ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೆ ಫ್ರಿಡ್ಜ್ ನಲ್ಲಿಟ್ಟರೆ ಒಂದು ದಿನ ಅಥವಾ ಎರಡು ದಿನ ಬಳಸಬಹುದು. ಆದರೆ ಫ್ರಿಡ್ಜ್ ನಲ್ಲಿ ಹೆಚ್ಚು ಹೊತ್ತು ಶೇಖರಿಸಿಟ್ಟ ಬೇಯಿಸಿದ ಆಲೂಗಡ್ಡೆಯನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕರ.
ತರಕಾರಿಗಳ ರಾಜ ಎಂದು ಪರಿಗಣಿಸಲ್ಪಟ್ಟಿರುವ, ನಿಮ್ಮನ್ನು ಮಿಲಿಯನೇರ್ ಮಾಡುವ ಒಂದು ಜಾತಿಯ ಆಲೂಗಡ್ಡೆ ಕೂಡ ಇದೆ. ಅಷ್ಟೇ ಅಲ್ಲ, ಈ ಆಲೂಗೆಡ್ಡೆಗಳು ಅನೇಕ ರೋಗಗಳನ್ನು ತಡೆಯುತ್ತದೆ.ಈ ಆಲೂಗಡ್ಡೆ ಪೌಷ್ಟಿಕಾಂಶಕ್ಕೆ ಹೆಸರುವಾಸಿಯಾಗಿದೆ.
ಆಲುಗಡ್ಡೆಯನ್ನು ಮಧುಮೇಹ ಇರುವವರು ಸೇವಿಸಬಾರದು ಎಂದು ಹೇಳುತ್ತಾರೆ. ಆದ್ರೆ ಇದು ನಿಜ ಅಲ್ಲ, ಆಲುಗಡ್ಡೆಯನ್ನು ಸರಿಯಾದ ವಿಧಾನದಲ್ಲಿ ಸೇವಿಸಿದರೆ ಮಧುಮೇಹ ರೋಗಿಗಳ ಪಾಲಿಗೆ ಕೂಡಾ ಇದು ಸಂಜೀವಿನಿಯಾಗಿ ಕೆಲಸ ಮಾಡಬಲ್ಲದು.
Potato side effects : ಭಾರತೀಯ ಅಡುಗೆ ಮನೆಯಲ್ಲಿ ತರಕಾರಿಗಳ ಪೈಕಿ ಆಲೂಗಡ್ಡೆಗೆ ವಿಶೇಷ ಸ್ಥಾನವಿದೆ. ಆದ್ರೆ ಕೆಲವೊಂದಿಷ್ಟು ಜನರು ಆಲೂಗಡ್ಡೆ ತಿನ್ನುವುದರಿಂದ ವಾತ ಉಂಟಾಗುತ್ತದೆ, ಇತರೆ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಅಂತ ಹೇಳ್ತಾರೆ.. ಹಾಗಿದ್ರೆ ವೈದ್ಯರು ಏನ್ ಹೇಳ್ತಾರೆ ಅಂತ ತಿಳಿಯೋಣ.. ಬನ್ನಿ
Potato Side Effect: ತರಕಾರಿಗಳ ರಾಜ ಎಂತಲೇ ಕರೆಯಲ್ಪಡುವ ಆಲೂಗಡ್ಡೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ಕೆಲವರಿಗೆ ಆಲೂಗಡ್ಡೆ ಎಂದರೆ ಇಷ್ಟವಿಲ್ಲ. ಇನ್ನೂ ಕೆಲವರಿಗೆ ಆಲೂಗಡ್ಡೆ ಎಂದರೆ ಪ್ರಾಣ. ಆದರೆ, ಎಚ್ಚರ, ಹಾಗಂತ ಅತಿಯಾಗಿ ಆಲೂಗಡ್ಡೆ ಸೇವಿಸಿದರೆ ತಪ್ಪಿದ್ದಲ್ಲ ಈ ಆರೋಗ್ಯ ಸಮಸ್ಯೆಗಳು.
Avoid reheating food : ಅನೇಕ ಬಾರಿ, ಅಡುಗೆ ಮಾಡಿದ ನಂತರ, ಜನರು ಅದನ್ನು ಬಿಸಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಫ್ರಿಜ್ನಲ್ಲಿ ಇಡುತ್ತಾರೆ. ನಂತರ ಆ ಆಹಾರವನ್ನು ಬಿಸಿ ಮಾಡಿ ತಿನ್ನುತ್ತಾರೆ. ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
White hair to black naturally at home : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಳಿ ಕೂದಲಿನಿಂದ ಮುಕ್ತಿ ಹೊಂದಲು ಆಲೂಗೆಡ್ಡೆ ರಸ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು.
Cooking Food In A Pressure Cooker:ಪ್ರೆಶರ್ ಕುಕ್ಕರ್ ಸಾಮಾನ್ಯವಾಗಿ ಬಳಸುವ ಅಡಿಗೆ ಉಪಕರಣಗಳಲ್ಲಿ ಒಂದಾಗಿದೆ. ಆದರೆ, ಇದರಲ್ಲಿ ಎಲ್ಲಾ ರೀತಿಯ ಆಹಾರವನ್ನು ಬೇಯಿಸುವುದು ಒಳ್ಳೆಯದಲ್ಲ.
