Project K Prabhas First Look Troll: ಪ್ರಾಜೆಕ್ಟ್ ಕೆ ನಿಂದ ಪ್ರಭಾಸ್ ಅವರ ಫಸ್ಟ್ ಲುಕ್ ಅನಾವರಣಗೊಂಡಿದೆ. ಆದರೆ ನೆಟಿಜನ್ಗಳು ಐರನ್ ಮ್ಯಾನ್ ಪೋಸ್ಟರ್ಗೆ ಅದನ್ನು ಹೋಲಿಕೆ ಮಾಡಿದ್ದಾರೆ.
Project K Prabhas First look: ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ K ಚಿತ್ರದ ಹೊಸ ಅಪ್ಡೇಟ್ ಹೊರಬಿದ್ದಿದೆ. ಇದೀಗ ನಟ ಪ್ರಭಾಸ್ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ವೈರಲ್ ಆಗುತ್ತಿದೆ.
Prabhas Salaar movie : ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಕೆಜಿಎಫ್' ಖ್ಯಾತಿ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ನಿರ್ಮಿಸಿದೆ. ದಿನದಿಂದ ದಿನಕ್ಕೆ ಕುತೂಹಲ ಸೃಷ್ಟಿಸುತ್ತಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ.
ʼProject Kʼ Deepika Padukone first look : ಪ್ರಭಾಸ್-ಹಾಗೂ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ 'ಪ್ರಾಜೆಕ್ಟ್- K' ಸಿನಿಮಾದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಇನ್ನು ಈ ನಡುವೆ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಆಗಿದ್ದು, ಪೋಸ್ಟರ್ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.
Jagapathi Babu on Salaar : ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಸಾಲಾರ್' ಕುರಿತು ಟಾಲಿವುಡ್ ಖ್ಯಾತ ನಟ ಜಗಪತಿ ಬಾಬು ಕೆಲವೊಂದಿಷ್ಟು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಸಲಾರ್ ಭಾಗ 1ರ ಕಥೆ ಕುರಿತು ಕೆಲವೊಂದಿಷ್ಟು ಹೇಳಿಕೆ ನೀಡಿದ್ದು, ಸಖತ್ ಕ್ಯೂರಿಯಾಸಿಟಿಗೆ ಕಾರಣವಾಗಿದೆ.
Project K Title Revealed: ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Project K movie updates : ಓಂ ರಾವುತ್ ನಿರ್ದೇಶನ ಆದಿಪುರಷ ಸಿನಿಮಾ ಸೋಲು ಕಂಡ ನಂತರ ಪ್ರಭಾಸ್ ನಟನೆಯ ಸಲಾರ್ ಮೇಲೆ ಎಲ್ಲರ ಕಟ್ಟು ನೆಟ್ಟಿದೆ. ಅಲ್ಲದೆ, ನಾಗ್ ಅಶ್ವಿನ್ ಮತ್ತು ಡಾರ್ಲಿಂಗ್ ಮುಂಬರುವ ಚಿತ್ರ ಪ್ರಾಜೆಕ್ಟ್ ಕುರಿತು ಎಲ್ಲರಿಗೂ ಕುತೂಹಲ ಮೂಡಿದೆ. ಇದರ ಬೆನ್ನಲ್ಲೆ ರೆಬಲ್ ಸ್ಟಾರ್ ಶ್ರೀಮಹಾ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Salaar Starcast Fees: ಇಂದು ಬೆಳಗ್ಗೆ ಸಲಾರ್ ಟೀಸರ್ ಬಿಡುಗಡೆಯಾದ ನಂತರ ಚಿತ್ರದ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಟ್ರೆಂಡಿಂಗ್ ಆಗಿದ್ದಾರೆ. ಸಿನಿಮಾ ಬಗ್ಗ ಅನೇಕ ವಿಚಾರಗಳು, ಗಾಸಿಪ್ಗಳು ಹರಿದಾಡುತ್ತಿವೆ.
