Prabhas Marriage: ಟಾಲಿವುಡ್ನಲ್ಲಿ ಪ್ರಭಾಸ್ ಮದುವೆಯ ವಿಷಯ ಯಾವಾಗಲೂ ಹಾಟ್ ಟಾಪಿಕ್ ಆಗಿದೆ. ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ಪ್ರಭಾಸ್ ಮದುವೆ ಕುರಿತು ಮಹತ್ವದ ಮಾತುಗಳನ್ನಾಡಿದ್ದರು. ಪ್ರಭಾಸ್ ಮದುವೆಯಾದರೆ ಅವರ ಪರಿಸ್ಥಿತಿ ಉದಯ್ ಕಿರಣ್ ಅವರಂತೆ ಆಗುತ್ತದೆ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಸುದ್ದಿ ಪ್ರಭಾಸ್ ಅಭಿಮಾನಿಗಳ ಟೆನ್ಷನ್ಗೆ ಕಾರಣವಾಗಿದೆ.
ಹೊಂಬಾಳೆ ಫಿಲಂಸ್ ಅಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಪ್ರಭಾಸ್ ಎಲ್ಲೇ ಹೋದರೂ ಸಹ ಅವರ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಇವೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
Deepika Padukone: ವರದಿಯ ಪ್ರಕಾರ, ನಟಿ ಇತ್ತೀಚೆಗೆ ಆಕೆಯ ಹೃದಯ ಬಡಿತದ ದರ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಚಿಕಿತ್ಸೆ ಬಳಿಕ ಸೆಟ್ಗೆ ಮರಳಿದ್ದಾರೆ. ಈ ವರದಿಯು ದೀಪಿಕಾ ಅಭಿಮಾನಿಗಳನ್ನು ತುಂಬಾ ಚಿಂತೆಗೀಡು ಮಾಡಿದೆ.
'ಕೆಜಿಎಫ್' ಚಾಪ್ಟರ್ 2 ಭರ್ಜರಿ ಹಿಟ್ ಕಂಡು, ಸಾವಿರ ಕೋಟಿ ಕ್ಲಬ್ ಸೇರಿದ ಬಳಿಕ 'ಸಲಾರ್' ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ನೀಲ್. ಆದರೆ ಹೀಗೆ 'ಸಲಾರ್' ಶೂಟಿಂಗ್ ಶುರು ಮಾಡಿದ ಮೊದಲ ದಿನವೇ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಬಿಗ್ ಶಾಕ್ ಸಿಕ್ಕಿದೆ.
'ಕೆಜಿಎಫ್-2' ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಯಾಕಂದ್ರೆ ಬಾಕ್ಸ್ ಆಫಿಸ್ನಲ್ಲಿ 'ಕೆಜಿಎಫ್' ಚಾಪ್ಟರ್ 2 ಮಾಡಿರುವ ಸಾಧನೆಯೇ ಅಂತಹದ್ದು.'ಕೆಜಿಎಫ್-2' ರಿಲೀಸ್ ಆದ ದಿನದಿಂದ ಇಲ್ಲಿಯವರೆಗೂ ನೂರಾರು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಅದರಲ್ಲೂ ಬಾಲಿವುಡ್ನ ಹಲವು ಹಳೆಯ ಸಿನಿಮಾಗಳು ರಾಕಿಭಾಯ್ ಆರ್ಭಟದ ಎದುರು ಧೂಳ್ ಆಗಿವೆ.ಇದೇ ಸಂದರ್ಭದಲ್ಲಿ 'ಕೆಜಿಎಫ್-2' ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡಿದೆ.
ದೇಶದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಲು ಸಜ್ಜಾಗಿದೆ ದಕ್ಷಿಣದ ಮತ್ತೊಂದು ಸಿನಿಮಾ. ೨೦೦ ಕೋಟಿ ವೆಚ್ಚದ ಸಲಾರ್ ಚಿತ್ರ. ಪ್ರಶಾಂತ್ ನೀಲ್ ಗೆ ಪ್ರಭಾಸ್ ಫ್ಯಾನ್ ಬೆದರಿಕೆ ಪತ್ರ. ಸಲಾರ್ ಬಗ್ಗೆ ಅಪ್ ಡೇಟ್ ಕೊಟ್ಟಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ..