White Hair Home Remedies : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಆಲೂಗಡ್ಡೆ ರಸ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು.
Beauty Tips: ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ತ್ವಚೆಯ ಬಗ್ಗೆಯೂ ವಹಿಸಬೇಕು. ಕಲುಷಿತ ವಾತಾವರಣದಿಂದ ಚರ್ಮವು ಹೆಚ್ಚು ಹಾನಿಗೊಳಗಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಕೆಲವು ವಿಧಾನಗಳನ್ನು ಅನುಸರಿಸಬೇಕು.
Fake Potato: ಮಾರುಕಟ್ಟೆಯಲ್ಲಿ ನಕಲಿ ಆಲೂಗಡ್ಡೆಯ ಚರ್ಚೆಗಳು ತೀವ್ರಗೊಂಡಿದೆ. ಹೇಮಾಂಗಿನಿ ಆಲೂಗೆಡ್ಡೆ ಇದೀಗ ಚಂದ್ರಮುಖಿ ಆಲೂಗಡ್ಡೆ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಈ ನಕಲಿ ಆಲೂಗೆಡ್ಡೆಗೆ ರುಚಿಯೂ ಇಲ್ಲ, ಸರಿಯಾಗಿ ಕುದಿಯುವುದಿಲ್ಲ ಎನ್ನಲಾಗಿದೆ
ಫ್ರಿಡ್ಜ್ನಲ್ಲಿಟ್ಟರೆ ಆಹಾರ ಹಾಳಾಗುವುದಿಲ್ಲವೆಂದು ಬಹುತೇಕರು ಅಂದುಕೊಂಡಿರುತ್ತಾರೆ. ಫ್ರಿಡ್ಜ್ನಲ್ಲಿ ಸಿಕ್ಕ ಸಿಕ್ಕ ಆಹಾರಗಳನ್ನು ಇಡುವ ಮುನ್ನ 10 ಸಾರಿ ಯೋಚಿಸಬೇಕು. ತಾಜಾ ಇರಲೆಂದು ಫ್ರಿಡ್ಜ್ನಲ್ಲಿ ಇಡುವ ಆಹಾರವೇ ನಿಮಗೆ ವಿಷವಾಗಿ ಪರಿಣಮಿಸಬಹುದು.
Winter Tips: ಚಳಿಗಾಲದಲ್ಲಿ ರೂಮ್ ಟೆಂಪರೇಚರ ಜಾಸ್ತಿ ಇರುವುದಿಲ್ಲ ಹೀಗಾಗಿ ನೀವು ತರಕಾರಿಗಳನ್ನು ಹೊರಗೆ ಇಡುವುದೇ ವಾಸಿ. ಫ್ರಿಡ್ಜ್ ನಲ್ಲಿ ತರಕಾರಿಗಳನ್ನು ಇಡುವುದರಿಂದ ಅವು ವಿಪರೀತ ಪ್ರಭಾವ ಬೀರುತ್ತವೆ.
ರಕ್ತಹೀನತೆಯಿಂದ ಬಳಲುತ್ತಿರುವವರು, ಕೆಲವೊಂದು ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ಈ ತರಕಾರಿಗಳ ಸೇವನೆಯಿಂದ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.
Potato Juice Benefits: ಆಲೂಗಡ್ಡೆ ರಸವು ಹೆಚ್ಚು ಪ್ರಯೋಜನಕಾರಿಯಾಗಿದೆ. ಆಲೂಗೆಡ್ಡೆ ಜ್ಯೂಸ್ ರುಚಿಯಾಗದಿದ್ದರೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಬಿ3, ಬಿ6, ಬಿ9 ಮತ್ತು ವಿಟಮಿನ್ ಕೆ ಆಲೂಗಡ್ಡೆಯಲ್ಲಿ ಕಂಡುಬರುತ್ತವೆ.
Diabetes Diet Tips: ಭಾರತೀಯ ಖಾದ್ಯಗಳಲ್ಲಿ ಸಾಮಾನ್ಯವಾಗಿ ಬಹುತೇಕ ಆಹಾರಗಳಲ್ಲಿ ಬಳಸುವ ತರಕಾರಿ ಎಂದರೆ ಅದು ಆಲೂಗೆಡ್ಡೆ. ಪುಟ್ಟ ಮಕ್ಕಳಿಂದ ವೃದ್ಧರವರೆಗೂ ಇಷ್ಟಪಡುವ ತರಕಾರಿ ಎಂದರೆ ಆಲೂಗೆಡ್ಡೆ. ಆದರೆ, ಮಧುಮೇಹ ಸಮಸ್ಯೆ ಇರುವವರು ಆಲೂಗಡ್ಡೆಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಬಹುದೇ? ಈ ಬಗ್ಗೆ ಸಂಶೋಧನೆಯೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.