Netflix Ends Password Sharing In India: ಸ್ಟ್ರೀಮಿಂಗ್ ಅಪ್ಲಿಕೇಶನ್ ನೆಟ್ಫ್ಲಿಕ್ಸ್ ಭಾರತದಲ್ಲಿ ಮತ್ತು ಇಂಡೋನೇಷ್ಯಾ, ಕ್ರೊಯೇಷಿಯಾ ಮತ್ತು ಕೀನ್ಯಾದಂತಹ ಇತರ ಮಾರುಕಟ್ಟೆಗಳಲ್ಲಿ ಜುಲೈ 20, 2023 ರಿಂದ ಖಾತೆ ಹಂಚಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ,
Entertainment News: ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ನಂತನ ಓಟಿಟಿ ವೇದಿಕೆಗಳು ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ, ಇವೆರಡೂ ಓಟಿಟಿ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲನ್ನು ಹೊಂದಿವೆ.
New Guidelines for OTT Platforms: OTT ಪ್ಲಾಟ್ಫಾರ್ಮ್ಗಳಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೋದಿ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ ಈಗ ನೆಟ್ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್ಸ್ಟಾರ್ನಂತಹ ಕಂಪನಿಗಳ ಒತ್ತಡ ಹೆಚ್ಚಾಗಿದೆ.
ದುರುದ್ದೇಶಪೂರಿತ ಮಾಲ್ವೇರ್ ಹೊಂದಿರುವ ಅಪ್ಲಿಕೇಶನ್ಗಳ ಹೊಸ ಅಲೆಯು ಬಳಕೆದಾರರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸಾವಿರಾರು ಬಳಕೆದಾರರು ಈ ಆನ್ಲೈನ್ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ.
OTT Films : ಥಿಯೇಟರ್ ಆಗ್ಲಿ ಓಟಿಟಿ ಆಗ್ಲಿ ಸಿನಿಪ್ರಿಯರು ಯಾವುದೇ ಸಿನಿಮಾ ಸೆಟ್ಟೆರಿದರು ವಾರಾಂತ್ಯಕ್ಕೆ ರಿಲೀಸ್ ಆಗೋ ಎಲ್ಲಾ ಚಿತ್ರಗಳನ್ನು ಎಂಜಾಯ್ ಮಾಡುತ್ತಾರೆ. ಪ್ರತಿವಾರದಂತೆ ಈ ವಾರವೂ ಕೂಡ ಬರೋಬ್ಬರಿ 6 ಸಿನಿಮಾಗಳು ಓಟಿಟಿಯಲ್ಲಿ ಸೆಟ್ಟೆರಲಿವೆ. ಒಂದೊಂದು ಸಿನಿಮಾವೂ ಒಂದಕ್ಕಿಂತ ಒಂದು ಮೆಚ್ಚುಗೆ ಗಳಿಸಿವೆ. ಹಾಗಾದರೆ ಈ ವಾರ ಓಟಿಟಿಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾಗಳು ಯಾವವು? ಅವುಗಳ ವಿಶೇಷತೆ ಏನು? ಅನ್ನೋದು ಇಲ್ಲಿದೆ ನೋಡಿ ...
ನೆಟ್ಫ್ಲಿಕ್ಸ್ ತನ್ನ ಭಾರತದ ವ್ಯವಹಾರ ತಂತ್ರದ ಯಶಸ್ಸಿನ ನಂತರ, 116 ದೇಶಗಳಲ್ಲಿ ಚಂದಾದಾರಿಕೆ ಬೆಲೆಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಸದ್ಯ ನೆಟ್ಫ್ಲಿಕ್ಸ್ ವಿಶ್ವದ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ವೇದಿಕೆಯಾಗಿದೆ. ಜನರು ವೆಬ್ ಸರಣಿಗಳು, ಚಲನಚಿತ್ರಗಳು, ವಿವಿಧ ವಿಷಯಗಳ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ನೆಟ್ಫ್ಲಿಕ್ಸ್ಗೆ ಆದ್ಯತೆ ನೀಡುತ್ತಿದ್ದಾರೆ. ನೆಟ್ಫ್ಲಿಕ್ಸ್ ತನ್ನ ಬಳಕೆದಾರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ.