ಸಿನಿಮಾ ನೋಡಿಲ್ಲ ಅಂದ್ರೆ ಯಾರಾದ್ರೂ ಸತ್ತು ಹೋಗ್ತಾರಾ..? ಇಲ್ಲ ಅಲ್ವಾ..? ಆದ್ರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ಅಂತಹ ಬೆದರಿಕೆ ಪತ್ರ ಬರೆದಿದ್ದಾನೆ. ಅದು ಬೇರೆ ಯಾರಿಗೂ ಅಲ್ಲ, ಟಾಲಿವುಡ್ ಯಂಗ್ ರೆಬೆಲ್ ಪ್ರಭಾಸ್ ಅವರಿಗೆ..!
ದೇಶಾದ್ಯಂತ 'ಕೆಜಿಎಫ್-2' ಹವಾ ಬಲು ಜೋರಾಗಿದೆ. ಎಲ್ಲೆಲ್ಲೂ ಧೂಳೆಬ್ಬಿಸಿ, ಬಾಕ್ಸ್ ಆಫಿಸ್ ಉಡೀಸ್ ಮಾಡಲು ಯಶ್ ಅಭಿನಯದ ಸಿನಿಮಾ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ 'ಕೆಜಿಎಫ್-2' ಟೀಂ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಇದೇ ಕಾರಣಕ್ಕೆ ಖಾಸಗಿ ಸಂದರ್ಶನದಲ್ಲಿ ಭಾಗಿಯಾಗಿದ್ದ ಯಶ್ ಅವರಿಗೆ ಬಹುದೊಡ್ಡ ಸವಾಲು ಎದುರಾಗಿತ್ತು. ಯಶ್ ಫ್ಯಾನ್ ಒಬ್ಬರು, ಪ್ರಭಾಸ್ಗೆ ಯಶ್ರನ್ನ ಹೋಲಿಕೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ನಟ ಯಶ್, ಖಡಕ್ ರೀಪ್ಲೇ ಕೊಟ್ಟಿದ್ದಾರೆ. ಅದನ್ನ ಮುಂದೆ ತಿಳಿಯೋಣ.
ಈ ಸಿನಿಮಾ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಕೂಡ ಆಗ್ತಾರೆ ಅನ್ನೋ ಗಾಸಿಪ್ ದೊಡ್ಡದಾಗಿತ್ತು. ಆದರೆ ಅದೆಲ್ಲಾ ಗಾಸಿಪ್, ನಾವು ಒಳ್ಳೆಯ ಗೆಳೆಯರು ಅಂತಾ ಹೇಳಿ ಈ ಜೋಡಿ ತಕ್ಕ ಉತ್ತರ ನೀಡಿತ್ತು.
Radhe Shyam Leaked Online - Prabhas ಹಾಗೂ Pooja Hegde ಅಭಿನಯದ Radhe Shyam ಚಿತ್ರ ಬಿಡುಗಡೆಯಾಗಿದೆ. ಆದರೆ, ಮೊದಲನೆಯ ದಿನವೇ ಚಿತ್ರ ಲೀಕ್ ಆಗಿದ್ದು, ನಿರ್ಮಾಪಕರಿಗೆ ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗಿದೆ.
Recently, at the trailer launch of Radhe Shyam, Prabhas revealed that he had decided to get married after Baahubali, but his 'prediction on love went wrong'.
Radhe Shyam: ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಅಭಿನಯದ 'ರಾಧೆ ಶ್ಯಾಮ್' ಈಗಾಗಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ರಿಲೀಸ್ ಗೂ ಮುಂಚೆ ಭರ್ಜರಿ ಪ್ರಮೋಷನ್ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.