ ಸೆಪ್ಟೆಂಬರ್ 12ರಂದು ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಶೆರಟನ್ ಹೊಟೇಲ್‌ನಲ್ಲಿ 3D ಫ್ಯಾಂಟಸಿ ಶೈಲಿಯ ARM ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಇನ್ನೇನು ಶೀಘ್ರದಲ್ಲಿಯೇ ತೆರೆ ಮೇಲೆ ಈ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಏನೆಂದರೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಬಿಡುಗಡೆ ಮಾಡಲಿದೆ.
Kushbu Sundar : ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಮಾಲಿವುಡ್ ನಟಿಯರ ಲೈಂಗಿಕ ಕಿರುಕುಳ ಮತ್ತು ಶೋಷಣೆ ಸುದ್ದಿ ಭಾರತೀಯ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ಈಗಾಗಲೇ ಹಲವಾರು ಸ್ಟಾರ್ ನಟರ ಮೇಲೆ ಈ ಆರೋಪ ಕೇಳಿ ಬಂದಿದೆ. ಪೊಲೀಸ್ ಪ್ರಕರಣಗಳೂ ದಾಖಲಾಗುತ್ತಿವೆ.. ಇದೀಗ ನಟಿ ಖುಷ್ಬೂ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..
Mohanlal wife Suchithra: ಸೌತ್ ಫಿಲಿಂ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಹೊಗಳಿ ಕೊಂಡಾಗಳು ಕೇವಲ ಪದಗಳು ಸಾಕಾಗುವುದಿಲ್ಲ. ಇಷ್ಟು ಫೇಮಸ್ ಆಗಿ ಹೆಸರು ಮಾಡುವ ನಟನ ಪತ್ನಿ ಯಾರೆಂದು ನಿಮಗೆ ಗೊತ್ತಾ..?ಇವರ ಪ್ರೇಮಕಥೆ ಯಾವ ಬಾಲಿವುಡ್ ಲವ್‌ಸ್ಟೋರಿಗೂ ಕಡಿಮೆ ಇಲ್ಲ. ಹಾಗಾದರೆ ಮೋಹನ್‌ಲಾಲ್ ಅವರ ಪತ್ನಿ ಯಾರು..?ಇವರಿಬ್ಬರು ಬೇಟಿಯಾಗಿದ್ದು ಹೇಗೆ..?ಮುಂದೆ ಓದಿ...
Guess the Hero : ಚಿತ್ರರಂಗಕ್ಕೆ ಬರುವ ಮುನ್ನ ಕುಸ್ತಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರು. ಈ ವಿಚಾರ ಸ್ವತಃ ಅವರ ಅಭಿಮಾನಿಗಳಿಗೆ ಗೊತ್ತಿಲ್ಲ ಅನಿಸುತ್ತದೆ.. ಹೀರೋಯಿಸಂ ಚಿತ್ರಗಳ ಹೊರತಾಗಿಯೂ ಕಂಟೆಂಟ್ ಇಷ್ಟವಾದರೆ ಕ್ಯಾರೆಕ್ಟರ್ ರೋಲ್ ಮಾಡಲು ಈ ನಟ ಸದಾ ಸಿದ್ಧ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ತಿಳಿಯಿತಾ..? .. ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ..
Bigg Boss Malayalam: ಕನ್ನಡ ಸೇರಿದಂತೆ ತಮಿಳು, ಹಿಂದಿ ಮತ್ತು ತೆಲುಗು ಆವೃತ್ತಿಗಳಲ್ಲಿ ಸಖತ್ ಹಿಟ್ ಕಂಡಿದ್ದ ಬಿಗ್ ಬಾಸ್ ಸೀಸನ್ ಎಲ್ಲರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಎಂದರೆ ತಪ್ಪಾಗಲ್ಲ.
Indian 2: ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ʼಇಂಡಿಯನ್ 2ʼ ತಮಿಳು ಸಿನಿಮಾದ ಇಂಟ್ರೋ ವಿಡಿಯೋ ರಿಲೀಸ್ ಆಗಿದೆ. ವಿಶೇಷವೆನೆಂದರೆ ಈ ಇಂಟ್ರೋವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದ್ದಾರೆ.
Shivanna in Malayalam Film : ಬಾಕ್ಸಾಫೀಸ್ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಜೈಲರ್ ಸಿನಿಮಾದಲ್ಲಿ ಶಿವಣ್ಣನ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು ಈ ಚಿತ್ರದಲ್ಲಿನ ಸೆಂಚುರಿಸ್ಟಾರ್ ಅಭಿನಯಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು, ತೆಲುಗು ಭಾಷಿಗರು ಸಹ ದಂಗಾಗಿದ್ದಾರೆ. ಇದೀಗ ಶಿವಣ್ಣ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಏನದು ಅಂತೀರಾ ಮುಂದೆ ಓದಿ...
Jailer Movie : ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಜೊತೆಗೆ 24 ವರ್ಷಗಳ ಹಿಂದೆ ʼಪಡೆಯಪ್ಪʼ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಅದರ ನಂತರ ಈಗ ಇಬ್ಬರೂ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ.
Censor Board on Jailer Film : ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಜೈಲರ್ ಸಿನಿಮಾ ತೆರೆ ಮೇಲೆ ಅಪ್ಪಳಿಸೋಕೆ ಸಜ್ಜಾಗಿದೆ. ಈ ನಡುವೆ ಸೆನ್ಸಾರ್ ಮಂಡಳಿ ರಜನಿ-ಶಿವಣ್ಣ ಅವರ ಒಂದು ಸೀನ್ಗೆ ಕತ್ತರಿ ಹಾಕಿ ಶಾಕ್ ನೀಡಿದೆ.
Jailer 2nd Song release date : ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಜೈಲರ್ ಕೂಡಾ ಒಂದು. ರಜನಿಕಾಂತ್ ನಟಿನೆಯ ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಈ ನಡುವೆ ಚಿತ್ರ 2ನೇ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Jailer release date : ಬಹುನಿರೀಕ್ಷಿತ ʼಜೈಲರ್ʼ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶ ಇಬ್ಬರು ಅಭಿಮಾನಿಗಳಿಗೆ ಲಭಿಸಿದೆ.
Mohan Lal disrespected in BIGG BOSS: ಬಿಗ್ ಬಾಸ್ ಯಾಲಿಟಿ ಶೋ ಇತಿಹಾಸದಲ್ಲಿ ಮೊದಲ ಬಾರಿಗೆ ನಿರೂಪಕ ಮೋಹನ್ ಲಾಲ್ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಬಿಟ್ಟು ಹೊರನಡೆದಿದ್ದಾರೆ. ಸ್ಪರ್ಧಿ ಅಖಿಲ್ ಮಾರಾರ್ ಅವರು ಅಗೌರವ ತೋರಿದ್ದು, ಪರಿಣಾಮ ಅಸಮಾಧಾನಗೊಂಡ ನಟ, ಕಾರ್ಯಕ್ರಮವನ್ನು ಮಧ್ಯದಲ್ಲಿ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು
Rishab Shetty : ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ಖ್ಯಾತ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಮುಂಬರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ದೃಢೀಕರಿಸದ ವರದಿಗಳ ಪ್ರಕಾರ, 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ ಅವರು ಮೋಹನ್ ಲಾಲ್ ಅಭಿನಯದ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ಹೇಳಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.