Salaar teaser release date announced : ಸಲಾರ್ ಚಿತ್ರದ ನಿರ್ಮಾಪಕರು ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಟೀಸರ್ ಬಿಡುಗಡೆ ಮಾಡುವ ದಿನಾಂಕವನ್ನು ಘೋಷಿಸಿದ್ದಾರೆ.
Prabhas movies : ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನಕ ಆದಿಪುರುಷ ಚಿತ್ರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸತತ ಎರಡು ಚಿತ್ರಗಳು ಫ್ಲಾಪ್ ಆಗಿದ್ದರಿಂದ ಪ್ರಭಾಸ್ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದಾರೆ. ಆದ್ರೆ, ಆ ಎರಡು ಚಿತ್ರಗಳ ಮೇಲೆ ಡಾರ್ಲಿಂಗ್ ಪ್ಯಾನ್ಸ್ಗೆ ಭರವಸೆ ಇದ್ದು, ರೆಬೆಲ್ ಮತ್ತೆ ಕಮ್ಬ್ಯಾಕ್ ಮಾಡ್ತಾರೆ ಅಂತ ಕಾಯ್ದು ನೋಡುತ್ತಿದ್ದಾರೆ.
Kamal Hasan : ಕಳೆದ ವಾರ ಡಿಎಂಕೆ ಸಂಸದೆ ಕನಿಮೊಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ಹಿನ್ನಲೆಯಲ್ಲಿ ತನ್ನ ಕೆಲಸಕ್ಕೆಮ ರಾಜೀನಾಮೆ ನೀಡಿದ ಬಸ್ ಚಾಲಕಿಗೆ ನಟ ಕಮಲ್ ಹಾಸನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Adipurush : ಆದಿಪುರುಷ್ ಸಿನಿಮಾಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದು, ದೇಶಾದ್ಯಂತ ಚಿತ್ರಪದರ್ಶನವನ್ನು ನಿಷೇಧಿಸುವಂತೆ ಕೆಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಇದೇ ವೇಳೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಲೇಖಕ ಮನೋಜ್ ಮುಂತಾಶಿರ್ಗೆ ಜೀವಬೆದರಿಕೆ ಹಾಕಿದ್ದಾರೆ.
Adipurush : ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದ ಸಿನಿಮಾ ʼಆದಿಪುರುಷ್ʼ. ರಿಲೀಸ್ ನಂತರವೂ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದು, ಇದೀಗ ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ AICWA ಪ್ರಧಾನಿ ಮೋದಿಯವರಿಗೆ ಪತ್ರ ಬಡೆದಿದೆ.
Manoj Muntashir In Controversy: ಸಂಭಾಷಣೆಯ ಹಿನ್ನೆಲೆ ಈಗಾಗಲೇ ಬಾಲೀವುಡ್ ಆದಿಪುರುಷ್ ಚಿತ್ರ ವಿವಾದದ ಸುಳಿಗೆ ಸಿಲುಕಿದೆ. ಆದರೆ ಇದೀಗ ಚಿತ್ರದ ಲೇಖಕ ಮನೋಜ್ ಮುಂತಶೀರ್ ಹನುಮಂತನ ಕುರಿತು ಮತ್ತೊಂದು ಹೇಳಿಕೆ ನೀಡಿ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಅಷ್ಟಕ್ಕೂ ಮನೋಜ್ ಹೇಳಿದ್ದೇನು ತಿಳಿದುಕೊಳ್ಳೋಣ ಬನ್ನಿ,
Adipurush: ಆದಿಪುರುಷ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋಲುತ್ತಿರುವ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಂದಿದೆ. ಆದಿಪುರುಷ ಚಿತ್ರದಲ್ಲಿ ರಾಘವ್ ಪಾತ್ರಕ್ಕಾಗಿ ಮೊದಲು ಪ್ರಭಾಸ್ ಅವರನ್ನಲ್ಲ ಬೇರೊಬ್ಬ ಬಾಲಿವುಡ್ ನಟನನ್ನು ಸಂಪರ್ಕಿಸಿದ್ದರು ಎನ್ನಲಾಗ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.