Netflix Top Movies: ಪ್ರಪಂಚದ ಅತ್ಯಂತ ಜನಪ್ರಿಯ OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಎಲ್ಲಾ ಭಾಷೆಗಳ ಸಿನಿಮಾಗಳನ್ನು ಸ್ಟ್ರೀಮ್ ಮಾಡುವ ಸೌಲಭ್ಯ ನೀಡುತ್ತದೆ. ಈ ವಾರ ನೆಟ್ಫ್ಲಿಕ್ಸ್ನಲ್ಲಿ ಯಾವ ಬಾಲಿವುಡ್ ಸಿನಿಮಾಗಳು ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂಬುದನ್ನು ತಿಳಿಯಿರಿ.
Caught Out Crime Corruption Cricket : ಈ ದೇಶದ ಪ್ರತಿಯೊಬ್ಬ ಭಾರತೀಯನನ್ನು ಎರಡು ವಿಷಯಗಳು ಆಕರ್ಷಿಸುತ್ತವೆ. ಒಂದು ಸಿನಿಮಾ ಮತ್ತು ಇನ್ನೊಂದು ಕ್ರಿಕೆಟ್. ಸಿನಿಮಾ ತಾರೆಯರನ್ನು ದೇವರಂತೆ ಪೂಜಿಸಲಾಗುತ್ತದೆ ಅಲ್ಲದೇ, ಕ್ರಿಕೆಟ್ ಅನ್ನು ಭಾರತದಲ್ಲಿ ಧರ್ಮದಂತೆ ನೋಡಲಾಗುತ್ತದೆ.
Cheapest Recharge Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವು ಕೈಗೆಟಕುವ ದರದ ಯೋಜನೆಯನ್ನು ಚಲಾಯಿಸುತ್ತದೆ. ಇವುಗಳಲ್ಲಿ ರೂ.399ರ ಯೋಜನೆಯೂ ಕೂಡ ಶಾಮೀಲಾಗಿದೆ. ಕಂಪನಿ ತನ್ನೀ ರಿಚಾರ್ಜ್ ಯೋಜನೆಯಲ್ಲಿ ಒಟ್ಟು 75ಜಿಬಿ ಡೇಟಾ ಉಚಿತವಾಗಿ ನೀಡುತ್ತದೆ.
Unlocked release : ಕಿಮ್ ಟೇ ಜೂನ್ ನಿರ್ದೇಶನದ ಅನ್ಲಾಕ್ಡ್ ಕೊರಿಯನ್ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಇಂದು ಬಿಡುಗಡೆಯಾಗಿದೆ. ಮೊಬೈಲ್ ಕಳೆದುಕೊಂಡು ಮತ್ತೆ ಅದನ್ನು ಪಡೆದ ಬಳಿಕ ನಾಯಕಿಯ ಜೀವಾದಲ್ಲಾಗುವ ಬದಲಾವಣೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
The Girl and an Astronaut : ಬಾರ್ಟೆಕ್ ಪ್ರೊಕೊಪೊವಿಚ್ ನಿರ್ದೇಶಿಸಿದ 'ಎ ಗರ್ಲ್ ಅಂಡ್ ಆನ್ ಆಸ್ಟ್ರೋನಾಟ್' ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿದೆ. ಎ ಗರ್ಲ್ ಅಂಡ್ ಆಸ್ಟ್ರೋನಾಟ್ ವೆಬ್ ಸೀರೀಸ್ ಅನ್ನು 30 ವರ್ಷಗಳ ಅಂತರದ ಎರಡು ವಿಭಿನ್ನ ಟೈಮ್ಲೈನ್ಗಳಲ್ಲಿ ಹೇಳಲಾಗಿದೆ.
Netflix You Season 4 Released : ಹಿಟ್ ಸೈಕಲಾಜಿಕಲ್ ಥ್ರಿಲ್ಲರ್ನ ಹೊಸ ಸಂಚಿಕೆಗಳು ಇಂದು ಅಂದರೆ ಫೆಬ್ರವರಿ 9 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ನಾಲ್ಕನೇ ಸೀಸನ್ ಎರಡು ಹಂತಗಳಲ್ಲಿ ಬಿಡುಗಡೆಯಾಗುತ್ತಿದೆ.
Netflix: ಸ್ನೇಹಿತರ ಐಡಿ ಬಳಸಿ ಉಚಿತವಾಗಿ ನೆಟ್ಫ್ಲಿಕ್ಸ್ ಬಳಸುವವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಈ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿರುವ ನೆಟ್ಫ್ಲಿಕ್ಸ್ ಹೊಸ ಆರ್ಥಿಕ ವರ್ಷದ ಮೊಲದ ತ್ರೈಮಾಸಿಕದಿಂದ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.
