close

News WrapGet Handpicked Stories from our editors directly to your mailbox

Mysore

ಮೈಸೂರಿನಲ್ಲಿ ಕಾಲಾ ಚಿತ್ರ ಪ್ರದರ್ಶಿಸದಿರಲು ಚಿತ್ರಮಂದಿರಗಳ ಮಾಲೀಕರು ನಿರ್ಧಾರ

ಮೈಸೂರಿನಲ್ಲಿ ಕಾಲಾ ಚಿತ್ರ ಪ್ರದರ್ಶಿಸದಿರಲು ಚಿತ್ರಮಂದಿರಗಳ ಮಾಲೀಕರು ನಿರ್ಧಾರ

ಮೈಸೂರಿನ ಚಿತ್ರಮಂದಿರಗಳ ಮಾಲೀಕರು ಕಾಲಾ ಚಿತ್ರ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ. 

Jun 7, 2018, 12:31 PM IST
ಜೆಡಿಎಸ್ ಪರ ಮತಯಾಚನೆಗೆ ಇಂದು ಮೈಸೂರಿಗೆ ಮಾಯಾವತಿ

ಜೆಡಿಎಸ್ ಪರ ಮತಯಾಚನೆಗೆ ಇಂದು ಮೈಸೂರಿಗೆ ಮಾಯಾವತಿ

ಬಿಎಸ್ಪಿ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಮೈಸೂರಿಗೆ ಆಗಮಿಸಿ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 

Apr 25, 2018, 09:39 AM IST
ಹರತಾಳು ಹಾಲಪ್ಪ ವಿರುದ್ಧದ ಕೇಸ್ ಖುಲಾಸೆ, ಕಾಂಗ್ರೆಸ್ ಸೇರಲು ಅಡ್ಡಿಯಿಲ್ಲ-ಸಿದ್ದು

ಹರತಾಳು ಹಾಲಪ್ಪ ವಿರುದ್ಧದ ಕೇಸ್ ಖುಲಾಸೆ, ಕಾಂಗ್ರೆಸ್ ಸೇರಲು ಅಡ್ಡಿಯಿಲ್ಲ-ಸಿದ್ದು

"ಹಿಂದುಳಿದ ವರ್ಗದ ನಾಯಕರಾದ ಹಾಲಪ್ಪ ಅವರ ಸಿದ್ಧಾಂತ ನಮ್ಮ ಸಿದ್ಧಾಂತಕ್ಕೆ ಹೊಂದಾಣಿಕೆ ಆಗುತ್ತದೆ. ಪಕ್ಷ ಸೇರ್ಪಡೆಗೆ ಯಾವುದೇ ಅಡ್ಡಿ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Apr 1, 2018, 03:37 PM IST
ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು-ಸಿದ್ದರಾಮಯ್ಯ

ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು-ಸಿದ್ದರಾಮಯ್ಯ

ಇನ್ಮುಂದೆ ಆಸ್ಪತ್ರೆಗಳಲ್ಲಿ ಶವ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Mar 10, 2018, 05:01 PM IST
ಇಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಇಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಭಾನುವಾರ ರಾತ್ರಿ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

Feb 18, 2018, 03:39 PM IST
ಜ.13ರಿಂದ ಸುಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ

ಜ.13ರಿಂದ ಸುಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ

ಜ.13ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ ಸ್ಪರ್ಧೆ ಹಾಗೂ ಸೋಬಾನೆ ಪದಗಳ ಸ್ಪರ್ಧೆ ನಡೆಯಲಿದೆ. ಸಂಜೆ 4ಕ್ಕೆ ವಸ್ತುಪ್ರದರ್ಶನ ಹಾಗೂ ಕೃಷಿಮೇಳಕ್ಕೆ ಚಾಲನೆ ದೊರೆಯಲಿದೆ.

Jan 9, 2018, 06:46 PM IST
ಮೈಸೂರಿನ ಪೀಪಲ್ಸ್ ಪಾರ್ಕ್ನಲ್ಲಿ ಬಾಂಬ್ ಪತ್ತೆ

ಮೈಸೂರಿನ ಪೀಪಲ್ಸ್ ಪಾರ್ಕ್ನಲ್ಲಿ ಬಾಂಬ್ ಪತ್ತೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳಗ್ಗೆ ಲಘು ಬಾಂಬ್ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿ ಮಾಡಿತ್ತು.

Dec 20, 2017, 04:05 PM IST
ಮೈಸೂರಿನ ಜೆ.ಕೆ. ಮೈದಾನದಲ್ಲಿ ಪಟಾಕಿ ಬಿಟ್ಟು ದೀಪಾವಳಿ ಆಚರಿಸಿ ಆಂದೋಲನ

ಮೈಸೂರಿನ ಜೆ.ಕೆ. ಮೈದಾನದಲ್ಲಿ ಪಟಾಕಿ ಬಿಟ್ಟು ದೀಪಾವಳಿ ಆಚರಿಸಿ ಆಂದೋಲನ

ಶಾಸಕ ಎಂ.ಕೆ. ಸೋಮಶೇಖರ್ ಜೊತೆ ಪಟಾಕಿ ಮಾರಾಟಗಾರರ ಕಿರಿಕ್.

Oct 18, 2017, 02:47 PM IST
ಮೈಸೂರಿನಲ್ಲಿ ಆಯುಧ ಪೂಜೆ ವಿಶೇಷ

ಮೈಸೂರಿನಲ್ಲಿ ಆಯುಧ ಪೂಜೆ ವಿಶೇಷ

 

ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದು 'ಆಯುಧಪೂಜೆ' ಎಂದೇ ಖ್ಯಾತಿ ಪಡೆದಿದೆ

Sep 28, 2017, 06:30 PM IST
ದಸರಾ ಹಬ್ಬ "ನಾಡ ಹಬ್ಬ"ವಾದ ಹಿನ್ನೆಲೆ

ದಸರಾ ಹಬ್ಬ "ನಾಡ ಹಬ್ಬ"ವಾದ ಹಿನ್ನೆಲೆ

ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ಹಬ್ಬ ನಮ್ಮ "ನಾಡ ಹಬ್ಬ" ದಸರಾ.

Sep 14, 2017, 03:26 PM IST