Free Netflix and Amazon Prime: ಜಿಯೋ ಪೋಸ್ಟ್ಪೇಯ್ಡ್ ಯೋಜನೆಯನ್ನು ನೀಡುತ್ತದೆ. ಅದು ಗ್ರಾಹಕರ ಅಗತ್ಯತೆಗಳನ್ನು ಮತ್ತು ಅವರ ಮನರಂಜನೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತದೆ, ಈ ಯೋಜನೆಯಲ್ಲಿ ಅನೇಕ ಅತ್ಯುತ್ತಮ ಪ್ರಯೋಜನಗಳನ್ನು ಸೇರಿಸಲಾಗಿದೆ.
Netflix Tips : ನೀವು ನೆಟ್ಫ್ಲಿಕ್ಸ್ ಬಳಕೆದಾರರಾಗಿದ್ದರೆ, ನೀವು ಕೆಲವು ಪ್ರಮುಖ ವಿಷಯಗಳನ್ನು ತಿಳಿದಿರಬೇಕು ಏಕೆಂದರೆ ನೆಟ್ಫ್ಲಿಕ್ಸ್ ಖಾತೆಯನ್ನು ಬಳಸುತ್ತಿರುವ ಹೆಚ್ಚಿನ ಜನರಿಗೆ ಅದಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ತಿಳಿದಿಲ್ಲ.
NRI Resume: ಆದಿತ್ಯಜಿತ್ ಅವರು ತಮ್ಮ ಫಾಕೋವರ್ಸ್ಗಳಿಗೆ ಈ ವೀಡಿಯೊವನ್ನು ಲೈಕ್ ಮಾಡಲು ಮತ್ತು ಶೇರ್ ಮಾಡಲು ಕೇಳಿಕೊಂಡಿದ್ದಾರೆ. ಅವರ ನೆಟ್ಫ್ಲಿಕ್ಸ್ ರೆಸ್ಯೂಮ್ ಪೋಸ್ಟ್ ಕಂಡ ನೆಟಿಜನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಹಲವರು ಆದಿತ್ಯಜಿತ್ ಅವರ ಸೃಜನಶೀಲತೆ ಮತ್ತು ಹಾಸ್ಯಕ್ಕೆ ಆಕರ್ಷಿತರಾಗಿದ್ದಾರೆ.
Netflix Account: ನೀವೂ ಕೂಡ ನೆಟ್ಫ್ಲಿಕ್ಸ್ ಬಳಸುತ್ತಿದ್ದು, ನಿಮ್ಮ ಕುಟುಂಬದ ಯಾವುದೇ ಸದಸ್ಯ ಅಥವಾ ಗೆಳೆಯರೊಂದಿಗೆ ನಿಮ್ಮ ಖಾತೆಯ ಪಾಸ್ವರ್ಡ್ ಹಂಚಿಕೊಂಡಿದ್ದರೆ, ಈ ರೀತಿ ಮಾಡುವುದು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.
Netflix Account: ನೀವೂ ಕೂಡ ನೆಟ್ಫ್ಲಿಕ್ಸ್ ಬಳಸುತ್ತಿದ್ದು, ನಿಮ್ಮ ಕುಟುಂಬದ ಯಾವುದೇ ಸದಸ್ಯ ಅಥವಾ ಗೆಳೆಯರೊಂದಿಗೆ ನಿಮ್ಮ ಖಾತೆಯ ಪಾಸ್ವರ್ಡ್ ಹಂಚಿಕೊಂಡಿದ್ದರೆ, ಈ ರೀತಿ ಮಾಡುವುದು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.
Free Amazon Prime, Sony Liv, Zee 5, Netflix Broadband Plans: HD ಗುಣಮಟ್ಟದಲ್ಲಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಈ ಮೊಬೈಲ್ ಯೋಜನೆಗಳಿಗಿಂತ ಬ್ರಾಡ್ಬ್ಯಾಂಡ್ ಯೋಜನೆಗಳು ಹೆಚ್ಚು ಪ್ರಯೋಜನಕಾರಿ ಆಗಿವೆ.
Kantara On Netflix: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್ಬಸ್ಟರ್ ‘ಕಾಂತಾರ’ ಸಿನಿಮಾ ಹಿಂದಿ ಭಾಷೆಯಲ್ಲಿ ಡಿಸೆಂಬರ್ 9ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈಗಾಗಲೇ ‘ಕಾಂತಾರ’ ಬಿಡುಗಡೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.